Sree Leela: ಸೊಂಟವನ್ನು ಗಿರ ಗಿರ ತಿರುಗಿಸುವ ಶ್ರೀ ಲೀಲಾ ರವರ ವಿಡಿಯೋ ಮಸ್ತ್ ವೈರಲ್- ಕುಣಿದು ಕುಪ್ಪಳಿಸಿದ ಫ್ಯಾನ್ಸ್. ಹೇಗಿದೆ ಗೊತ್ತೇ ಮೈ ಜುಮ್ ಎನ್ನಿಸುವ ವಿಡಿಯೋ??

Sree Leela: ನಟಿ ಶ್ರೀಲೀಲಾ ಅವರು ಕನ್ನಡದಲ್ಲಿ ಮಿಂಚಿದ ನಂತರ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತೆಲುಗಿನಲ್ಲಿ ಇವರು ನಟಿಸಿದ ಮೊದಲ ಸಿನಿಮಾ ಪೆಲ್ಲಿ ಸಂದಡಿ. ಮೊದಲ ಸಿನಿಮಾದಲ್ಲೇ ಶ್ರೀಲೀಲಾ ಅವರು ದೊಡ್ಡ ಅಭಿಮಾನಿ ಬಳಗವನ್ನೇ ಗಳಿಸಿದರು. ಬಳಿಕ ರವಿತೇಜ ಅವರ ಧಮಾಕ ಸಿನಿಮಾದಲ್ಲಿ ಸಹ ನಟಿಸಿದರು. ಈ ಸಿನಿಮಾ ಶ್ರೀಲೀಲಾ ಅವರ ಕ್ರೇಜ್ ಇನ್ನಷ್ಟು ಹೆಚ್ಚಿಸಿ ಸ್ಟಾರ್ ಸ್ಟೇಟಸ್ ತಂದುಕೊಟ್ಟಿತು. ಶ್ರೀಲೀಲಾ ಅವರ ಡ್ಯಾನ್ಸ್ ಮತ್ತು ನಟನೆ ಎರಡು ನೋಡಿದ ಸಿನಿಪ್ರಿಯರು ಫಿದಾ ಆಗಿದ್ದಾರೆ.

sree leela old dance video created sensation Sree Leela:

ಈ ಮೂಲಕ ಶ್ರೀಲೀಲಾ ಅವರಿಗೆ ಒಳ್ಳೆಯ ಅವಕಾಶಗಳು ಸಿಗುತ್ತಿದೆ. ಈ ಬೇಡಿಕೆ ಇಂದ ಶ್ರೀಲೀಲಾ ಅವರಿಗೆ 8 ಸಿನಿಮಾಗಳನ್ನು ಸೈನ್ ಮಾಡಿದ್ದಾರೆ. ಒಂದೇ ಸಾರಿ ಇಷ್ಟು ಸಿನಿಮಾಗಳನ್ನು ಸೈನ್ ಮಾಡಿರುವುದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಸ್ಟಾರ್ ನಟಿಯರಿಗು ಕೂಡ ಸಾಧ್ಯವಾಗದ ಹಾಗೆ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ ಶ್ರೀಲೀಲಾ. ಈಗಿನ ಯಂಗ್ ಹೀರೋಗಳು ಹಾಗು ಸೀನಿಯರ್ ಹೀರೋಗಳು ಎಲ್ಲರ ಜೊತೆಗೆ ನಟಿಸುವ ಅವಕಾಶ ಪಡೆದುಕೊಳ್ಳುತ್ತಿದ್ದಾರೆ ಶ್ರೀಲೀಲಾ. ಇದನ್ನು ಓದಿ..Adah Sharma: ಕೇರಳ ಸ್ಟೋರಿ ನಟಿ ಆಧಾ ಶರ್ಮ ರವರಿಗೆ ರಸ್ತೆ ಅಪಘಾತ- ನಿಜಕ್ಕೂ ಅಲ್ಲಿ ನಡೆದದ್ದು ಏನು ಗೊತ್ತೇ?

ಪವನ್ ಕಲ್ಯಾಣ್ ಅವರ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ, ಮಹೇಶ್ ಬಾಬು ಮತ್ತು ತ್ರಿವಿಕ್ರಂ ಅವರ ಕಾಂಬಿನೇಷನ್ ಸಿನಿಮಾದಲ್ಲಿ ನಟಿಸುವ ಅವಕಾಶ ಕೂಡ ಸಿಕ್ಕಿದೆ. ಬಾಲಯ್ಯ ಮತ್ತು ಅನಿಲ್ ರವಿಪುಡಿ ಅವರ ಸಿನಿಮಾಗು ಆಯ್ಕೆಯಾಗಿದ್ದಾರೆ ಶ್ರೀಲೀಲಾ. ಹೀಗೆ ಬಹಳಷ್ಟು ಸಿನಿಮಾಗಳಲ್ಲಿ ನಟಿಸುವ ಚಾನ್ಸ್ ಪಡೆದುಕೊಂಡಿದ್ದಾರೆ. ಈ ಸಿನಿಮಾದಲ್ಲಿ ಬಾಲಯ್ಯ ಅವರ ಮಗಳ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ವಿಚಾರ ಗೊತ್ತಿದೆ. ಈ ಸಿನಿಮಾ ಮಾತ್ರವಲ್ಲ ನಿತಿನ್ ಅವರ ಸಿನಿಮಾ, ನವೀನ್ ಪೋಲಿಶೆಟ್ಟಿ ಅವರ ಜೊತೆಗೆ ಮತ್ತೊಂದು ಸಿನಿಮಾ, ಹಾಗೂ ವೈಷ್ಣವ್ ತೇಜ್ ಅವರ ಸಿನಿಮಾದಲ್ಲಿ ನಟಿಸಲಿದ್ದಾರೆ.

ಹೀಗೆ ಸಾಲು ಸಾಲು ಅವಕಾಶಗಳನ್ನು ಪಡೆದುಕೊಳ್ಳುತ್ತಾರೆ ಶ್ರೀಲೀಲಾ ಅವರು ಮುಂದಕ್ಕೆ ಹೋಗುತ್ತಲೇ ಇದ್ದಾರೆ. ಟಾಲಿವುಡ್ ನ ಸ್ಟಾರ್ ನಟಿಯರನ್ನು ಹಿಂದಿಕ್ಕಿ ಶ್ರೀಲೀಲಾ ಅವರು ಮುಂದಕ್ಕೆ ಹೋಗುತ್ತಿದ್ದಾರೆ ಎಂದರೆ ತಪ್ಪಲ್ಲ. ಇವರು ಶ್ರೀಲೀಲಾ ಅವರು ಡ್ಯಾನ್ಸ್ ಇಂದ ಎಷ್ಟು ಪಾಪ್ಯುಲರ್ ಆಗಿದ್ದಾರೆ ಎನ್ನುವ ವಿಷಯ ಗೊತ್ತೇ ಇದೆ, ಇವರು ಇತ್ತೀಚೆಗೆ ಡ್ಯಾನ್ಸ್ ಪ್ರಾಕ್ಟೀಸ್ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ಸೊಂಟವನ್ನು ತಿರುಗಿಸುತ್ತಾ ಶ್ರೀಲೀಲಾ ಅವರು ಡ್ಯಾನ್ಸ್ ಮಾಡುತ್ತಿದ್ದು, ಈ ವಿಡಿಯೋವನ್ನು ಅಭಿಮಾನಿಗಳು ಪದೇ ಪದೇ ನೋಡುತ್ತಿದ್ದಾರೆ.. ನೀವು ಕೂಡ ಈ ವಿಡಿಯೋ ನೋಡಿ… ಇದನ್ನು ಓದಿ..Manchu Lakshmi: ಮೋಹನ್ ಬಾಬು ಮಗಳು ಮಂಚು ಲಕ್ಷ್ಮಿ ಕೋಟಿ ಕೋಟಿ ನಷ್ಟ ಅನುಭವಿಸಲು ಕಾರಣವಾದ ಅಪ್ಪಟ ಕನ್ನಡತಿ ಯಾರು ಗೊತ್ತೇ?? ಇವೆಲ್ಲ ಬೇಕಿತ್ತಾ??

Comments are closed.