Kubera Blessings: ಕುಬೇರ ದೇವನಿಗೆ ಇಷ್ಟವಾದ ಈ ರಾಶಿಗಳಿಗೆ ಇನ್ನು ಮುಂದೆ ಕಷ್ಟನೇ ಇರಲ್ಲ. ಅದೃಷ್ಟ ಕೂಡಿಬರುತ್ತಿರುವುದು ಯಾವ ರಾಶಿಗಳಿಗೆ ಗೊತ್ತೇ??
Kubera Blessings: ಕುಬೇರನನ್ನು ಸಂಪತ್ತಿನ ದೇವರು ಎಂದು ಕರೆಯುತ್ತಾರೆ. ಕುಬೇರನ ಆಶೀರ್ವಾದ ಇದ್ದರೆ, ಆ ವ್ಯಕ್ತಿಯ ಜೀವನದಲ್ಲಿ ಯಾವುದೇ ರೀತಿಯ ಹಣದ ತೊಂದರೆಗಳು ಬರುವುದಿಲ್ಲ. ಹಾಗಾಗಿ ಕುಬೇರನ ಕೃಪೆ ಪಡೆಯಲು ಜನರು ಹಲವು ಪೂಜೆ ಪುನಸ್ಕಾರಗಳನ್ನು ಸಹ ಮಾಡುತ್ತಾರೆ. ಹೀಗಿರುವಾಗ, ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಕೆಲವು ರಾಶಿಗಳ ಮೇಲೆ ಕುಬೇರನ ಆಶೀರ್ವಾದ ಯಾವಾಗಲೂ ಇರುತ್ತದೆ, ಆ ರಾಶಿಯ ಜನರು ಎಂದಿಗೂ ಕೂಡ ಹಣಕಾಸಿನ ವಿಚಾರದಲ್ಲಿ ಯಾವುದೇ ತೊಂದರೆ ಅನುಭವಿಸುವುದಿಲ್ಲ. ಹಾಗಿದ್ದರೆ ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಕರ್ಕಾಟಕ ರಾಶಿ :- ಈ ರಾಶಿಯ ಅಧಿಪತಿ ಚಂದ್ರ, ಇವರು ಬುದ್ಧಿವಂತರು ಶ್ರಮಜೀವಿಗಳು, ಪ್ರಾಮಾಣಿಕರು ಆಗಿರುತ್ತಾರೆ. ಎಲ್ಲಾ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಾರೆ, ಹಾಗಾಗಿ ಇವರ ಮೇಲೆ ಕುಬೇರನ ಕೃಪೆ ಯಾವಾಗಲೂ ಇರುತ್ತದೆ. ಕುಬೇರನ ಆಶೀರ್ವಾದದಿಂದ ಇವರ ಜೀವನದಲ್ಲಿ ಅದೃಷ್ಟ ಹೆಚ್ಚಾಗುತ್ತದೆ. ಎಲ್ಲಾ ಕೆಲಸಗಳಲ್ಲಿ ಯಶಸ್ಸು ಸಾಧಿಸುತ್ತಾರೆ. ಇವರ ಹಣಕಾಸಿನ ಸ್ಥಿತಿ ಚೆನ್ನಾಗಿರುತ್ತದೆ.
ವೃಶ್ಚಿಕ ರಾಶಿ :- ಈ ರಾಶಿಯ ಅಧಿಪತಿ ಮಂಗಳ ಗ್ರಹ, ಇವರು ಶ್ರಮಜೀವಿಗಳು ಹಾಗೂ ಕೆಲಸದ ಮೇಲೆ ಆಸಕ್ತಿ ಇರುವವರಾಗಿರುತ್ತಾರೆ. ಎಂಥದ್ದೇ ಕೆಲಸ ಆಗಿದ್ದರು ಇವರಿಗೆ ಅಷ್ಟು ಬೇಗ ತೃಪ್ತಿ ಸಿಗುವುದಿಲ್ಲ. ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಾರೆ, ಹಾಗಾಗಿ ಯಶಸ್ಸು ಸಿಗುತ್ತದೆ, ಇವರು ತಮಗೆ ಇಷ್ಟವಾದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೆ, ಇವರಿಗೆ ಕುಬೇರನ ಕೃಪೆ ಇರುತ್ತದೆ. ಹಾಗಾಗಿ ಇವರಿಗೆ ಎಂದಿಗೂ ಹಣದ ಕೊರತೆ ಆಗುವುದಿಲ್ಲ.
ತುಲಾ ರಾಶಿ :- ಈ ರಾಶಿಯ ಅಧಿಪತಿ ಶುಕ್ರ ಗ್ರಹ, ಇವರು ಬಹಳ ಕಷ್ಟಪಟ್ಟು ಎಲ್ಲಾ ಕೆಲಸಗಳನ್ನು ಮಾಡುತ್ತಾರೆ, ಎಲ್ಲವನ್ನು ಪೂರ್ತಿ ಮಾಡುತ್ತಾರೆ, ಹಾಗೆಯೇ ಯಶಸ್ಸನ್ನು ಸಹ ಪಡೆಯುತ್ತಾರೆ. ಇವರ ಮೇಲೆ ಕುಬೇರನ ವಿಶೇಷ ಅನುಗ್ರಹ ಇರುತ್ತದೆ. ಇವರು ಆರ್ಥಿಕವಾಗಿ ಯಾವುದೇ ಸಮಸ್ಯೆ ಎದುರಿಸುವ ಹಾಗೆ ಆಗುವುದಿಲ್ಲ.
Comments are closed.