Tirupati: ನಟ ಚೇತನ್ ರವರಿಗೆ ತಿರುಪತಿ ದೇವಸ್ಥಾನದ ಬಗ್ಗೆ ವಿವಾದಾತ್ಮಕ ಹೇಳಿಕೆ, ಅಸಲಿಗೆ ನಿಜವಾಗಲೂ ನಡೆದದ್ದು ಏನು ಗೊತ್ತೇ??

Tirupati: ನಟ ಚೇತನ್ ರವರಿಗೆ ತಿರುಪತಿ ದೇವಸ್ಥಾನದ ಬಗ್ಗೆ ವಿವಾದಾತ್ಮಕ ಹೇಳಿಕೆ, ಅಸಲಿಗೆ ನಿಜವಾಗಲೂ ನಡೆದದ್ದು ಏನು ಗೊತ್ತೇ??

Tirupati: ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಖ್ಯಾತ ನಟರಲ್ಲಿ ಒಬ್ಬರಾದ ಚೇತನ್ ಅಹಿಂಸಾ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಚೇತನ್ ಅವರು ಹೊರದೇಶದಲ್ಲಿ ಹುಟ್ಟಿ ಬೆಳೆದವರು. ನಂತರ ಭಾರತಕ್ಕೆ ಆ ದಿನಗಳು ಸಿನಿಮಾ ಮೂಲಕ ಚಿತ್ರರಂಗಕ್ಕೆ ನಾಯಕನಾಗಿ ಎಂಟ್ರಿ ಕೊಟ್ಟರು. ಕೆಲವು ಸಿನಿಮಾಗಳಲ್ಲಿ ನಟಿಸಿ ಒಳ್ಳೆಯ ಹೆಸರು ಪಡೆದರು ಸಹ, ಚೇತನ್ ಅಹಿಂಸಾ ಅವರು ಸ್ಟಾರ್ ಹೀರೋ ಪಟ್ಟಕ್ಕೆ ಏರಲಿಲ್ಲ.

tirupati chetan ahimsa about tirupati Tirupati

ಚೇತನ್ ಅವರು ಸಿನಿಮಾಗಿಂತ ಹೆಚ್ಚಾಗಿ, ವಿವಾದಾತ್ಮಕ ಹೇಳಿಕೆಗಳಿಂದಲೇ ಹೆಚ್ಚು ಸುದ್ದಿಯಾಗುತ್ತಾರೆ. ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿದ್ದು, ಸಮಾಜದಲ್ಲಿ ನಡೆಯುವ ಹಲವು ವಿಚಾರಗಳ ಬಗ್ಗೆ ಆಗಾಗ ಪ್ರತಿಕ್ರಿಯೆ ನೀಡಿ ಸುದ್ದಿಯಾಗುತ್ತಾರೆ. ಹಲವು ವಿಚಾರಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿ, ಜನರ ಕೆಂಗಣ್ಣಿಗೆ ಗುರಿಯಾಗುವ ಅನೇಕ ಘಟನೆಗಳು ಸಹ ನಡೆದಿದೆ.

ಇದೀಗ ಚೇತನ್ ಅಹಿಂಸಾ ಅವರು ತಿರುಪತಿ (Tirupati) ದೇವಸ್ಥಾನದ ಹೇಳಿಕೆ ಒಂದನ್ನು ನೀಡಿದ್ದು, ಈ ಹೇಳಿಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನ್ಯಾಷನಲ್ ಟಿವಿ ಯೂಟ್ಯೂಬ್ ಚಾನೆಲ್ ಗೆ ನೀಡಿರುವ ಇಂಟರ್ವ್ಯೂನಲ್ಲಿ ಈ ಬಗ್ಗೆ ಮಾತನಾಡಿ, ಆ ಇಂಟರ್ವ್ಯೂ ಲಿಂಕ್ ಅನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.. “ತಿರುಪತಿ ದೇವಸ್ಥಾನ ಮೊದಲಿಗೆ ಬುದ್ಧ ದೇವರ ಮಂದಿರ ಆಗಿತ್ತು, ಕೆ.ಜಮನದಾಸ್ ಅವರು ಏಪ್ರಿಲ್ 2001ರಲ್ಲಿ ಬರೆದಿರುವ ಪುಸ್ತಕದಲ್ಲಿ.. ಇದನ್ನು ಓದಿ: ಜೀವನ ಪೂರ್ತಿ ನಿಮಗೆ ಲಕ್ಷ್ಮಿ ಆಶೀರ್ವಾದ ಬೇಕು ಎಂದರೆ, ಈ ಚಿಕ್ಕ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಂಡು ಶ್ರೀಮಂತರಾಗಿ. ಯಾವುದು ಗೊತ್ತೇ?

ತಿರುಪತಿ (Tirupati) ದೇವಸ್ಥಾನ ಬುದ್ಧನ ಮಂದಿರ ಎಂದು ಉಲ್ಲೇಖಿಸಿದ್ದಾರೆ. ಇತಿಹಾಸಕಾರರು ಹೇಳುವ ಹಾಗೆ, ದೇವಸ್ಥಾನಗಳು ವೈಧಿಕ ಸಂಸ್ಥೆ ಅಲ್ಲ. ಅದನ್ನು ಬುದ್ಧ ಮಂದಿರದಿಂದ ವಶಕ್ಕೆ ತೆಗೆದುಕೊಂಡಿದ್ದಾರೆ ಅಥವಾ ಆಕ್ರಮಣ ಮಾಡಿದ್ದಾರೆ..” ಎಂದು ನಟ ಚೇತನ್ ಅವರು ಹೇಳಿಕೆ ನೀಡಿದ್ದು, ಇದೀಗ ಈ ಮಾತುಗಳು ವೈರಲ್ ಆಗಿ, ಜನರು ಈ ಹೇಳಿಕೆಗೆ ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೇವಲ 10 ಸಾವಿರದಿಂದ ಬಿಸಿನೆಸ್ ಆರಂಭ ಮಾಡಿ, ಲಕ್ಷ ಲಕ್ಷ ಗಳಿಸುವ ಬಿಸಿನೆಸ್ ಐಡಿಯಾ ಯಾವುದು ಗೊತ್ತೇ?? ಓದು ಕೂಡ ಅವಶ್ಯಕತೆ ಇಲ್ಲ.

Comments are closed.