Kannada News: ಹಿಂದಿ, ತೆಲುಗು, ಕನ್ನಡ ಎಲ್ಲಾ ಭಾಷೆಯಲ್ಲೂ ನಟನೆ ಮಾಡಿರುವ ಜಾಕಿ ಶ್ರಾಫ್ ರವರ ಮಗಳು ಹೇಗಿದ್ದಾಳೆ ಗೊತ್ತೇ? ಬೆಣ್ಣೆಯಂತಹ ನಟಿ ಕಣ್ರೀ.

Kannada News: ಬಾಲಿವುಡ್ ನ ಖ್ಯಾತ ನಟರಲ್ಲಿ ಒಬ್ಬರು ಜಾಕಿ ಶ್ರಾಫ್. ಇವರು 6 ದಶಕಕ್ಕಿಂತ ಹೆಚ್ಚಿನ ಸಮಯದಿಂದ ಬಾಲಿವುಡ್ ನಲ್ಲಿ ಸಕ್ರಿಯವಾಗಿದ್ದು, ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ಜಾಕಿ ಶ್ರಾಫ್ ಅವರು ಹಿಂದಿ ಮಾತ್ರವಲ್ಲದೆ, ದಕ್ಷಿಣ ಭಾರತದ ಕನ್ನಡ, ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲಿ ಕೂಡ ನಟಿಸಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದ್ದಾರೆ. ಜಾಕಿ ಶ್ರಾಫ್ ಅವರು ಇತ್ತೀಚೆಗೆ ಸಲ್ಮಾನ್ ಖಾನ್ ಅವರ ರಾಧೆ ಸಿನಿಮಾದಲ್ಲಿ ನಟಿಸಿದ್ದರು.

jackie shroff family details in kannada news Kannada News:
Kannada News: ಹಿಂದಿ, ತೆಲುಗು, ಕನ್ನಡ ಎಲ್ಲಾ ಭಾಷೆಯಲ್ಲೂ ನಟನೆ ಮಾಡಿರುವ ಜಾಕಿ ಶ್ರಾಫ್ ರವರ ಮಗಳು ಹೇಗಿದ್ದಾಳೆ ಗೊತ್ತೇ? ಬೆಣ್ಣೆಯಂತಹ ನಟಿ ಕಣ್ರೀ. 2

ಈ ಸಿನಿಮಾದಲ್ಲಿ ಅವರ ಕಾಮಿಡಿ ಟೈಮಿಂಗ್ ಜನರಿಗೆ ಇಷ್ಟವಾಗಿತ್ತು. ಇದೀಗ ಇವರು ತಮ್ಮ ಮಗಳ ವಿಚಾರದಿಂದ ಸುದ್ದಿಯಾಗಿದ್ದಾರೆ. ಜಾಕಿ ಶ್ರಾಫ್ ಅವರ ಮಗಳ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಟ ಜಾಕಿ ಶ್ರಾಫ್ ಅವರು ತಮ್ಮ ಅದ್ಭುತವಾದ ನಟನೆ, ನಿಲುವು ಹಾಗೂ ಧ್ವನಿಯಿಂದ ಹಲವು ಅಭಿಮಾನಿಗಳ ಪ್ರೀತಿಯನ್ನು ಗಳಿಸಿಕೊಂಡಿದ್ದಾರೆ. ಇವರು ಸಿನಿಮಾದಲ್ಲಿ ನಟಿಸುತ್ತಾರೆ ಎಂದರು ಜನರು ಥಿಯೇಟರ್ ಗೆ ತಪ್ಪದೇ ಬದುತ್ತಿದ್ದರು.. ಇದನ್ನು ಓದಿ..Kannada News: ಉಲ್ಟಾ ಹೊಡೆದ ಚೇತನ್- ಕಾಂಗ್ರೆಸ್ ನಲ್ಲಿ ಸಿಎಂ ತಿಕ್ಕಾಟದ ನಡುವೆ ಬೆಂಬಲ ನೀಡಿದ್ದು ಯಾರಿಗೆ ಗೊತ್ತೇ?? ಪರಿಹಾರ ಕೊಟ್ಟಿದು ಹೇಗೆ ಗೊತ್ತೇ???

ಇನ್ನು ಜಾಕಿ ಶ್ರಾಫ್ ಅವರ ಮಗಳ ಬಗ್ಗೆ ಹೇಳುವುದಾದರೆ, ಇವರ ಮಗಳ ಹೆಸರು ಕೃಷ್ಣಾ ಶ್ರಾಫ್. ಇವರು ನೋಡುವುದಕ್ಕೆ ಯಾವುದೇ ಬಾಲಿವುಡ್ ಹೀರೋಯಿನ್ ಗಳಿಗೆ ಕಡಿಮೆ ಇಲ್ಲ ಎನ್ನುವ ಹಾಗೆ ಇದ್ದಾರೆ. ಇವರು ಹೀರೋಯಿನ್ ಆಗಿ ಬಾಲಿವುಡ್ ಗೆ ಎಂಟ್ರಿ ಕೊಡುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಸುಂದರವಾಗಿರುವ ಇವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತದೆ.

ಇತ್ತೀಚೆಗೆ ಕೃಷ್ಣ ಶ್ರಾಫ್ ಅವರು ಸೋಫಾ ದಲ್ಲಿ ಮಾಡಿಸಿಕೊಂಡಿರುವ ಫೋಟೋಶೂಟ್ ನ ಫೋಟೋಗಳು ವೈರಲ್ ಆಗಿತ್ತು. ಕೃಷ್ಣ ಅವರು ಹಾಕುವ ಫೋಟೋಗಳ ಕಾರಣಕ್ಕೆ ಜಾಕಿ ಶ್ರಾಫ್ ಅವರು ಕೆಲವೊಮ್ಮೆ ಟ್ರೋಲ್ ಕೂಡ ಆಗಿದ್ದಾರೆ. ಕೃಷ್ಣ ಶ್ರಾಫ್ ಅವರಿಗು ಸೋಷಿಯಲ್ ಮೀಡಿಯಾದಲ್ಲಿ ಒಳ್ಳೆಯ ಫಾಲೋಯಿಂಗ್ ಇದ್ದು, ಇವರು ಅಪ್ಲೋಡ್ ಮಾಡುವ ಫೋಟೋಗಳನ್ನು ನೋಡಿ ಅಭಿಮಾನಿಗಳು ವಿವಿಧ ರೀತಿಯಲ್ಲಿ ಕಮೆಂಟ್ಸ್ ಬರೆಯುತ್ತಿದ್ದಾರೆ. ಇದನ್ನು ಓದಿ.. Kannada Actress: ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರ ಮಾಡಿರುವ ಈ ಸುಂದರಿ ಯಾರು ಗೊತ್ತೇ?? ನಿಜಕ್ಕೂ ನಿಜ ಜೀವನದಲ್ಲಿ ಮಾಡುವ ಕೆಲಸ ಏನು ಗೊತ್ತೇ??

Comments are closed.