Anchor: ಪ್ಯಾಂಟ್ ಇಲ್ಲದೆ ರೋಡಿನಲ್ಲಿ ಅಲೆಯುತ್ತಿರುವ ಖ್ಯಾತ ನಿರೂಪಕಿ; ಇನ್ನು ಏನೇನು ನೋಡ್ಬೇಕೋ ಎಂದು ಬೇಸರ ವ್ಯಕ್ತಪಡಿಸಿದ ನೆಟ್ಟಿಗರು. ಏನಾಗಿದೆ ಗೊತ್ತೇ?

Anchor: ಈಗ ಸೋಷಿಯಲ್ ಮೀಡಿಯಾ, ಯೂಟ್ಯೂಬ್ ಚಾನೆಲ್ ಗಳ ಕ್ರೇಜ್ ಹೆಚ್ಚಾದ ನಂತರ ಹಲವರು ಫೇಮಸ್ ಆಗುತ್ತಿದ್ದಾರೆ ಬೆಳಕಿಗೆ ಬರುತ್ತಿದ್ದಾರೆ. ಯೂಟ್ಯೂಬ್ ಚಾನೆಲ್ ಗಳಲ್ಲಿ ನಿರೂಪಕಿಯಾಗಿದ್ದವರಿಗೆ ಒಳ್ಳೆಯ ಅವಕಾಶಗಳು ಸಹ ಸಿಗುವುದಕ್ಕೆ ಶುರುವಾಗಿದೆ. ಯೂಟ್ಯೂಬ್ ಇಂದ ಫೇಮಸ್ ಆಗಿ, ನಿರೂಪಣೆಯಲ್ಲಿ ತಕ್ಕ ಮಟ್ಟಿಗೆ ಕ್ರೇಜ್ ಸೃಷ್ಟಿಸಿಕೊಂಡಿರುವವರು ಶ್ರವಂತಿ ಚೋಕಾರಪು (Shravanthi Chokarapu) ಅವರು.

fans are not happy with sravanthi chokarapu latest photos Anchor:

ಇವರು ಯೂಟ್ಯೂಬ್ ಚಾನೆಲ್ ಒಂದಕ್ಕೆ ನಿರೂಪಕಿಯಾಗಿದ್ದವರು, ಪುಷ್ಪ (Pushpa) ಸಿನಿಮಾ ಪ್ರೊಮೋಷನ್ ಸಮಯದಲ್ಲಿ ಅಲ್ಲು ಅರ್ಜುನ್ (Allu Arjun) ಹಾಗೂ ರಶ್ಮಿಕಾ ಮಂದನ್ನ (Rashmika Mandanna) ಅವರ ಇಂಟರ್ವ್ಯೂ ಮೂಲಕ ಹೆಚ್ಚು ಫೇಮಸ್ ಆಗಿದ್ದ ಶ್ರವಂತಿ, ಇನ್ಸ್ಟಾಗ್ರಾಮ್ ನಲ್ಲಿ ಆಗಾಗ ಫೋಟೋಸ್ ಶೇರ್ ಮಾಡುವ ಮೂಲಕ ಒಳ್ಳೆಯ ಹವಾ ಸೃಷ್ಟಿಸುತ್ತಾರೆ. ಇದೀಗ ಇವರು ಶೇರ್ ಮಾಡಿರುವ ಫೋಟೋ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ.. ಇದನ್ನು ಓದಿ..Sana Khan: ನಟನೆ ಬಿಟ್ಟು, ಮದುವೆಯಾಗಿ, ಗರ್ಭಿಣಿಯಾಗಿದ್ದ ಖ್ಯಾತ ನಟಿಯ ಜೊತೆ ಗಂಡ ಹೇಗೆ ನಡೆದುಕೊಂಡಿದ್ದಾನೆ ಗೊತ್ತೇ? ಗರ್ಭಿಣಿ ಎಂಬುದನ್ನು ನೋಡದೆ ಮಾಡಿದ್ದೇನು ಗೊತ್ತೇ?

ಇದರಲ್ಲಿ ಶ್ರವಂತಿ ಅವರು ಬಿಸ್ಕೆಟ್ ಕಲರ್ ಸ್ವೇಟರ್ ಅದರಲ್ಲಿ ರೆಡ್ ಕಲರ್ ಹಾರ್ಟ್ ಪ್ರಿಂಟ್ ಇರುವ ಸ್ವೇಟರ್ ಧರಿಸಿದ್ದು, ಅದೊಂದನ್ನೇ ಹಾಕಿ, ಪ್ಯಾಂಟ್ ಹಾಕದೆ ಇರುವ ಫೋಟೋ ಶೇರ್ ಮಾಡಿದ್ದಾರೆ. ಈ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನೆಟ್ಟಿಗರು ಇವರ ಫೋಟೋ ನೋಡಿ ಬೇರೆ ರೀತಿಯಲ್ಲೇ ಕಮೆಂಟ್ಸ್ ಮಾಡುತ್ತಿದ್ದಾರೆ. ಪ್ಯಾಂಟ್ ಹಾಕಿಕೊಳ್ಳಬೇಕಿತ್ತು ಎನ್ನುತ್ತಿದ್ದಾರೆ.

ನಿಮ್ಮ ಡ್ರೆಸ್ ಚೆನ್ನಾಗಿದೆ ಆದರೆ ಪ್ಯಾಂಟ್ ಧರಿಸಬೇಕಿತ್ತು, ನಮ್ಮ ಕಣ್ಣುಗಳಿಗೆ ನೀಡುವ ಅವಶ್ಯಕತೆ ಇಲ್ಲ, ಲೈಮ್ ಲೈಟ್ ನಲ್ಲಿದ್ದು ಬಣ್ಣದ ಲೋಕದಲ್ಲಿ ಉಳಿಯುವ ಕೆಲಸ ಮಾಡಬೇಡಿ ಎಂದು ನೆಟ್ಟಿಗರು ಟೀಕೆ ಮಾಡುತ್ತಿದ್ದಾರೆ. ಶ್ರವಂತಿ ಅವರ ಈ ಫೋಟೋ ಈಗ ವೈರಲ್ ಆಗಿದ್ದು, ಮದುವೆ ಆಗಿರುವ ಶ್ರವಂತಿ ಅವರು ಈಗಲೂ ತಮ್ಮ ಅಂದದ ಮೂಲಕ ಹುಡುಗರು ಫಿದಾ ಆಗುವ ಹಾಗೆ ಮಾಡುತ್ತಿದ್ದಾರೆ. ಇದನ್ನು ಓದಿ..Business Ideas: ಮಹಿಳೆಯರು ಮನೆಯಲ್ಲಿಯೇ ಇದ್ದು ಹಣ ಸಂಪಾದನೆ ಮಾಡಬೇಕು ಎಂದರೆ, ಉತ್ತಮ ಬಿಸಿನೆಸ್ ಯಾವುದು ಗೊತ್ತೇ? ಕಷ್ಟ ಪಡದೆ ದುಡ್ಡು. ಹೇಗೆ ಗೊತ್ತೇ?

Comments are closed.