Raveena Tandon: KGF ನಟಿ ರವೀನಾ ಟಂಡನ್ ರವರ ಮಗಳು ಈಗ ಹೇಗಿದ್ದಾರೆ ಗೊತ್ತೇ? ಅಮ್ಮನನ್ನು ಮೀರಿಸುವಂತಹ ಅಪ್ಸರೆ. ಅಂಗೇ ನೋಡ್ತಾರಾ ಕೂತ್ಕೋತೀರಾ.

Raveena Tandon: ಕೆಜಿಎಫ್2 ಸಿನಿಮಾ ಎಷ್ಟು ದೊಡ್ಡ ಮಟ್ಟದಲ್ಲಿ ಜನರನ್ನು ತಲುಪಿದೆ ಎನ್ನುವ ವಿಚಾರ ನಮಗೆಲ್ಲ ಗೊತ್ತಿದೆ. ಈ ಸಿನಿಮಾದಲ್ಲಿ ರಾಕಿ ಭಾಯ್ ಪಾತ್ರದ ಹಾಗೆ ಖ್ಯಾತ ನಟ ಸಂಜಯ್ ದತ್ ಅವರ ಅಧೀರ ಪಾತ್ರ, ರವೀನಾ ಟಂಡನ್ ಅವರು ಅಭಿನಯಿಸಿದ ರಮಿಕಾ ಸೇನ್ ಅವರ ಪಾತ್ರ ಸಹ ಜನರಿಗೆ ಬಹಳ ಇಷ್ಟವಾಗಿತ್ತು.ಕೆಜಿಎಫ್2 ನಲ್ಲಿ ರಮಿಕಾ ಸೇನ್ ಪಾತ್ರ ಬಹಳ ಸ್ಟ್ರಾಂಗ್ ಆದ ಪಾತ್ರ. ರಾಕಿ ವಿರುದ್ಧ ಸಮರ ಸಾರಿ, ಡೆತ್ ವಾರೆಂಟ್ ಹಾಕುವ ಧೈರ್ಯವಾದ ಪ್ರೈಮ್ ಮಿನಿಸ್ಟರ್ ರಮಿಕಾ. ಈ ಪಾತ್ರದಲ್ಲಿ ನಟಿಸಿರುವುದು ಬಾಲಿವುಡ್ ನ ಖ್ಯಾತ ನಟಿ ರವೀನಾ ಟಂಡನ್.

raveena tandon daughter updates Raveena Tandon:

ರವಿನಾ ಟಂಡನ್ ಅವರಿಮು 90ರ ದಶಕದಲ್ಲಿ ಉಪೇಂದ್ರ ಅವರೊಡನೆ ಉಪೇಂದ್ರ ಸಿನಿಮಾದಲ್ಲಿ ನಟಿಸಿ, ಕನ್ನಡಿಗರಿಗೆ ಚಿರಪರಿಚಿತರಾಗಿದ್ದರು. ಕರ್ನಾಟಕದಲ್ಲಿ ಇವರನ್ನು ಮಸ್ತ್ ಮಸ್ತ್ ಹುಡುಗಿ ಎಂದೇ ಕರೆಯುತ್ತಾರೆ. ಉಪೇಂದ್ರ ಬಳಿಕ ರವೀನಾ ಅವರು ಕನ್ನಡಕ್ಕೆ ಕಂಬ್ಯಾಕ್ ಮಾಡಿದ್ದು ಕೆಜಿಎಫ್2 ಸಿನಿಮಾ ಮೂಲಕ. ರಮಿಕಾ ಸೇನ್ ಪಾತ್ರದಲ್ಲಿ ರವೀನಾ ಟಂಡನ್ ಅವರು ಅದ್ಭುತವಾಗಿ ನಟಿಸಿರುವುದರಲ್ಲಿ ಯಾವುದೇ ಸಂಶಯ ಇಲ್ಲ. ಇವರು 90ರ ದಶಕದಲ್ಲಿ ಬಾಲಿವುಡ್ ಅನ್ನು ಆಳಿದ ಪ್ರಮುಖ ನಟಿಯರಲ್ಲಿ ಒಬ್ಬರು. ಇದನ್ನು ಓದಿ..Kannada News: ಉಲ್ಟಾ ಹೊಡೆದ ಚೇತನ್- ಕಾಂಗ್ರೆಸ್ ನಲ್ಲಿ ಸಿಎಂ ತಿಕ್ಕಾಟದ ನಡುವೆ ಬೆಂಬಲ ನೀಡಿದ್ದು ಯಾರಿಗೆ ಗೊತ್ತೇ?? ಪರಿಹಾರ ಕೊಟ್ಟಿದು ಹೇಗೆ ಗೊತ್ತೇ???

ರವೀನಾ ಟಂಡನ್ ಅವರು ಸ್ಟಾರ್ ಹೀರೋಗಳ ಜೊತೆಗೆ ನಟಿಸಿ, ಇಂದಿಗೂ ಅದೇ ಬೇಡಿಕೆ ಉಳಿಸಿಕೊಂಡಿದ್ದಾರೆ. ಇದೀಗ ರವೀನಾ ಟಂಡನ್ ಅವರು ತಮ್ಮ ಮಗಳ ವಿಚಾರದಿಂದ ಸುದ್ದಿಯಲ್ಲಿದ್ದಾರೆ. ರವೀನಾ ಟಂಡನ್ ಅವರ ಮಗಳ ಹೆಸರು ರಾಶಾ ಟಂಡನ್. ಇವರು ಕೂಡ ತಾಯಿಯ ಹಾಗೆ ಬಹಳ ಸುಂದರವಾಗಿದ್ದಾರೆ. ಇದೀಗ ರಾಶಾ ಟಂಡನ್ ಅವರು ಶೀಘ್ರದಲ್ಲೇ ಬಾಲಿವುಡ್ ಗೆ ನಾಯಕಿಯಾಗಿ ಎಂಟ್ರಿ ಕೊಡುತ್ತಾರೆ ಎಂದು ಹೇಳಲಾಗುತ್ತಿದೆ. ಅದು ನಟ ಅಜಯ್ ದೇವ್ಗನ್ ಅವರ ಸೋದರಳಿಯನ ಜೊತೆಗೆ..

ಇವರಿಬ್ಬರ ಸಿನಿಮಾಗೆ ಕಥೆ ಸಿದ್ಧವಾಗುತ್ತಿದೆ ಎಂದು ಹೇಳಲಾಗುತ್ತಿದೆ. 90ರ ದಶಕದಲ್ಲಿ ರವೀನಾ ಟಂಡನ್ ಹಾಗೂ ಅಜಯ್ ದೇವ್ಗನ್ ಅವರ ಜೋಡಿ ಬಹಳ ಹೆಸರು ಮಾಡಿತ್ತು, ಇದೀಗ ಇವರ ಹಾಗೆಯೇ ಇವರ ಮುಂದಿನ ಜೆನೆರೇಷನ್ ಕೂಡ ಜನರಿಗೆ ಇಷ್ಟವಾಗಲು ಸಿದ್ಧವಾಗುತ್ತಿದೆ. ರವೀನಾ ಟಂಡನ್ ಅವರ ಮಗಳನ್ನು ನೋಡಿದರೆ, ಬಾಲಿವುಡ್ ನ ಬೇರೆ ಸ್ಟಾರ್ ಕಿಡ್ ಗಳಿಗಿಂತ ಬಹಳ ಸುಂದರವಾಗಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಇದನ್ನು ಓದಿ..Simbhu: ಸ್ಟಾರ್ ಹೀರೋ ಹೆಂಡತಿಯ ಮೇಲೆ ಕಣ್ಣು ಹಾಕಿದ ಖ್ಯಾತ ನಟ ಸಿಂಭು- ಕೊನೆಯಲ್ಲಿ ಬೇರೆಯವರ ಹೆಂಡತಿ ಮೇಲೆ ಆಸೆ ಬಿದ್ದ ಮೇಲೆ ಏನಾಯ್ತು ಗೊತ್ತೇ??

Comments are closed.