Astrology: ಸಮಾಜದಲ್ಲಿ ಕಿಂಗ್, ಹಣದದಲ್ಲಿ ಕುಬೇರ. ಶುಕ್ರ ದೆಸೆಯಿಂದ ಕಷ್ಟ ಮುಗಿದು ಅದೃಷ್ಟ ಬರುತ್ತಿರುವುದು ಯಾವ ರಾಶಿಗಳಿಗೆ ಗೊತ್ತೆ??

ಸಮಾಜದಲ್ಲಿ ಕಿಂಗ್, ಹಣದದಲ್ಲಿ ಕುಬೇರ. ಶುಕ್ರ ದೆಸೆಯಿಂದ ಕಷ್ಟ ಮುಗಿದು ಅದೃಷ್ಟ ಬರುತ್ತಿರುವುದು ಯಾವ ರಾಶಿಗಳಿಗೆ ಗೊತ್ತೆ??

Astrology ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯ ಶಾಸ್ತ್ರದಲ್ಲೋ ತಿಳಿಸಿರುವ ಹಾಗೆ ಗ್ರಹಗಳ ಸ್ಥಾನ ಬದಲಾವಣೆಗಳು ಮೂರು ಹಂತದಲ್ಲಿ ನಡೆಯುತ್ತದೆ, ಈ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಈ ಪರಿಣಾಮ ಕೆಲವು ರಾಶಿಗಳ ಮೇಲೆ ಒಳ್ಳೆಯ ಪರಿಣಾಮ ಹಾಗೂ ಕೆಲವು ರಾಶಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಪ್ರತಿ ವ್ಯಕ್ತಿಯ ಕುಮಾರ ಯೌವನ, ಹಾಗೂ ವೃದ್ಧಾಪ್ಯದ ಸಮಯದಲ್ಲಿ ಗ್ರಹಗಳ ಸ್ಥಾನ ಬದಲಾವಣೆಗಳು ನಡೆಯುತ್ತದೆ. ಶುಕ್ರಗ್ರಹವು ಈ ಏಪ್ರಿಲ್ 17ರಂದು ಯೌವನದ ಸ್ಥಾನಕ್ಕೆ ತಲುಪಲಿದ್ದಾನೆ, ಇದರಿಂದ 4 ರಾಶಿಗಳ ಜನರಿಗೆ ವಿಶೇಷವಾದ ಫಲ ನೀಡುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ.. ಇದನ್ನು ಓದಿ. ಮತ್ತೊಮ್ಮೆ ಬಯಲಾದ ಧೋನಿ ಮೋಸದಾಟ: ರೆಡ್ ಹ್ಯಾಂಡ್ ಆಗಿ ಸಾಕ್ಷಿ ಕೊಟ್ಟು, ಇದು ಮೋಸ ಅಲ್ಲವೇ ಎಂದು ಪ್ರಶ್ನಿಸಿದ ನೆಟ್ಟಿಗರು. ಧೋನಿ ಮಾಡಿದ್ದೇನು ಗೊತ್ತೇ? ಇವೆಲ್ಲ ಬೇಕಿತ್ತಾ?

kannada astrology kubera shukra deva horo Astrology

ಮೇಷ ರಾಶಿ :- ಶುಕ್ರ ಗ್ರಹದ ಬದಲಾವಣೆ ಈ ರಾಶಿಯವರಿಗೆ ಶುಭಫಲ ತರುತ್ತದೆ, ದಿಢೀರ್ ಧನಲಾಭ ಆಗುವ ಸಾಧ್ಯತೆ ಹೆಚ್ಚಿದೆ. ಮದುವೆ ಆಗದೆ ಇರುವವರಿಗೆ ಮದುವೆಯ ಪ್ರಸ್ತಾಪ ಬರಬಹುದು. ಈ ವೇಳೆ ನಿಮ್ಮ ಸಂಗಾತಿಯ ಸಪೋರ್ಟ್ ನಿಮಗೆ ಸಿಗುತ್ತದೆ, ಹಾಗೆಯೇ ನಿಮ್ಮ ಸಂಗಾತಿಯ ಏಳಿಗೆ ಆಗುವುದಕ್ಕೆ ಕೂಡ ಇದು ಒಳ್ಳೆಯ ಸಮಯ ಆಗಿದೆ.

ವೃಷಭ ರಾಶಿ :- ಈ ರಾಶಿಯವರಿಗೆ ಇದು ಒಳ್ಳೆಯ ಸಮಯ, ನಿಮ್ಮ ರಾಶಿಯ ಲಗ್ನದ ಮನೆಯಲ್ಲಿ ಸ್ಥಾನ ಬದಲಾವಣೆ ಆಗಲಿದೆ, ಈ ವೇಳೆ ಮಾಲವ್ಯ ರಾಜಯೋಗ ಸೃಷ್ಠಿಯಾಗುತ್ತಿದೆ, ಇದರಿಂದ ನಿಮ್ಮ ಆದಾಯ ಜಾಸ್ತಿಯಾಗುತ್ತದೆ, ಈ ಹಿಂದೆ ಹೂಡಿಕೆ ಮಾಡಿರುವುದಕ್ಕೆ ಈಗ ಲಾಭ ಸಿಗುತ್ತದೆ. ಮನೆಗೆ ಐಷಾರಾಮಿ ವಸ್ತುಗಳನ್ನು ಖರೀದಿ ಮಾಡುತ್ತೀರಿ. ಕೋರ್ಟ್ ಕೇಸ್ ನಲ್ಲಿ ಜಯ ನಿಮ್ಮದಾಗುತ್ತದೆ. ನಿಮ್ಮ ವ್ಯಕ್ತಿತ್ವ ಇನ್ನು ಚೆನ್ನಾಗಿ ಆಗುತ್ತದೆ.

ಕರ್ಕಾಟಕ ರಾಶಿ :- ಈ ರಾಶಿಯ 11ನೇ ಮನೆಯಲ್ಲಿ ಶುಕ್ರಗ್ರಹದ ಸಂಚಾರ ಆಗಲಿದೆ. ಈ ಕಾರಣಕ್ಕೆ ನಿಮ್ಮ ಆದಾಯ ಇನ್ನು ಜಾಸ್ತಿಯಾಗುತ್ತದೆ, ಹೊಸ ಕೆಲಸಗಳ ಮೂಲಕ ಹೊಸ ಆದಾಯ ಶುರುವಾಗುತ್ತದೆ. ಬ್ಯುಸಿನೆಸ್ ಮಾಡುವವರಿಗೆ ಇದು ಒಳ್ಳೆಯ ಸಮಯ, ಭೌತಿಕ ಸುಖಗಳು ನಿಮಗೆ ಪ್ರಾಪ್ತಿಯಾಗುತ್ತದೆ. ಇದನ್ನು ಓದಿ. ವಯಸ್ಸಿಗೆ ಬಂದ ಹುಡುಗಿಯರು, ಮನೆಯಲ್ಲಿ ಒಂಟಿಯಾಗಿರುವ ಮಹಿಳೆಯರು, ಹೆಚ್ಚು ಬಳಸುವ ಆಪ್ ಗಳು ಯಾವುವು ಗೊತ್ತೇ? ತಿಳಿದರೆ ಮೈ ಎಲ್ಲಾ ಬೆವರುತ್ತದೆ.

ಸಿಂಹ ರಾಶಿ :- ನಿಮ್ಮ ರಾಶಿಯ ಕರ್ಮದ ಮನೆಯಲ್ಲಿ ಶುಕ್ರ ಗ್ರಹದ ಸ್ಥಾನ ಬದಲಾವಣೆ ಆಗಲಿದೆ, ಇದು ನಿಮಗೆ ಶುಭ ಸಮಯ, ಕೆಲಸದಲ್ಲಿ ಇನ್ಕ್ರಿಮೆಂಟ್ ಸಿಗಬಹುದು. ಹಾಗೆಯೇ ಬಡ್ತಿ ಪಡೆಯುವ ಸಾಧ್ಯತೆ ಹೆಚ್ಚಿದೆ, ಶುಕ್ರ ಗ್ರಹದಿಂದ ಮಾಲವ್ಯ ರಾಜಯೋಗ ರೂಪುಗಳ್ಳಲಿದ್ದು, ಇದರಿಂದ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗ್ಗೆ ಒಳ್ಳೆಯ ಲಾಭ ಸಿಗುತ್ತದೆ. ಹೊಸ ಕೆಲಸ ಶುರು ಮಾಡಲು ಇದು ಒಳ್ಳೆಯ ಸಮಯ ಆಗಿದೆ.

Comments are closed.