Astrology: ಮಂಗಳ ದೇವನೇ ನಿಮಗೆ ಅದೃಷ್ಟ ನೀಡಲು ಬರುತ್ತಿದ್ದಾರೆ, ಇನ್ನೊಂದು ವಾರ ಅಷ್ಟೇ- ಯಾವ ರಾಶಿಯ ಜನರಿಗೆ ಗೊತ್ತೇ??
Astrology: ಜ್ಯೋತಿಷ್ಯ ಶಾಸ್ತ್ರದ ಮಂಗಳ ಗ್ರಹವನ್ನು ಧೈರ್ಯ, ಭೂಮಿ ಮತ್ತು ಮದುವೆಯ ಸಂಕೇತ ಎಂದು ಪರಿಗಣಿಸುತ್ತಾರೆ. ಮಂಗಳ ಗ್ರಹ ಒಳ್ಳೆಯ ಸ್ಥಾನದಲ್ಲಿದ್ದರೆ ಎಲ್ಲಾ ರಾಶಿಯವರಿಗೂ ಉತ್ತಮವಾದ ಫಲ ಸಿಗುತ್ತದೆ. ಇದೀಗ ಮಂಗಳಗ್ರಹದ ಸ್ಥಾನ ಬದಲಾವಣೆ ಮಂಗಳ ಹಾಗೂ ಶನಿದೇವರ ನಡುವೆ ಷಡಷ್ಟಕ ಯೋಗ ರೂಪುಗೊಳ್ಳುತ್ತದೆ. 10ನೇ ಮನೆಯಲ್ಲಿ ಬುಧ, ಗುರು, ರಾಹು ಮತ್ತು ಸೂರ್ಯ ಇರುತ್ತಾರೆ. ಗ್ರಹಗಳ ಈ ಸ್ಥಾನದಿಂದ ಕೆಲವು ರಾಶಿಗಳಿಗೆ ಉತ್ತಮ ಫಲ ಸಿಗುತ್ತದೆ.

ಮೇಷ ರಾಶಿ :- ಮಂಗಳಗ್ರಹದ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಉತ್ತಮ ಫಲ ಸಿಗುತ್ತದೆ. ಈ ವೇಳೆ ನಿಮ್ಮ ಆದಾಯ ಜಾಸ್ತಿಯಾಗುತ್ತದೆ. ಆದರೆ ನೀವು ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿದರೆ, ಉಳಿತಾಯ ಮಾಡಲು ಸಾಧ್ಯವಾಗುತ್ತದೆ. ನಿಮ್ಮ ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ಹಾಗೆಯೇ ಕಾರ್ ಖರೀದಿ ಮಾಡುವ ಯೋಗವಿದೆ.
ಇದನ್ನು ಓದಿ: Kannada Astrology: ಶುರುವಾಗುತ್ತಿದೆ ಶುಕ್ರ ದೆಸೆ: ಇನ್ನು 24 ಗಂಟೆಗಳಲ್ಲಿ ಅದೃಷ್ಟ ಆರಾಮವಾಗುತ್ತಿರುವುದು ಯಾವ ರಾಶಿಗಳಿಗೆ ಗೊತ್ತೇ??http://newsofninja.com/9141/
ಸಿಂಹ ರಾಶಿ :- ಮಂಗಳ ಗ್ರಹದ ಸ್ಥಾನ ಬದಲಾವಣೆ ಇಂದ ಈ ರಾಶಿಯವರ ಮನಸ್ಸಿನ ಆಸೆ ಎಲ್ಲವೂ ಈಡೇರುತ್ತದೆ. ನೀವು ಮಾಡುವ ಎಲ್ಲಾ ಕೆಲಸಗಳಲ್ಲಿ ಯಶಸ್ಸು ನಿಮಗೆ ಸಿಗುತ್ತದೆ. ಕೋರ್ಟ್ ಕೇಸ್ ಇದ್ದರೆ, ತೀರ್ಪು ನಿಮ್ಮ ಪರವಾಗಿ ಆಗುತ್ತದೆ.
ಕನ್ಯಾ ರಾಶಿ :- ಮಂಗಳ ಗ್ರಹದ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಐಶ್ವರ್ಯ ಹೆಚ್ಚಾಗುತ್ತದೆ. ಕೆಲಸ ಮತ್ತು ಬ್ಯುಸಿನೆಸ್ ನಲ್ಲಿ ಲಾಭವಾಗುತ್ತದೆ. ನಿಮ್ಮ ಖರ್ಚು ಕಡಿಮೆ ಆಗುತ್ತದೆ.
ತುಲಾ ರಾಶಿ :- ಮಂಗಳಗ್ರಹದ ಸಂಕ್ರಮಣ ಈ ರಾಶಿಯವರಿಗೆ ಏಳಿಗೆ ತರುತ್ತದೆ. ನಿಮ್ಮ ಕೆಲಸ ಜನರಿಗೆ ಮೆಚ್ಚುಗೆ ಆಗುತ್ತದೆ. ಬಹಳ ಬೇಗ ಏಳಿಗೆ ಕಾಣುತ್ತೀರಿ. ನಿಮ್ಮ ಅಹಂಕಾ ಕಡಿಮೆ ಆಗುತ್ತದೆ, ಹಾಗೆಯೇ ಆದಾಯ ಜಾಸ್ತಿಯಾಗುತ್ತದೆ.
ಕುಂಭ ರಾಶಿ :- ಮಂಗಳಗ್ರಹದ ಸಂಚಾರ ಈ ರಾಶಿಯವರಿಗೆ ಒಳ್ಳೆಯ ಫಲ ತರುತ್ತದೆ. ಬದುಕಿನಲ್ಲಿ ಇದುವರೆಗೂ ಇದ್ದ ತೊಂದರೆಗಳೆಲ್ಲಾ ದೂರವಾಗುತ್ತದೆ.
Comments are closed.