Kannada News: ಬಸ್ ನಲ್ಲಿ ಸುರ ಸುಂದರಿ- ಅವನು ನಕ್ಕನು, ಇವಳು ನಕ್ಕಳು- ಪಕ್ಕದಲ್ಲಿ ಕೂತು ಏನೇನೋ ಮಾಡಿದ. ಕೊನೆಗೆ ಏನಾಯ್ತು ಗೊತ್ತೇ??

Kannada News: ಈಗೆಲ್ಲಾ ಹೆಣ್ಣುಮಕ್ಕಳಿಗೆ ಸೇಫ್ಟಿ ಇಲ್ಲ. ಹೆಣ್ಣನ್ನು ಬೇರೆ ದೃಷ್ಟಿಯಲ್ಲಿ ನೋಡುವ ಹಲವರು, ಆಕೆಯನ್ನು ಸಮಯ ಸಿಕ್ಕಾಗ ಬಳಸಿಕೊಳ್ಳೋಕೆ ಪ್ರಯತ್ನ ಮಾಡ್ತಾರೆ. ಅದರಲ್ಲು ಸರ್ಕಾರಿ ಬಸ್ ಗಳಲ್ಲಿ ಇಂಥ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತದೆ. ಮಧ್ಯಮ ವರ್ಗದ ಹೆಣ್ಣುಮಕ್ಕಳು ಕೆಲಸಕ್ಕೆ, ಕಾಲೇಜಿಗೆ ಹೆಚ್ಚಾಗಿ ಬಸ್ ಗಳಲ್ಲೇ ಹೋಗುತ್ತಾರೆ. ಬಸ್ ಗಳು ರಶ್ ಇರುವಾಗಲೇ ಇಂಥ ಬುದ್ಧಿ ಇರುವ ಕೆಲವರು ಬೇಕೆಂದೇ ಬಸ್ ಹತ್ತುತ್ತಾರೆ.

police caught boys who is teasing girls in bus Kannada News:

ಹಿಂದೆ ಹೋಗುವಾಗ, ಹೆಣ್ಣುಮಕ್ಕಳ ಪಕ್ಕದಲ್ಲಿ ಹೋಗುವಾಗ, ಕೆಟ್ಟದಾಗಿ ಅವರನ್ನು ಸವರಿಕೊಂಡು, ಮುಟ್ಟಿಕೊಂಡು ಹೋಗುತ್ತಾರೆ. ಹೆಣ್ಣುಮಕ್ಕಳ ಕಡೆಗೆ ಕೆಟ್ಟದಾಗಿ ಸನ್ನೆ ಮಾಡುವುದು, ಕರೆಯುವುದು ಇದೆಲ್ಲವೂ ಮಾಡುತ್ತಾರೆ. ಆದರೆ ಮರಿಯಾದೆ ಹೋಗುತ್ತೆ ಎಂದು ಆ ಹೆಣ್ಣುಮಕ್ಕಳು ಭಯದಲ್ಲಿ ಸುಮ್ಮನಾಗುತ್ತಾರೆ. ಆದರೆ ಇಂಥ ಗಂಡಸರು ಅದನ್ನೇ ದುರುಪಯೋಗ ಪಡಿಸಿಕೊಳ್ಳುತ್ತಾರೆ. ಆದರೆ ಅಂದು ನಡೆದ ಅದೊಂದು ಘಟನೆ ಮಾತ್ರ ಭಿನ್ನವಾಗಿತ್ತು. ಅಂದು ಇಬ್ಬರು ಹುಡುಗರು ಬಸ್ ಹತ್ತಿ ಒಂದು ಹುಡುಗಿಯನ್ನು ನೋಡಿ ನಕ್ಕರು. ಆದರೆ ಆ ಹುಡುಗಿ ಭಯಪಡದೆ ತಾನು ನಕ್ಕಳು, ಇದು ಹುಡುಗರಿಗೆ ಶಾಕ್ ನೀಡಿತ್ತು. ಇದನ್ನು ಓದಿ..Marriage Scheme: ನಿಮ್ಮ ಮಗಳ ಮದುವೆಗೆ ಸರಿಯಾಗಿ 27 ಲಕ್ಷ ಸಿಗಬೇಕು ಎಂದರೇ ಇಂದಿನಿಂದಲೇ ಈ ಕೆಲಸ ಮಾಡಿ ಸಾಕು. ಸರಿಯಾಗಿ 27 ಲಕ್ಷ ಸಿಗುತ್ತದೆ. ಏನು ಮಾಡಬೇಕು ಗೊತ್ತೇ?

ಆಕೆ ನಗುತ್ತಿದ್ದಳು, ನಂತರ ಸೀಟ್ ಸಿಕ್ಕಿ ಹೋಗಿ ಕುಳಿತಾಗ, ಆಕೆಗೆ ಒತ್ತಿಕೊಂಡು ಅವರು ಅಲ್ಲೇ ಹೋಗಿ ಕುಳಿತರು, ಆಕೆಯ ಹತ್ತಿರ ಅಸಹ್ಯವಾಗಿ ಹೋಟೆಲ್ ಗೆ ಹೋಗೋದೋ ಅಥವಾ ಮನೆಗೆ ಹೋಗೋದೋ ಎಂದು ಕೇಳಿದರು. ಸ್ವಲ್ಪ ದೂರ ಹೋದ ನಂತರ ಬಸ್ ಸ್ಟಾಪ್ ಒಂದರಲ್ಲಿ ಇಳಿದ ಹುಡುಗಿ, ಇಲ್ಲಿ ಹೋಗೋಣ ಬನ್ನಿ ಎಂದು ಕರೆದಳು. ಹುಡುಗರು ಫುಲ್ ಖುಷಿಯಾಗಿ ಆಕೆಯ ಹಿಂದೆ ಹೋದರು, ಆದರೆ ಕೆಲವೇ ಕ್ಷಣಗಳಲ್ಲಿ ಆಕೆ ಅವರ ಕಾಲರ್ ಹಿಡಿದಾಗ ನಿಜ ವಿಷಯ ಗೊತ್ತಾಯಿತು. ಈ ಇಬ್ಬರು ಹುಡುಗರು ಸಿಕ್ಕಿಹಾಕಿಕೊಂಡಿದ್ದು ಪೊಲೀಸ್ ಕೈಗೆ..

ಒಬ್ಬ ಹುಡುಗಿ ಇವರಿಂದ ತೊಂದರೆ ಆಗುತ್ತಿಎಂದು ದೂರು ನೀಡಿದ್ದಳು, ಅದನ್ನು ಪರಿಶೀಲಿಸಲು ಪೊಲೀಸ್ ಆ ಬಸ್ ಗೆ ಸಾಮಾನ್ಯಳ ಹಾಗೆ ಬಂದಿದ್ದರು. ಕೊನೆಗೆ ಈ ಹುಡುಗರನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಜೈಲಿಗೆ ಹಾಕಿದರು. ಇದು ಗರ್ಲ್ ಸ್ಮೈಲ್ಸ್ ಬ್ಯಾಕ್ ಎನ್ನುವ ಶಾರ್ಟ್ ಮೂವಿ ಕಥೆ ಆಗಿದೆ. ತಮಗೆ ಆಗುವ ದೌರ್ಜನ್ಯವನ್ನು ಸಹಿಸಿಕೊಂಡು ಇರುವುದು ತಪ್ಪು, ಅದರ ಬಗ್ಗೆ ಹೇಳಬೇಕು ಎಂದು ಸಂದೇಶ ಸಾರುವ ಶಾರ್ಟ್ ಮೂವಿ ಇದಾಗಿದೆ. ಇದನ್ನು ಓದಿ..Business Idea: ದೇಶದ ಯಾವುದೇ ಮೂಲೆಯಲ್ಲಿಯೂ ಕೂಡ ಈ ಉದ್ಯಮ ಆರಂಭಿದರೇ ಲಕ್ಷ ಲಕ್ಷ ಆದಾಯ ಫಿಕ್ಸ್. ಏನೆಲ್ಲಾ ಮಾಡಬಹುದು ಗೊತ್ತೇ??

Comments are closed.