SSLC Jobs: ನೀವು SSLC ಪಾಸ್ ಆಗಿದ್ದರೆ ಸಾಕು- ಈ ಸರ್ಕಾರೀ ಉದ್ಯೋಗಗಳನ್ನು ನೀವು ಸುಲಭವಾಗಿ ಪಡೆಯಬಹುದು. ಯಾವ್ಯಾವ ಉದ್ಯೋಗಗಳು ಗೊತ್ತೇ??
SSLC Jobs: ಕೆಲವರಿಗೆ ಮನೆಯ ಜವಾಬ್ದಾರಿ ಇಂದ 10ನೇ ತರಗತಿ ನಂತರ ಮುಂದಿನ ವಿದ್ಯಾಭ್ಯಾಸ ಮಾಡಲು ಸಾಧ್ಯ ಆಗಿರುವುದಿಲ್ಲ. ಅಂಥ ವಿದ್ಯಾರ್ಥಿಗಳು ಕೆಲಸ ಪಡೆಯಬೇಕು ಎಂದುಕೊಳ್ಳುತ್ತಾರೆ. ಆಸರೆ 10ನೇ ತರಗತಿ ಪಾಸ್ ಆಗಿರುವವರಿಗೆ ಯಾವ ಒಳ್ಳೆಯ ಕೆಲಸ ಸಿಗುವುದಿಲ್ಲ ಎಂದು ಹಲವರು ಅಂದುಕೊಳ್ಳಬಹುದು. ಆದರೆ ಅದು ಸುಳ್ಳು. 10ನೇ ತರಗತಿ ಪಾಸ್ ಆಗಿರುವವರಿಗೆ ಒಳ್ಳೆಯ ಸಂಬಳವೆ ಸಿಗುವ ಸರ್ಕಾರಿ ಕೆಲಸವೇ ಸಿಗುತ್ತದೆ. ಇದರ ಬಗ್ಗೆ ನೀವು ಸರಿಯಾಗಿ ತಿಳಿದುಕೊಂಡರೆ ಕೆಲಸ ಪಡೆಯಬಹುದು.

ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಸೇರಿದ ಹಲವು ಸಂಸ್ಥೆಗಳಿವೆ. ಅವು ಪರೀಕ್ಷೆ ನಡೆಸುವ ಮೂಲಕ ಅಥವಾ ಬೇರೆ ವಿಧಾನಗಳಲ್ಲಿ ನೇಮಕಾತಿ ಮಾಡಿಕೊಳ್ಳುತ್ತದೆ. ಎಸ್ಸಿ/ಎಸ್ಟಿ, ಓಬಿಸಿ ಹಾಗೂ ಇನ್ನಿತರ ವರ್ಗಗಳ ವಿದ್ಯಾರ್ಥಿಗಳಿಗೂ ಈ ಅವಕಾಶ ಲಭ್ಯವಿದೆ. ಮಾಜಿ ಸೈನಿಕರು, PWD ಹಾಗೂ ಇನ್ನಿತರ ಕೋಟಾಗಳಲ್ಲಿ ಸಹ ಕೆಲಸ ಸಿಗುತ್ತದೆ. ಕೆಲವು ಇಲಾಖೆಗಳಲ್ಲಿ ಉದ್ಯೋಗಾವಕಾಶ ಕಡಿಮೆ, ಇನ್ನು ಕೆಲವು ಕಡೆ ಉತ್ತಮ ಉದ್ಯೋಗಾವಕಾಶ ಇರುತ್ತದೆ. ಹೀಗಿರುವಾಗ, ಯಾವೆಲಾ ಇಲಾಖೆಗಳಲ್ಲಿ ನೀವು ಉದ್ಯೋಗಾವಕಾಶ ಪಡೆಯಬಹುದು ಎಂದು ತಿಳಿಸುತ್ತೇವೆ ನೋಡಿ.
ರಕ್ಷಣಾ ಕ್ಷೇತ್ರ, ಬ್ಯಾಂಕಿಂಗ್, ರೈಲ್ವೆ ಇಲಾಖೆ, SSC ಹಾಗೂ ಪೊಲೀಸ್ ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಪಡೆಯಬಹುದು..10ನೇ ತರಗತಿ ಮತ್ತು ಡಿಪ್ಲೊಮಾ ಮಾಡಿರುವವರಿಗೆ. ಬಹಳಷ್ಟು ಉದ್ಯೋಗದ ಅವಕಾಶಗಳು ಇದೆ. ದೆಹಲಿ ಪೊಲೀಸ್ ಎಂಟಿಎಸ್, IOCL ತಾಂತ್ರಿಕ ಅಟೆಂಡೆಂಟ್, ITBP GD ಕಾನ್ಸ್ಟೇಬಲ್, ಡಿ ಆರ್.ಡಿ.ಒ ತಂತ್ರಜ್ಞ ಎ, ಭಾರತೀಯ ಕೋಸ್ಟ್ ಗಾರ್ಡ್ ನಾವಿಕ್ ಡಿಬಿ, ಬಿ.ಎಸ್.ಎಫ್ ಆರ್.ಒ, ಜೆ.ಕೆ.ಎ.ಎಸ್.ಎಸ್.ಬಿ ಚಾಲಕ, ಜೆ.ಕೆ.ಎ.ಎಸ್.ಎಸ್.ಬಿ, TNUSRB ಪೊಲೀಸ್ ಕಾನ್ಸ್ಟೇಬಲ್, TNUSRB ಜೈಲ್ ವಾರ್ಡರ್, TNUSRB ಅಗ್ನಿಶಾಮಕ, UPRVUNL TG2, ಬಾರ್ಕ್ ಎನ್‌ಆರ್‌ಬಿ..
ಇನ್‌ಫೆಂಟ್ರಿ ಸ್ಕೂಲ್ ಗ್ರೂಪ್ ಸಿ,ಭಾರತೀಯ ವಾಯುಪಡೆಯ ಗುಂಪು ಸಿ, ಎಎಸ್‌ಸಿ ಸೆಂಟರ್ ಗ್ರೂಪ್ ಸಿ,
ಹರಿಯಾಣ ಸಿಇಟಿ ಸಿಇಟಿ, ಎಸ್‌ಎಸ್‌ಸಿ ಆಯ್ಕೆ ಪೋಸ್ಟ್, ಉತ್ತರಾಖಂಡ ಜಿಡಿಎಸ್ ಗ್ರಾಮೀಣ ಡಾಕ್ ಸೇವಕ, ತಮಿಳುನಾಡು ಜಿಡಿಎಸ್, ರಾಜಸ್ಥಾನ ಜಿಡಿಎಸ್, ಈಶಾನ್ಯ ಜಿಡಿಎಸ್, ಸಂಸದ ಜಿಡಿಎಸ್ ಗ್ರಾಮೀಣ ಡಾಕ್ ಸೇವಕ, ಮಹಾರಾಷ್ಟ್ರ ಪೋಸ್ಟಲ್ ಸರ್ಕಲ್, ಕೇರಳ ಜಿಡಿಎಸ್, ಕರ್ನಾಟಕ ಜಿಡಿಎಸ್, ಜಾರ್ಖಂಡ್ ಜಿಡಿಎಸ್, ಹಿಮಾಚಲ ಪ್ರದೇಶ ಜಿಡಿಎಸ್, ಹರಿಯಾಣ ಜಿಡಿಎಸ್, RSMSSB ಫಾರೆಸ್ಟ್ ಗಾರ್ಡ್ ರಾಜ್ಯ ಸರ್ಕಾರದ ಇಷ್ಟು ಇಲಾಖೆಗಳಲ್ಲಿ ನಿಮಗೆ ಕೆಲಸ ಸಿಗುತ್ತದೆ.
ಕೇಂದ್ರ ಸರ್ಕಾರದಲ್ಲಿ, ಇಂಡಿಯನ್ ಬ್ಯಾಂಕ್ ಸೆಕ್ಯುರಿಟಿ ಗಾರ್ಡ್, ಭಾರತ ಅಂಚೆ, ಆರ್.ಬಿ.ಐ ಭದ್ರತಾ ಸಿಬ್ಬಂದಿ, ಎಸ್.ಎಸ್.ಸಿ ಆಯ್ಕೆ ಪೋಸ್ಟ್, ಎಸ್.ಎ.ಸ್‌ಸಿ ಜಿಡಿ ಕಾನ್ಸ್ಟೇಬಲ್, ಎಸ್.ಎಸ್.ಸಿ ಎಂಟಿಎಸ್, ಜಿಎಸ್ಐ ಚಾಲಕ, ದೆಹಲಿ ಪೊಲೀಸ್ ಎಂಟಿಎಸ್, IOCL ತಾಂತ್ರಿಕ ಅಟೆಂಡೆಂಟ್, ITBP GD ಕಾನ್ಸ್ಟೇಬಲ್, ಡಿ.ಆರ್.ಡಿ.ಒ ತಂತ್ರಜ್ಞ ಎ, ಭಾರತೀಯ ಕೋಸ್ಟ್ ಗಾರ್ಡ್ ನಾವಿಕ್ ಡಿಬಿ, ಬಿ.ಎಸ್.ಎಫ್ ಆರ್.ಒ, ಬಾರ್ಕ್ ಎನ್.ಆರ್.ಬಿ, ESIC MTS ಇಷ್ಟೇಲ್ಲಾ ಉದ್ಯೋಗ ಅವಕಾಶಗಳು 10ನೇ ತರಗತಿ ಪಾಸ್ ಆದವರಿಗೆ ಇದೆ, ಪೋಸ್ಟ್ ಗೆ ತಕ್ಕ ಹಾಗೆ ಉತ್ತಮವಾದ ಸಂಬಳ ಇರುತ್ತದೆ. 10ನೇ ತರಗತಿಗೆ ಒಳ್ಳೆಯ ಕೆಲಸ ಸಿಗುವುದಿಲ್ಲ ಎಂದು ಕೊರಗದೆ ಕೆಲಸಕ್ಕೆ ಟ್ರೈ ಮಾಡಿ.
Comments are closed.