Surekha: ವಯಸ್ಸು 46, ಮಗಳಿಗೆ 22. ಈ ವಯಸ್ಸಿನಲ್ಲಿ ಖ್ಯಾತ ಡೈರೆಕ್ಟರ್ ಜೊತೆ ಸುತ್ತಾಟ ಆರಂಭಿಸಿದ ನಟಿ; ಅಭಿಮಾನಿಗಳು ಪ್ಲೀಸ್ ಬೇಡ ಎಂದು ಬೇಡಿಕೊಂಡದ್ದು ಯಾಕೆ ಗೊತ್ತೇ?

Surekha: ನಟಿ ಸುರೇಖಾ ವಾಣಿ (Surekha Vani) ಅವರ ಬಗ್ಗೆ ಹೊಸದಾಗಿ ಹೇಳುವ ಅಗತ್ಯವಿಲ್ಲ, ತೆಲುಗು ಚಿತ್ರರಂಗದಲ್ಲಿ ಈಗಾಗಲೇ ಹಲವು ಸಿನಿಮಾಗಳಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ನಟಿಸಿ, ಗುರುತಿಸಿಕೊಂಡಿದ್ದಾರೆ. ಹೆಚ್ಚಾಗಿ ಹಾಸ್ಯ ಪಾತ್ರಗಳು ಹಾಗೂ ಪೋಷಕ ಪಾತ್ರಗಳಲ್ಲಿ ನಟಿಸಿ, ಸ್ಟಾರ್ ಹೀರೋಗಳ ಸಿನಿಮಾಗಳಲ್ಲಿ ಕೂಡ ಅವಕಾಶ ಪಡೆದುಕೊಂಡಿದ್ದಾರೆ. ಸುರೇಖಾ ವಾಣಿ ಅವರು ಸಿಂಗಲ್ ಪೇರೆಂಟ್ ಎನ್ನುವ ವಿಷಯ ನಮಗೆಲ್ಲಾ ಗೊತ್ತೇ ಇದೆ..

surekha vani latest updates with rgv Surekha:

ಇವರ ಮಗಳು ಸುಪ್ರೀತಾ (Supritha) ಅವರಿಗೆ ಈಗ ಮದುವೆಯ ವಯಸ್ಸು ಆದರೆ ಸುರೇಖಾ ಅವರು ಮಗಳ ಜೊತೆ ಸೇರಿ, ಟಿಕ್ ಟಾಕ್ ಮಾಡುತ್ತಾ ರೀಲ್ಸ್ ಮಾಡುತ್ತಾ ಎಂಜಾಯ್ ಮಾಡುತ್ತಾರೆ, ಈಗಲೂ ಮಾಡರ್ನ್ ಡ್ರೆಸ್ ಧರಿಸಿ ಮಗಳ ಜೊತೆಗೆ ಕಾಣಿಸಿಕೊಂಡು ಆಗಾಗ ಟ್ರೋಲ್ ಕೂಡ ಆಗಿದ್ದಾರೆ. ಇದೀಗ ಸುರೇಖಾ ವಾಣಿ ಅವರು ಒಬ್ಬ ಸ್ಟಾರ್ ಡೈರೆಕ್ಟರ್ ಜೊತೆಗೆ ಪಾರ್ಟಿಯಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ. ಇದನ್ನು ಓದಿ..Alia Bhat: ಮದುವೆಯಾದ 1 ನೇ ವರ್ಷದ ವಾರ್ಷಿಕೋತ್ಸವಕ್ಕೆ ಮತ್ತೊಂದು ಭರ್ಕಾರಿ ಗಿಫ್ಟ್ ಕೊಟ್ಟ ರಣಬೀರ್. ಏನೆಂದು ತಿಳಿದರೆ ಕುಣಿದು ಡಾನ್ಸ್ ಮಾಡ್ತೀರಾ. ಬೆಲೆ ಎಷ್ಟು ಲಕ್ಷ ಗೊತ್ತೆ?

ಸುರೇಖಾ ವಾಣಿ ಅವರು ಈಗೀಗ ಪಾರ್ಟಿಗೆ ಹೋಗುವುದು ಹೆಚ್ಚಾಗಿದ್ದು, ಇದೀಗ ಟಾಲಿವುಡ್ ನ ವಿವಾದಾತ್ಮಕ ಡೈರೆಕ್ಟರ್ ಆರ್ಜಿವಿ (RGV) ಅವರೊಡನೆ ಕಾಣಿಸಿಕೊಂಡಿದ್ದಾರೆ. ಸುರೇಖಾ ವಾಣಿ ಅವರು ಆರ್ಜಿವಿ (RamGopal Varma) ಅವರ ಜೊತೆಗೆ ಕ್ಲೋಸ್ ಆಗಿರುವ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಇದನ್ನು ನೋಡಿ ಶಾಕ್ ಆಗಿದ್ದು, ಸುರೇಖಾ ವಾಣಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ಆರ್ಜಿವಿ ಅವರು ಈಗಾಗಲೇ ಅಶುರೆಡ್ಡಿ ಅವರನ್ನು ಆ ಸ್ಥಿತಿಗೆ ತಂದಿದ್ದಾರೆ, ನಿಮ್ಮನ್ನು ಅದೇ ರೀತಿ ಮಾಡಿಬಿಡುತ್ತಾರೆ, ಹಾಗಾಗಿ ಆರ್ಜಿವಿ ಅವರ ಜೊತೆಗೆ ಹುಷಾರಾಗಿರಿ ಎಂದು ಹೇಳುತ್ತಿದ್ದಾರೆ ನೆಟ್ಟಿಗರು. ಇತ್ತೀಚೆಗೆ ಎರಡನೇ ಮದುವೆ ವಿಚಾರಕ್ಕೆ ಸುದ್ದಿಯಾಗಿದ್ದ ಸುರೇಖಾ ವಾಣಿ ಅವರು ಈಗ ಆರ್ಜಿವಿ ಅವರೊಡನೆ ಫೋಟೋ ಇಂದ ಸೆನ್ಸೇಷನ್ ಆಗಿದ್ದಾರೆ. ಇದನ್ನು ಓದಿ..Business Idea: ಹೂಡಿಕೆ ಮಾಡಲು ಹೆಚ್ಚು ಹಣ ಇಲ್ಲವೇ?? ಕಡಿಮೆ ಹೂಡಿಕೆ ಮಾಡಿ, ಲೈಫ್ ಸೆಟ್ಲ್ ಆಗುವಂತೆ ದುಡಿಯುವ ಬಿಸಿನೆಸ್ ಯಾವುದು ಗೊತ್ತೇ? ಹೇಗೆ ಆರಂಭಿಸಬೇಕು ಗೊತ್ತೇ?

Comments are closed.