Rashmika: ಎಷ್ಟೇ ವಿರೋಧ ಮಾಡಿದರೂ ನಾನೇ ರಾಣಿ ಎಂಬುದನ್ನು ಮತ್ತೆ ನಿರೂಪಿಸಿದ ರಶ್ಮಿಕಾ; ಕನ್ನಡತಿ ಮಾಡಿದ ಸಾಧನೆ ನೋಡಿದರೆ, ನಿಂತಲ್ಲೇ ಎದ್ದು ಸಲ್ಯೂಟ್ ಮಾಡ್ತೀರಾ.

Rashmika: ನಟಿ ರಶ್ಮಿಕಾ ಮಂದಣ್ಣ ಅವರು ಸೌತ್ ಇಂಡಿಯಾದ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ಇವರು ಕನ್ನಡದ ಹುಡುಗಿ ಆದರೆತ್ ತೆಲುಗಿನಲ್ಲೇ ಇವರಿಗೆ ಹೆಚ್ಚು ಬೇಡಿಕೆ ಸೃಷ್ಟಿಯಾಯಿತು. ಆರಂಭದ ದಿನಗಳಲ್ಲೇ ಬಗಳ ಬೇಗ ಸ್ಟಾರ್ ನಟ ಎನ್ನುವ ಪಟ್ಟಕ್ಕೆ ಏರಿಬಿಟ್ಟರು ರಶ್ಮಿಕಾ ಮಂದಣ್ಣ. ಇನ್ನು ಪುಷ್ಪ ಸಿನಿಮಾ ಯಶಸ್ಸು ಇವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಯಶಸ್ಸು ನೀಡಿ, ಇಂದು ರಶ್ಮಿಕಾ ಅವರು ಪ್ಯಾನ್ ಇಂಡಿಯಾ ಹೀರೋಯಿನ್ ಎಂದು ಗುರುತಿಸಿಕೊಂಡಿದ್ದಾರೆ.

rashmika mandanna reached one more milestone Rashmika:

ನಟಿ ರಶ್ಮಿಕಾ ಮಂದಣ್ಣ ಅವರು ಸಿನಿಮಾದಲ್ಲಿ ಯಶಸ್ಸು ಪಡೆಯುವುದರ ಜೊತೆಗೆ ಲವ್ ಲೈಫ್ ಹಾಗೂ ಕೆರಿಯರ್ ವಿಚಾರಕ್ಕೆ ಸಿಕ್ಕಾಪಟ್ಟೆ ಸುದ್ದಿಯಾಗುತ್ತಾರೆ. ಸಿನಿಮಾಗಳ ಬಗ್ಗೆ ಇವರು ನೀಡುವ ಹೇಳಿಕೆಗಳು ಸಹ ಸುದ್ದಿಯಾಗುತ್ತದೆ. ಅದರಲ್ಲೂ ಕಾಂತಾರ ಸಿನಿಮಾ ಬಗ್ಗೆ ಆದ ವಿವಾದ ಎಷ್ಟು ದೊಡ್ಡ ಮಟ್ಟಕ್ಕೆ ಸುದ್ದಿಯಾಗಿತ್ತು ಎಂದರೆ, ರಶ್ಮಿಕಾ ಅವರನ್ನು ಕನ್ನಡದಿಂದ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಲಾಗಿತ್ತು.

ಇದನ್ನು ಓದಿ: Nethra: ಕಿರುತೆರೆಯಲ್ಲಿ ಅದ್ಭುತವಾಗಿ ನಟನೆ ಮಾಡಿ ಮಿಂಚುತ್ತಿರುವ ನೇತ್ರ ರವರು ಇದೀಗ ಎಲ್ಲರಿಗೂ ಇಷ್ಟ: ವಯಸ್ಸಿಗೂ ಮೀರಿದ ಪಾತ್ರ. ಹೇಗಿದೆ ಗೊತ್ತೇ ಇವರ ಹವಾ?

ಹಾಗೆಯೇ ನಟ ವಿಜಯ್ ದೇವರಕೊಂಡ (Vijay Devarakonda) ಅವರ ಜೊತೆಗಿನ ಲವ್ ಲೈಫ್ ವಿಚಾರವಾಗಿಯೂ ಸುದ್ದಿಯಾಗಿ, ಆಗಾಗ ಇವುಗಳಿಂದಲೇ ಹೆಚ್ಚು ಗಾಸಿಪ್ ಗಳಿಗೆ ಒಳಗಾಗುವ ರಶ್ಮಿಕಾ ಅವರು ಈಗ ಸೋಷಿಯಲ್ ಮೀಡಿಯಾದಲ್ಲಿ ಹೊಸ ರೆಕಾರ್ಡ್ ಸೃಷ್ಟಿ ಮಾಡಿದ್ದಾರೆ. ರಶ್ಮಿಕಾ ಅವರಿಗೆ ಇರುವ ಫ್ಯಾನ್ ಬೇಸ್ ಅಂತೂ ಕಡಿಮೆ ಆಗುತ್ತಿಲ್ಲ. ಇದೀಗ ಇವರು ಇನ್ಸ್ಟಾಗ್ರಾಮ್ ನಲ್ಲಿ ಬೇರೆ ಎಲ್ಲಾ ನಟಿಯರಿಗಿಂತ ಅತಿಹೆಚ್ಚು ಫಾಲೋವರ್ಸ್ ಹೊಂದಿರುವ ನಟಿ ಎನ್ನಿಸಿಕೊಂಡಿದ್ದಾರೆ.

ಸಮಂತಾ (Samantha) ಅವರನ್ನು ಹಿಂದಿಕ್ಕಿದ್ದಾರೆ ರಶ್ಮಿಕಾ. ರಶ್ಮಿಕಾ ಮಂದಣ್ಣ ಅವರು ಇನ್ಸ್ಟಾಗ್ರಾಮ್ ನಲ್ಲಿ 42.5ಮಿಲಿಯನ್ ಫಾಲೋವರ್ಸ್, ಟ್ವಿಟರ್ ಮಲ್ಲಿ 4.5ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಇವರ ಅಭಿಮಾನಿ ಬಳಗ ಹೇಗಿದೆ ಎಂದು ಇದರಲ್ಲೇ ಗೊತ್ತಾಗುತ್ತದೆ. ಇವರನ್ನು ಹೊರತುಪಡಿಸಿದರೆ ನಟಿ ಸಮಂತಾ ಅವರಿಗೆ 26.4 ಮಿಲಿಯನ್ ಫಾಲೋವರ್ಸ್, ನಟಿ ಕಾಜಲ್ ಅಗರ್ವಾಲ್ (Kajal Agarwal) 25.4 ಮಿಲಿಯನ್ ಫಾಲೋವರ್ಸಜ್ ಪೂಜಾ ಹೆಗ್ಡೆ (Pooja Hegde) 23.5 ಮಿಲಿಯನ್ ಫಾಲೋವರ್ಸ್, ರಾಕುಲ್ ಪ್ರೀತ್ ಸಿಂಗ್ (Rakul Preet Singh) 23.1 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

ಇದನ್ನು ಓದಿ: Business Idea: ಕೆಲಸ ಬಿಟ್ಟು ಉದ್ಯಮ ಆರಂಭಿಸಿ ಲಕ್ಷ ಲಕ್ಷ ದುಡಿಯುತ್ತಿರುವ ಮಹಿಳೆ: ನೀವು ಕೂಡ ಶುರು ಮಾಡಿ ದುಡ್ಡು ಗಳಿಸಿ. ಇದಕ್ಕಿಂತ ಉದಾಹರಣೆ ಬೇಕೇ??

Comments are closed.