Sana Khan: ನಟನೆ ಬಿಟ್ಟು, ಮದುವೆಯಾಗಿ, ಗರ್ಭಿಣಿಯಾಗಿದ್ದ ಖ್ಯಾತ ನಟಿಯ ಜೊತೆ ಗಂಡ ಹೇಗೆ ನಡೆದುಕೊಂಡಿದ್ದಾನೆ ಗೊತ್ತೇ? ಗರ್ಭಿಣಿ ಎಂಬುದನ್ನು ನೋಡದೆ ಮಾಡಿದ್ದೇನು ಗೊತ್ತೇ?

Sana Khan: ಇತ್ತೀಚೆಗೆ ಬಾಲಿವುಡ್ (Bollywood) ನಲ್ಲಿ ಸಿದ್ದಿಕಿ ಅವರು ಇಫ್ತಾರ್ ಪಾರ್ಟಿ ಆಯೋಜಿಸಿದ್ದರು. ಇದರಲ್ಲಿ ಬಾಲಿವುಡ್ ನ ಅನೇಕ ತಾರೆಯರು ಭಾಗಿಯಾಗಿದ್ದರು. ಈ ಪಾರ್ಟಿಗೆ ನಟಿ ಸನಾ ಖಾನ್ (Sana Khan) ಸಹ ತಮ್ಮ ಪತಿ ಅನಾಸ್ ಸೈಯದ್ (Anas Syed) ಅವರೊಡನೆ ಬಂದಿದ್ದರು. ಸನಾ ಖಾನ್ ಅವರು ಕನ್ನಡದ ಕೂಲ್ ಸಿನಿಮಾದಲ್ಲಿ ನಟ ಗಣೇಶ್ ಅವರೊಡನೆ ನಾಯಕಿಯಾಗಿ ನಟಿಸಿದ್ದರು. ಕೆಲ ವರ್ಷಗಳ ಹಿಂದೆ ನಟನೆ ಬಿಟ್ಟು ದೂರ ಉಳಿದಿದ್ದರು..

sana khan latest video went viral Sana Khan:

ಜನಸೇವೆ ಹಾಗೂ ಆಧ್ಯಾತ್ಮದ ಕಡೆಗೆ ಹೆಚ್ಚ್ ಗಮನ ಹರಿಸುವ ಉದ್ದೇಶದಿಂದ ಸನಾ ಖಾನ್ ಅವರು ಬಣ್ಣದ ಲೋಕದಿಂದ ದೂರ ಉಳಿದು, ಅನಾಸ್ ಸೈಯದ್ ಅವರೊಡನೆ ಮದುವೆಯಾದರು, ಈಗ ಸನಾ ಅವರು ಗರ್ಭಿಣಿ ಆಗಿದ್ದಾರೆ. ಗಂಡನ ಜೊತೆಗೆ ಇಫ್ತಾರ್ ಪಾರ್ಟಿಗೆ ಬಂದಿದ್ದಾಗ, ಅಲ್ಲಿನ ಒಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದರಲ್ಲಿ ಸನಾ ಅವರ ಪತಿ ಹೆಂಡತಿಯನ್ನು ಕೈ ಹಿಡಿದು ಎಳೆದುಕೊಂಡು ಹೋಗುತ್ತಿರುವ ಹಾಗೆ ತೋರುತ್ತಿತ್ತು, ಸನಾ ಗರ್ಭಿಣಿ ಆಗಿದ್ದರು. ಹಾಗಿದ್ದರೂ ಹೆಂಡತಿಯನ್ನು ಎಳೆದುಕೊಂಡು ಹೋಗುತ್ತಿದ್ದಾರೆ.. ಇದನ್ನು ಓದಿ..Pragathi Badiger: ಬಡತನ, ಸಾಧನೆ ಹೀಗೆ ಒಂದಲ್ಲ ಒಂದು ಕಾರಣದಿಂದ ವೈರಲ್ ಆಗುತ್ತಿದ್ದ, ಪ್ರಗತಿ ಬಡಿಗೇರ್ ನಿಜಕ್ಕೂ ಯಾರು ಗೊತ್ತೇ? ಇವರ ಬ್ಯಾಕ್ ಗ್ರೌಂಡ್ ಏನು ಗೊತ್ತೇ?

ಎನ್ನುವ ರೀತಿಯಲ್ಲಿ ಇದ್ದ ಆ ವಿಡಿಯೋ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ, ನೆಟ್ಟಿಗರು ಸನಾ ಅವರ ಪತಿ ಗರ್ಭಿಣಿ ಹೆಂಡತಿಯನ್ನು ಹೀಗೆ ನಡೆಸಿಕೊಳ್ಳಬಾರದು ಎಂದು ಅಸಮಾಧಾನ ಹೊರಹಾಕಿದ್ದರು. ಈ ವಿಡಿಯೋ ಅನ್ನು ವೈರಲ್ ಭಯಾನಿ ಅವರು ಶೇರ್ ಮಾಡಿದ್ದು, ನೆಟ್ಟಿಗರು ಈ ರೀತಿ ಕಮೆಂಟ್ಸ್ ಮಾಡುತ್ತಿದ್ದ ಹಾಗೆಯೇ, ನಟಿ ಸನಾ ಖಾನ್ ಅವರೆ ಪ್ರತಿಕ್ರಿಯೆ ನೀಡಿದ್ದಾರೆ.. ಸನಾ ಖಾನ್ ಅವರು ಹೇಳಿರುವ ಹಾಗೆ.. ಅಂದು ಪಾರ್ಟಿಗೆ ಹೋದ ಹಾಗೆ, ಡ್ರೈವರ್ ಮಿಸ್ ಆಗಿಬಿಟ್ಟರಂತೆ, ಅಂದು ಸನಾ ಖಾನ್ ಅವರು ಪ್ರತಿದಿನಕ್ಕಿಂತ ಹೆಚ್ಚಾಗಿ ನಿಂತಿದ್ದಕ್ಕೆ, ಸುಸ್ತಾಗಿತ್ತಂತೆ.

ಬೆವರಲು ಶುರುವಾಗಿದೆ.. ಆ ಕಾರಣಕ್ಕೆ ಅನಾಸ್ ಅವರು ಹೆಂಡತಿಯ ಕೈ ಹಿಡಿದು, ಕಾರ್ ಹತ್ತಿರ ಬೇಗ ಕರೆದುಕೊಂಡು ಹೋಗುತ್ತಿದ್ದರಂತೆ. ಬೇಗ ಹೋದರೆ, ಕಾರ್ ನಲ್ಲಿ ಕುಳಿತು ಸ್ವಲ್ಪ ನೀರು ಕುಡಿಯಬಹುದು ಎನ್ನುವ ಉದ್ದೇಶ ಅವರ ಗಂಡನದಾಗಿತ್ತು ಎಂದು ಸನಾ ಖಾನ್ ಅವರು ತಿಳಿಸಿದ್ದು, ಅದೇ ಕಾರಣಕ್ಕೆ, ಗಂಡ ಕೈಹಿಡಿದು ಕರೆದುಕೊಂಡು ಹೋಗುತ್ತಿದ್ದರು..ಯಾರು ತಪ್ಪಾಗಿ ಭಾವಿಸಬೇಡಿ ಎಂದು ಸನಾ ಖಾನ್ ಅವರೇ ಕ್ಲಾರಿಟಿ ನೀಡಿದ್ದಾರೆ. ನಂತರ ನೆಟ್ಟಿಗರು ಸಹ ಸುಮ್ಮನಾಗಿದ್ದಾರೆ. ಇದನ್ನು ಓದಿ..Business Ideas: ಮಹಿಳೆಯರು ಮನೆಯಲ್ಲಿಯೇ ಇದ್ದು ಹಣ ಸಂಪಾದನೆ ಮಾಡಬೇಕು ಎಂದರೆ, ಉತ್ತಮ ಬಿಸಿನೆಸ್ ಯಾವುದು ಗೊತ್ತೇ? ಕಷ್ಟ ಪಡದೆ ದುಡ್ಡು. ಹೇಗೆ ಗೊತ್ತೇ?

Comments are closed.