SBI: ಯಾವುದೇ ಪರೀಕ್ಷೆ ಇಲ್ಲದೆ, SBI ನಲ್ಲಿ ಉದ್ಯೋಗ ಪಡೆಯಬೇಕು ಎಂದರೇ, ಈ ಕೂಡಲೇ ಅರ್ಜಿ ಹಾಕಿ. ಹೇಗೆ ಗೊತ್ತೇ?? ಲಕ್ಷ ಲಕ್ಷ ಸಂಬಳ.
SBI: SBI ನಲ್ಲಿ ಕೆಲಸ ಪಡೆಯಬೇಕು ಎಂದುಕೊಂಡವರಿಗೆ ಇದೀಗ ಒಂದು ಸುವರ್ಣಾವಕಾಶ ಸಿಕ್ಕಿದೆ. ಎಸ್.ಬಿ.ಐ ನ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ ನೀಡಲಾಗಿದ್ದು. ಆಸಕ್ತಿ ಇರುವ ಅಭ್ಯರ್ಥಿಗಳು ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. sbi.co.in ಇದು ಎಸ್.ಬಿ.ಐ ನ ಅಧಿಕೃತ ವೆಬ್ಸೈಟ್ ಆಗಿದ್ದು, ಇದಕ್ಕೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಏಪ್ರಿಲ್ 29ರಿಂದ ಅರ್ಜಿ ಸಲ್ಲಿಸುವ ದಿನಾಂಕ ಶುರುವಾಗಿದ್ದು, ಮೇ 19 ಅರ್ಜಿ ಹಾಕಲು ಕೊನೆಯ ದಿನಾಂಕ ಆಗಿದೆ.

ಈ ಹುದ್ದೆಯಲ್ಲಿ ಒಟ್ಟಾರೆಯಾಗಿ 217 ಪೋಸ್ಟ್ ಗಳಿದ್ದು, ಎಲ್ಲಾ ಪೋಸ್ಟ್ ಗಳನ್ನು ಭರ್ತಿ ಮಾಡಲು ಆದೇಶ ನೀಡಿಲಾಗಿದೆ. ಕೆಲಸಕ್ಕೆ ಅಪ್ಲೈ ಮಾಡಲು ಬೇಕಿರುವ ಎಲ್ಲಾ ಅರ್ಹತೆಗಳ ಬಗ್ಗೆ ಇಂದು ನಿಮಗೆ ತಿಳಿಸಿಕೊಡುತ್ತೇವೆ. ಇದರಲ್ಲಿ ಒಟ್ಟು 182 ರೆಗ್ಯುಲರ್ ಹುದ್ದೆಗಳಿದ್ದು, 35 ಕಾಂಟ್ರ್ಯಾಕ್ಟ್ ಹುದ್ದೆಗಳಾಗಿವೆ. ಅರ್ಜಿ ಸಲ್ಲಿಸಲು ಬಯಸುವವರು ಒಂದು ಸಾರಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ವಿದ್ಯಾರ್ಹತೆ ಹಾಗೂ ವಯಸ್ಸಿನ ಮಿತಿಯನ್ನು ಪರಿಶೀಲಿಸಿಕೊಳ್ಳಿ.
ಇಲ್ಲಿ ನೀವು ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಪ್ರಮುಖ ವಿಷಯ, ಅರ್ಜಿ ಸಲ್ಲಿಸಲು ಶುರುವಾಗುವ ದಿನಾಂಕ ಏಪ್ರಿಲ್ 29, ಕೊನೆಯ ದಿನಾಂಕ ಮೇ 19 ಆಗಿರುತ್ತದೆ. ಅರ್ಜಿ ಸಲ್ಲಿಸಿ ಆಯ್ಕೆ ಆಗಿ, ಶಾರ್ಟ್ ಲಿಸ್ಟ್ ಆಗುವ ಅಭ್ಯರ್ಥಿಗಳಿಗೆ ಇಂಟರ್ವ್ಯೂ ಇರುತ್ತದೆ. ಬ್ಯಾಂಕ್ ಸಮಿತಿ ಶಾರ್ಟ್ ಲಿಸ್ಟ್ ಮಾಡುವ ಅಭ್ಯರ್ಥಿಗಳಿಗೆ ಪ್ಯಾರಾಮೀಟರ್ ಅನ್ನು ಸಿದ್ಧಪಡಿಸುತ್ತಾರೆ.
ನಂತರ ಅಭ್ಯರ್ಥಿಗಳನ್ನು ಇಂಟರ್ವ್ಯೂಗೆ ಕರೆಯುತ್ತಾರೆ. ಇದರಲ್ಲಿ ಅಭ್ಯರ್ಥಿಗಳನ್ನು ಇಂಟರ್ವ್ಯೂಗೆ ಕರೆಸುತ್ತಾರೆ., ಈ ತೀರ್ಮಾನ ಬ್ಯಾಂಕ್ ತೆಗೆದುಕೊಳ್ಳುತ್ತದೆ. ಇಂಟರ್ವ್ಯೂ ನಡೆಯುವುದು 100 ಮಾರ್ಕ್ಸ್ ಗಳಿಗೆ. ಜೆನೆರಲ್/ಓಬಿಸಿ/EWS ಅಭ್ಯರ್ಥಿಗಳು ₹750 ರೂಪಾಯಿ ಅರ್ಜಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ. SC/ST/PWD ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ. ಕ್ರೆಡಿಟ್, ಡೆಬಿಟ್ ಅಥವ ಇಂಟರ್ನೆಟ್ ಬ್ಯಾಂಕಿಂಗ್ ಇಂದ ಪಾವತಿ ಮಾಡಬಹುದು.
Comments are closed.