Salman Khan: ಮದುವೆ ಮಾಡಿಕೊಳ್ಳದೆ ತಂದೆ ಆಗಬೇಕು ಎಂದು ಕೊಂಡೆ, ಆದರೆ ಅದು ಅಡ್ಡ ಬಂತು ಎಂದ ಸಲ್ಮಾನ್ ಖಾನ್. ಅಡ್ಡ ಬಂದದ್ದು ಏನು ಅಂತೇ ಗೊತ್ತೇ??

Salman Khan: ಬಾಲಿವುಡ್ ನ ಸ್ಟಾರ್ ಹೀರೋಗಳ ಪೈಕಿ ನಟ ಸಲ್ಮಾನ್ ಖಾನ್ ಕೂಡ ಒಬ್ಬರು. ಇವರಿಗೆ ಎಷ್ಟು ದೊಡ್ಡ ಅಭಿಮಾನಿ ಬಳಗ ಇದೆ ಎನ್ನುವುದನ್ನು ವಿಶೇಷವಾಗಿ ಹೇಳಬೇಕಿಲ್ಲ. ದೇಶ ವಿದೇಶಗಳಲ್ಲಿ ಸಲ್ಮಾನ್ ಖಾನ್ ಅವರ ಸಿನಿಮಾಗಳು ಕೋಟಿಗಟ್ಟಲೆ ಹಣ ಸಂಪಾದನೆ ಮಾಡುತ್ತದೆ. ಹಾಗೆಯೇ, ಇವರ ಸಿನಿಮಾಗಳು ಈಗಲೂ ಸೂಪರ್ ಹಿಟ್ ಆಗುತ್ತದೆ. ಸಿನಿಮಾಗಳ ವಿಷಯದಲ್ಲಿ ಇವರದ್ದು ಮೇಲುಗೈ..

salman khan wanted to become father Salman Khan:

ಆದರೆ ಪರ್ಸನಲ್ ಲೈಫ್ ವಿಚಾರದಲ್ಲಿ ಸಲ್ಮಾನ್ ಖಾನ್ ಅವರು ಸಿಕ್ಕಾಪಟ್ಟೆ ಸುದ್ದಿಯಾಗುತ್ತಾರೆ. ಅದಕ್ಕೆ ಪ್ರಮುಖ ಕಾರಣ ವಯಸ್ಸು 50 ದಾಟಿದ್ದರು ಇನ್ನು ಮದುವೆ ಆಗಿಲ್ಲ ಎನ್ನುವುದಾಗಿದೆ. ಸಲ್ಮಾನ್ ಖಾನ್ ಅವರು ಹಾಗಂತ ಸಿಂಗಲ್ ಆಗಿಯೇ ಉಳಿದಿಲ್ಲ ಕೆಲವು ನಟಿಯರ ಜೊತೆಗೆ ಲವ್ ಡೇಟಿಂಗ್ ಎಲ್ಲವೂ ನಡೆದಿದೆ, ಆದರೆ ಮದುವೆ ಹಂತಕ್ಕೆ ಹೋಗಿಲ್ಲ. ಈ ವಿಚಾರಗಳಿಂದ ಸಾಕಷ್ಟು ಸಾರಿ ಸುದ್ದಿಯೂ ಆಗಿದ್ದಾರೆ.

ಇದನ್ನು ಓದಿ: Balakrishna: ಬಾಲಯ್ಯ ಪ್ರೀತಿ ಮಾಡಿದ ಏಕೈಕ ನಟಿ ಯಾರು ಗೊತ್ತೇ?? ಈಕೆ ಎಂದರೇ ಬಾಲಯ್ಯಗೆ ಜೀವ. ಆದರೆ ಕೊನೆಗೆ ಏನಾಯ್ತು ಗೊತ್ತೇ??

ಇತ್ತೀಚೆಗೆ ಸಲ್ಮಾನ್ ಖಾನ್ ಅವರ ಕಿಸಿ ಕಾ ಭಾಯ್, ಕಿಸಿ ಕಾ ಜಾನ್ ಸಿನಿಮಾ ಬಿಡುಗಡೆ ಆಯಿತು. ಈ ಸಿನಿಮಾ ಪ್ರಚಾರದ ಇಂಟರ್ವ್ಯೂ ಒಂದರಲ್ಲಿ ಸಲ್ಮಾನ್ ಖಾನ್ ಅವರು ತಮ್ಮ ಪರ್ಸನಲ್ ಲೈಫ್ ಬಗ್ಗೆ ಹಾಗೂ ತಮ್ಮ ಗರ್ಲ್ ಫ್ರೆಂಡ್ ಗಳ ಬಗ್ಗೆ ಓಪನ್ ಆಗಿ ಮಾತನಾಡಿದ್ದಾರೆ. “ನನ್ನ ಗರ್ಲ್ ಫ್ರೆಂಡ್ ಗಳೆಲ್ಲರು ತುಂಬಾ ಒಳ್ಳೆಯವರು, ಬ್ರೇಕಪ್ ಆಗುವುದಕ್ಕೆ ಕಾರಣ ನಾನೇ ಎಂದು ಹೇಳಿದ್ದಾರೆ ಸಲ್ಮಾನ್ ಖಾನ್. ಹಾಗೆಯೇ ಈ ಲವ್ ಸ್ಟೋರಿ ಎಲ್ಲವೂ ತನ್ನ ಜೊತೆಗೆ ಸಮಾಧಿ ಆಗುತ್ತದೆ ಎಂದು ಕೂಡ ಹೇಳಿದ್ದಾರೆ.

ಅಷ್ಟೇ ಅಲ್ಲದೆ, ತಮಗೆ ಮಕ್ಕಳು ಅಂದ್ರೆ ತುಂಬಾ ಇಷ್ಟ ಎಂದು ಕೂಡ ಹೇಳಿದ್ದಾರೆ. ನಾನು ಮದುವೆ ಆಗುತ್ತೇನೋ ಇಲ್ಲವೋ ಗೊತ್ತಿಲ್ಲ, ಆದರೆ ಹೆಂಡತಿ ಇಲ್ಲದೆ ತಂದೆ ಆಗಬೇಕು ಎಂದು ಆಸೆ ಇದೆ.. ಆದರೆ ಭಾರತದ ಕಾನೂನು ಇದಕ್ಕೆ ಒಪ್ಪುವುದಿಲ್ಲ..ಸರೋಗಸಿ ಇಂದ ಮಗು ಪಡೆಯುವುದಕ್ಕೂ ಇಲ್ಲಿ ಕೆಲವು ಕಟ್ಟುನಿಟ್ಟಿನ ನಿಯಮಗಳಿವೆ, ಮುಂದೆ ಆದರು ಇದೆಲ್ಲಾ ಬದಲಾಗುತ್ತಾ ಎಂದು ಕಾದು ನೋಡಬೇಕು.. ಎಂದು ಹೇಳಿ ಎಲ್ಲರಿಗು ಶಾಕ್ ಕೊಟ್ಟಿದ್ದಾರೆ ನಟ ಸಲ್ಮಾನ್ ಖಾನ್.

ಇದನ್ನು ಓದಿ: SBI Annuity Scheme: SBI ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದೀರಾ?? ಹಾಗಿದ್ದರೆ ತಿಂಗಳಿಗೆ 11870 ರೂಪಾಯಿ ಬರಬೇಕು ಎಂದರೇ ಏನು ಮಾಡಬೇಕು ಗೊತ್ತೇ?

Comments are closed.