Kannada News: ಉಲ್ಟಾ ಹೊಡೆದ ಚೇತನ್- ಕಾಂಗ್ರೆಸ್ ನಲ್ಲಿ ಸಿಎಂ ತಿಕ್ಕಾಟದ ನಡುವೆ ಬೆಂಬಲ ನೀಡಿದ್ದು ಯಾರಿಗೆ ಗೊತ್ತೇ?? ಪರಿಹಾರ ಕೊಟ್ಟಿದು ಹೇಗೆ ಗೊತ್ತೇ???
Kannada News: ಕಾರ್ನಾಟದಲ್ಲಿ ಈಗ ಚುನಾವಣೆ ನಂತರ ಸರ್ಕಾರ ರಚನೆ ವಿಷಯದ ಬಗ್ಗೆ ಭಾರಿ ಚರ್ಚೆಗಳು ನಡೆಯುತ್ತಿದೆ. ಅದರಲ್ಲೂ ರಾಜ್ಯದ ಸಿಎಂ ಯಾರಾಗಬಹುದು ಎನ್ನುವ ಕುತೂಹಲಕ್ಕೆ ಇನ್ನು ತೆರೆಬಿದ್ದಿಲ್ಲ. ವಿಧಾನಸಭಾ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಪಕ್ಷ ಮೇಲುಗೈ ಸಾಧಿಸಿ 135 ಕ್ಷೇತ್ರಗಳಲ್ಲಿ ಗೆದ್ದು, ಬೇರೆ ಪಕ್ಷಗಳನ್ನು ಸೋಲಿಸಿದೆ. ರಾಜ್ಯದ ಸಿಎಂ ಅವರು ರಾಜೀನಾಮೆ ನೀಡಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಮುಂದಿನ ಸಿಎಂ ಯಾರು ಎನ್ನುವ ಪ್ರಶ್ನೆ ಎಲ್ಲರಲ್ಲಿ ಇದೆ..

ಟಫ್ ಕಾಂಪಿಟೇಶನ್ ಇರುವುದು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಕೆ ಶಿವಕುಮಾರ್ ಅವರ ನಡುವೆ. ಇವರಿಬ್ಬರಲ್ಲಿ ಸಿಎಂ ಆಗುವವರು ಯಾರು ಎನ್ನುವ ಪ್ರಶ್ನೆಗೆ ರಾಜ್ಯದ ಜನತೆ ಕೂಡ ಮಿಶ್ರ ಪ್ರತಿಕ್ರಿಯೆ ನೀಡಿ, ಜಾತಿಯನ್ನು ಮಧ್ಯದಲ್ಲಿ ತರುತ್ತಿದ್ದಾರೆ. ಒಕ್ಕಲಿಗರು ಡಿಕೆ ಶಿವಕುಮಾರ್ ಅವರೇ ಸಿಎಂ ಆಗಬೇಕು ಎನ್ನುತ್ತಿದ್ದಾರೆ, ಇತ್ತ ಕುರುಬರು ಸಿದ್ದರಾಮಯ್ಯ ಅವರೇ ಸಿಎಂ ಆಗಬೇಕು ಎನ್ನುತ್ತಿದ್ದಾರೆ. ಇದನ್ನು ಓದಿ..Political News: ಪುತ್ತೂರಿನಲ್ಲಿ ಬಿಜೆಪಿ ಗೆ ಶಾಕ್ ಕೊಟ್ಟು , ಕಾಂಗ್ರೆಸ್ ಗೆಲ್ಲುವಂತೆ ಮಾಡಿದ ಅರುಣ್ ಪುತ್ತಿಲ್ಲ ರವರಿಂದ ನೇರವಾಗಿ ನಳಿನ್ ಕುಮಾರ್ ಕಟೀಲ್ ಗೆ ಶಾಕ್ ಕೊಡಲು ತಯಾರಿ?? ಏನಾಗುತ್ತಿದೆ ಗೊತ್ತೇ??
ಹೀಗೆ ಕಾಂಗ್ರೆಸ್ ನ ಇಬ್ಬರು ನಾಯಕರ ನಡುವೆ ಸಿಎಂ ಪೋಸ್ಟ್ ಗೆ ಪೈಪೋಟಿ ಇದ್ದು, ಇನ್ನು ಕೆಲವರ ಹೆಸರು ಕೂಡ ಕೇಳಿಬರುತ್ತಿದೆ. ಇದೆಲ್ಲವೂ ಒಂಡ್ಜ್ ಕಡೆಯಾದರೆ, ಇದೀಗ ಸ್ಯಾಂಡಲ್ ವುಡ್ ನಟ ಚೇತನ್ ಅಹಿಂಸಾ ಅವರು ರಾಜ್ಯದ ಸಿಎಂ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಸಿಎಂ ಆಗಿ ಆಯ್ಕೆ ಮಾಡುವುದು ಯಾರನ್ನು ಎನ್ನುವ ಪ್ರಶ್ನೆಗೆ ಚೇತನ್ ಅಹಿಂಸಾ ಅವರು ಸುಲಭವಾಗಿ ಉತ್ತರ ಕೊಟ್ಟಿದ್ದಾರೆ.
“ಒಕ್ಕಲಿಗ ಮತ್ತು ಕುರುಬ ಸಮುದಾಯದ ಗುಂಪುಗಳು ತಮ್ಮ ಜಾತಿಯಲ್ಲಿ ಹುಟ್ಟಿದ ವ್ಯಕ್ತಿ ಕಾಂಗ್ರೆಸ್ ರಾಜಕಾರಣಿ ಮುಖ್ಯಮಂತ್ರಿಯಾಗಬೇಕು ಎಂದು ಬಯಸಿದ್ದಾರೆ — ಈ ಹಿಂದೆ ಲಿಂಗಾಯತ ಗುಂಪುಗಳು / ಮಠಾಧೀಶರು ಕೂಡ ಇಂತಹ ಸ್ವಾರ್ಥ ಜಾತಿ ರಾಜಕಾರಣಕ್ಕೆ ಒತ್ತಾಯಿಸಿದ್ದರು. ಕರ್ನಾಟಕದಲ್ಲಿ ‘ಮಾಸ್ ಲೀಡರ್’ ಎಂದರೆ ಕೇವಲ ‘ಜಾತಿ ನಾಯಕ’ ಎಂದು ಅರ್ಥೈಸುತ್ತದೆ ಆದರೇ… ಜಾತಿ ವಿರೋಧಿ ನಾಯಕ/ನಾಯಕಿ ಮಾತ್ರ ನಿಜವಾದ ಮಾಸ್ ಲೀಡರ್ ಆಗಲು ಸಾಧ್ಯ..” ಎಂದು ಬರೆಯುವ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ..Money Savings: ನೀವು ಕೋಟಿ ಕೋಟಿ ಹಣ ಕೂಡಿಡಬೇಕು ಎಂದರೆ, ಹೇಗೆ ಸಾಧ್ಯ ಗೊತ್ತೇ?? ಈ ಚಿಕ್ಕ ರೀತಿ ಆರಂಭಿಸಿ, ಕೋಟಿ ಹಣ ಸೇವ್ ಮಾಡುತ್ತೀರಿ.
Comments are closed.