Varun Tej: ಬೆಣ್ಣೆಯಂತಹ ಅಪ್ಸರೆಯನ್ನು ಪಟಾಯಿಸಿದ ವರುಣ್ ತೇಜ್- ಮೆಗಾ ಕುಟುಂಬಕ್ಕೆ ಹೊಸ ಎಂಟ್ರಿ – ಆ ಅಪ್ಸರೆ ಯಾರು ಗೊತ್ತೇ??

Varun Tej: ತೆಲುಗು ಚಿತ್ರರಂಗದ ಮೆಗಾ ಫ್ಯಾಮಿಲಿಯ ಬಗ್ಗೆ ಕೆಲವು ವಿಷಯಗಳು ಸುದ್ದಿಯಾಗುತ್ತಲೇ ಇದೆ. ಇತ್ತೀಚೆಗೆ ನಟ ರಾಮ್ ಚರಣ್ (Ram Charan) ಹಾಗೂ ಅವರ ಪತ್ನಿ ಉಪಾಸನಾ (Upasana) ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನುವ ವಿಷಯ ಕೇಳಿಬಂದಿತ್ತು. ಉಪಾಸನಾ ಅವರು ಇದೀಗ ತಾಯಿಯಾಗುವ ಸಂತೋಷದಲ್ಲಿದ್ದಾರೆ. ಇನ್ನು ಚಿರಂಜೀವಿ (Chiranjeevi) ಅವರ ಕೊನೆಯ ಮಗಳು ಶ್ರೀಜಾ (Shreeja Konidela) ವಿಚ್ಛೇದನ ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ.

varun tej marriage in confirmed with this actress Varun Tej:

ಅದೆಲ್ಲದರ ನಡುವೆ ಚಿರಂಜೀವಿ ಅವರ ಸಹೋದರ ನಾಗಬಾಬು (Nagababu) ಅವರ ಮಗ ವರುಣ್ ತೇಜ್ (Varun Tej) ಅವರ ಮದುವೆ ಬಗ್ಗೆ ಮತ್ತೊಂದು ಸಿಹಿ ಸುದ್ದಿ ಕೇಳಿಬರುತ್ತಿದೆ. ವರುಣ್ ತೇಜ್ ಅವರ ಮದುವೆ ಬಗ್ಗೆ ಕಳೆದ ಕೆಲವು ದಿನಗಳಿಂದ ಸುದ್ದಿಗಳು ಕೇಳಿಬರುತ್ತಲೇ ಇದೆ. ಆದರೆ ಇನ್ನೂ ಅಧಿಕೃತ ಮಾಹಿತಿ ಸಿಕ್ಕಿಲ್ಲ. ವರುಣ್ ತೇಜ್ ಅವರ ತಂಗಿ ನಿಹಾರಿಕಾ (Niharika Konidela) ಅವರು ಕೂಡ ಗಂಡನಿಂದ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಇದನ್ನು ಓದಿ..Raveena Tandon: KGF ನಟಿ ರವೀನಾ ಟಂಡನ್ ರವರ ಮಗಳು ಈಗ ಹೇಗಿದ್ದಾರೆ ಗೊತ್ತೇ? ಅಮ್ಮನನ್ನು ಮೀರಿಸುವಂತಹ ಅಪ್ಸರೆ. ಅಂಗೇ ನೋಡ್ತಾರಾ ಕೂತ್ಕೋತೀರಾ.

ಅದರ ಬೆನ್ನಲ್ಲೇ ಈ ಒಳ್ಳೆಯ ಸುದ್ದಿ ಕೂಡ ಕೇಳಿಬರುತ್ತಿದೆ. ವರುಣ್ ತೇಜ್ ಅವರು ಮದುವೆ ಆಗುತ್ತಾರೆ ಎನ್ನಲಾಗುತ್ತಿರುವುದು ಸೌತ್ ನ ಸ್ಟಾರ್ ನಟಿ ಲಾವಣ್ಯ ತ್ರಿಪಾಠಿ (Lavanya Tripathi) ಅವರ ಜೊತೆಯಲ್ಲಿ. ಇವರಿಬ್ಬರು ಪ್ರೀತಿಸುತ್ತಿದ್ದಾರೆ, ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವಿಷಯ ಒಂದೆರಡು ವರ್ಷಗಳಿಂದ ಜೋರಾಗಿಯೇ ಕೇಳಿಬರುತ್ತಿದೆ. ಇದೀಗ ಈ ಜೋಡಿಯ ಮದುವೆಗೆ ಎರಡು ಕುಟುಂಬದವರು ಕೂಡ ಒಪ್ಪಿಗೆ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಇತ್ತೀಚೆಗೆ ವರುಣ್ ತೇಜ್ ಅವರು ತಮ್ಮ ಮದುವೆ ಬಗ್ಗೆ ಶೀಗ್ಜ್ರದಲ್ಲೇ ಮಾಹಿತಿ ನೀಡುವುದಾಗಿ ತಿಳಿಸಿದ್ದರು. ವರುಣ್ ತೇಜ್ ಅವರ ಕಡೆಯಿಂದ ಮತ್ತು ಮೆಗಾ ಫ್ಯಾಮಿಲಿ ಕಡೆಯಿಂದ ಮದುವೆ ವಿಷಯದ ಬಗ್ಗೆ ಏನು ಮಾಹಿತಿ ಸಿಕ್ಕಿಲ್ಲ. ಆದರೆ ಈ ವರ್ಷ ಜೂನ್ ತಿಂಗಳಿನಲ್ಲಿ ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಅವರ ಎಂಗೇಜ್ಮೆಂಟ್ ನಡೆಯಲಿದ್ದು, ವರ್ಷಾಂತ್ಯದಲ್ಲಿ ಇಬ್ಬರ ಮದುವೆ ಅದ್ಧೂರಿಯಾಗಿ ನಡೆಯಲಿದೆ ಎಂದು ಮಾಹಿತಿ ಸಿಕ್ಕಿದೆ. ಇದನ್ನು ಓದಿ..Taapsee: ಪರದೆ ಹಿಂದೆ ನೀ’ಚವಾದ ಕೆಲಸ ಮಾಡುತ್ತಾರೆ, ಷಾಕಿಂಗ್ ಹೇಳಿಕೆ ಕೊಟ್ಟು ಎಲ್ಲವನ್ನು ಬಹಿರಂಗ ಪಡಿಸಿದ ತಾಪ್ಸಿ ಪೆನ್ನು. ಹೇಳಿದ್ದೇನು ಗೊತ್ತೆ?

Comments are closed.