Traffic Police: ಟ್ರಾಫಿಕ್ ಪೊಲೀಸ್ ಫೋಟೋ ತೆಗೆದು ನೋಟೀಸ್ ಕಳುಹಿಸಿದ- ಆ ಒಂದು ಫೋಟೋ ಇಂದ ಸಂಸಾರ ಉಡೀಸ್. ಫೈನ್ ಹಾಕಲು ಹೋದ ಪೊಲೀಸ್, ಮಾಡಿದ ಎಡವಟ್ಟೇನು ಗೊತ್ತೇ?

Traffic Police: ರಸ್ತೆಯಲ್ಲಿ ವಾಹನಗಳು ಓಡಾಡುವ ಬಗ್ಗೆ ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ. ಒಂದು ವೇಳೆ ಜನ ಸಾಮಾನ್ಯರ ಹತ್ತಿರ ವಾಹನಗಳಿಗೆ ಸಂಬಂಧಪಟ್ಟ ಹಾಗೆ ಚಲನ್ ಬಾಕಿ ಉಳಿದುಕೊಂಡಿದ್ದರೆ, ಅದನ್ನು ಬಿಡದೆ ಸಂಗ್ರಹಿಸುತ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಈ ಹಣ ಕಟ್ಟುವುದು ಬಾಕಿ ಉಳಿದಿದ್ದರೆ, ನಿಮ್ಮ ಗಾಡಿಯನ್ನು ರಸ್ತೆಯಲ್ಲಿ ಹಾಗೆಯೇ ನಿಲ್ಲಿಸಬಿಡುತ್ತಾರೆ.

traffic police notice leaks photo with girlfriend Traffic Police:

ಆದರೆ ಉನ್ನತ ಅಧಿಕಾರಿಗಳು ಇದೇ ರೀತಿ ಮಾಡಿದರೆ ಅದನ್ನು ಗಮನಿಸದೆ ಹೋಗುವುದು ನಡೆಯುತ್ತದೆ. ಇದೀಗ ಜೆರಾಳ ರಾಜ್ಯದಲ್ಲಿ ಸೇಫ್ ಕೇರಳ ಎನ್ನುವ ಹೊಸ ಪ್ರಾಜೆಕ್ಟ್ ಶುರು ಮಾಡಲಾಗಿದೆ. ಈ ಯೋಜನೆಯಲ್ಲಿ ಕೇರಳ ರಾಜ್ಯದ ರಸ್ತೆಗಳಲ್ಲಿ ಟ್ರಾಫಿಕ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಕ್ಯಾಮೆರಾ ಕಣ್ಣಿಗೆ ಏಪ್ರಿಲ್ 25ರಂದು 32 ವರ್ಷದ ಒಬ್ಬ ವ್ಯಕ್ತಿ ಒಂದು ಹೆಣ್ಣಿನ ಜೊತೆಗೆ ಸ್ಕೂಟರ್ ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಇದನ್ನು ಓದಿ..Tips: ಈ ಆಹಾರಕ್ಕೆ ದೂರ ಇರಿ, ಇಲ್ಲವಾದಲ್ಲಿ ಹೃದಯಾಘಾತ ಹುಡುಕಿಕೊಂಡು ಬರುತ್ತದೆ. ನೀವು ಸೇಫ್ ಆಗಿ ಇರಬೇಕು ಎಂದರೆ ಏನು ಮಾಡಬೇಕು ಗೊತ್ತೇ??

ಹೆಲ್ಮೆಟ್ ಧರಿಸದೆ ಇರುವ ಕಾರಣದಿಂದ ಟ್ರಾಫಿಕ್ ಕ್ಯಾಮೆರಾ ಈ ವ್ಯಕ್ತಿಯನ್ನು ಗುರುತಿಸಿ ಫೋಟೋ ಕ್ಲಿಕ್ ಆಗಿದ್ದು, ಬೈಕ್ ಯಾರ ಹೆಸರಿನಲ್ಲಿ ರಿಜಿಸ್ಟರ್ ಆಗಿದೆಯೋ, ಅವರ ಮೊಬೈಲ್ ನಂಬರ್ ಗೆ ಚಲನ್ ನ ಮೆಸೇಜ್ ಹೋಗಿದೆ. ಆ ಸ್ಕೂಟರ್ ರಿಜಿಸ್ಟರ್ ಆಗಿದ್ದು, ಪತ್ನಿಯ ಹೆಸರಿನಲ್ಲಿ. ಆಕೆಯ ನಂಬರ್ ಗೆ ಮೆಸೇಜ್ ಹೀಗಿದೆ. ಇದನ್ನು ಆಕೆ ನೋಡಿ, ಗಂಡನ ಜೊತೆಗೆ ಹೋಗಿದ್ದವರು ಯಾರು ಎಂದು ಗಂಡನನ್ನು ಆಕೆ ಕೇಳಿದ್ದಾಳೆ.

ಆ ಮಹಿಳೆಗು ನನಗೂ ಯಾವುದೇ ಸಂಬಂಧ ಇಲ್ಲ, ಆಕೆ ಲಿಫ್ಟ್ ಕೇಳಿದರು, ನಾನು ಕೊಟ್ಟೆ ಅಷ್ಟೇ ಎಂದು ಹೇಳಿದ್ದಾನೆ. ಆದರೆ ಹೆಂಡತಿಗೆ ಗಂಡನ ಆ ಮಾತಿನ ಮೇಲೆ ನಂಬಿಕೆ ಬರಲಿಲ್ಲ. ಗಂಡ ಹೆಂಡತಿ ನಡುವೆ ಆಗಾಗ ಜಗಳ ನಡೆಯುತ್ತಲೇ ಇತ್ತು. ಇದರಿಂದ ಗಂಡ ಮಕ್ಕಳನ್ನು ಹೊಡೆಯುತ್ತಿದ್ದಾನೆ ಎಂದು ಪೊಲೀಸರ ಬಳಿ ಹೆಂಡತಿ ದೂರು ನೀಡಿದಲಿ. ಪೊಲೀಸರು ಅವನನ್ನು ಬಂಧಿಸಿ, ಹಲವು ಸೆಕ್ಷನ್ ಗಳನ್ನು ಹಾಕಿ, ಜೈಲಿಗೆ ಕಳಿಸಲಾಗಿದೆ. ಇದನ್ನು ಓದಿ..RBI: ದೇವ್ರೇ ಬ್ಯಾಂಕ್ ನಲ್ಲಿ ಜನ ಕ್ಲೇಮ್ ಮಾಡದೆ ಬಿಟ್ಟಿರುವ ಹಣ ಸಾವಿರ ಕೋಟಿ ಗೊತ್ತೇ?? ಈ ಹಣವೆಲ್ಲ ಈಗ ಯಾರಿಗೆ ಹೋಗುತ್ತದೆ ಗೊತ್ತೇ?

Comments are closed.