Kannada News: ಡಿಸಿಎಂ ಆಗಿದ್ದಾರೆ, ಆದರೆ ಆತ ಮುಗಿದಿಲ್ಲವೇ?? ಡಿಸಿಎಂ ಆದ ಬೆನ್ನಲ್ಲೇ ಡಿಕೆ ಗೆ ಹೊಸ ಕಂಟಕ?? ಕಾಂಗ್ರೆಸ್ ಶಾಸಕ ಬಿಚ್ಚಿಟ್ಟ ರಹಸ್ಯವೇನು ಗೊತ್ತೇ??
Kannada News: ಕಾಂಗ್ರೆಸ್ (Congress) ಪಕ್ಷವು ಎಲೆಕ್ಷನ್ ನಲ್ಲಿ ಗೆದ್ದ ನಂತರ ಇದೀಗ ಸಿಎಂ (CM) ಆಯ್ಕೆ ಮತ್ತು ಸರ್ಕಾರ ರಚನೆ ಕೆಲಸಗಳಲ್ಲಿ ನಿರತವಾಗಿದೆ. ರಾಜ್ಯದ ಸಿಎಂ ಆಗುವುದು ಯಾರು ಎನ್ನುವ ಪ್ರಶ್ನೆಗೆ ಇನ್ನು ಸರಿಯಾದ ಉತ್ತರ ಸಿಕ್ಕಿಲ್ಲ, ಡಿಕೆ ಶಿವಕುಮಾರ್ (DK Shivakumar) ಅವರು ಹಾಗೂ ಸಿದ್ದರಾಮಯ್ಯ (Siddaramaiah) ಇಬ್ಬರಲ್ಲಿ ಒಬ್ಬರು ಸಿಎಂ ಆಗಬಹುದು ಎನ್ನಲಾಗುತ್ತಿದ್ದು, ಹೆಚ್ಚಿನವರು ಡಿಕೆ ಶಿವಕುಮಾರ್ ಅವರು ಡಿಸಿಎಂ ಆಗಬಹುದು ಎನ್ನುತ್ತಿದ್ದಾರೆ.

ಈ ಎಲ್ಲಾ ಚರ್ಚೆಗಳು ಒಂದು ಕಡೆ ನಡೆಯುತ್ತಿದ್ದರೆ, ಡಿಕೆಶಿ ಅವರ ಬೆನ್ನ ಹಿಂದೆಯೇ ಮತ್ತೊಂದು ಷಡ್ಯಂತ್ರ ಕಂಟಕ ತರುವಂಥ ಕೆಲಸ ನಡೆಯುತ್ತಿದೆ. ಅದೇನೆಂದು ಕಾಂಗ್ರೆಸ್ ಪಕ್ಷದ ಶಾಸಕ ಕೆ.ಎನ್.ರಾಜಣ್ಣ (KN Rajanna) ಅವರು ಬಹಿರಂಗಪಡಿಸಿದ್ದಾರೆ. ಹಾಗೆಯೇ ಬಿಜೆಪಿ (BJP) ಮೇಲೆ ಆರೋಪವನ್ನು ಮಾಡಿದ್ದಾರೆ. ಕೆ.ಎನ್.ರಾಜಣ್ಣ ಅವರು ಹೇಳಿದ್ದು ಹೀಗೆ.. “ಭಯ ಪಡಿಸೋದು, ಬ್ಲ್ಯಾಕ್ ಮೇಲ್ ಮಾಡಿ ರಾಜಕೀಯ ಮಾಡೋದು ಇದೆಲ್ಲ ಬಿಜೆಪಿಯವರ ಕೆಲಸ. ಇದನ್ನು ಓದಿ..Kannada News: ಉಲ್ಟಾ ಹೊಡೆದ ಚೇತನ್- ಕಾಂಗ್ರೆಸ್ ನಲ್ಲಿ ಸಿಎಂ ತಿಕ್ಕಾಟದ ನಡುವೆ ಬೆಂಬಲ ನೀಡಿದ್ದು ಯಾರಿಗೆ ಗೊತ್ತೇ?? ಪರಿಹಾರ ಕೊಟ್ಟಿದು ಹೇಗೆ ಗೊತ್ತೇ???
40% ಕಮಿಷನ್ ತಗೊಂಡಿದ್ದಕ್ಕೆ ಮತ್ತು ಬೆಲೆ ಏರಿಕೆ ಮಾಡಿರೋದ್ರಿಂದ ಬಿಜೆಪಿ ಸೋತಿದೆ.. ಬಿಜೆಪಿ ಪಕ್ಷಕ್ಕೆ ನಮ್ಮ ರಾಜ್ಯದ ನಾಯಕರನ್ನು ಜನರನ್ನು ಸೆಳೆಯಲು ಆಗೋದಿಲ್ಲ. ಡಿಕೆ ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡಿಕೊಂಡು, ಕೇಂದ್ರ ಸರ್ಕಾರವು ಪ್ರವೀಣ್ ಸೂದ್ ಅವರನ್ನು ಸಿಬಿಐ ಡೈರೆಕ್ಟರ್ ಆಗಿ ನೇಮಕ ಮಾಡಲಾಗಿದೆ. ಈಗ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರ ಪರವಾಗಿ ಇದೆ. ಅವರು ಮುಖ್ಯಮಂತ್ರಿ ಆಗೋದು ಬಹುತೇಕ ಖಚಿತವಾಗಿದೆ.
ಸಿದ್ದರಾಮಯ್ಯನವರಿಗೆ ಡಿಕೆ ಶಿವಕುಮಾರ್ ಅವರಿಂದ ಸಪೋರ್ಟ್ ಸಿಗುತ್ತದೆ ಎಂದು ವಿಶ್ವಾಸ ಇದೆ. ಸಿಎಂ ಪ್ರಮಾಣ ವಚನ ಸ್ವೀಕಾರ ಮಾಡಿದ ನಂತರ ಉಚಿತ 10 ಕೆಜಿ ಅಕ್ಕಿ ಘೋಷಣೆ ಮಾಡಲಾಗುತ್ತದೆ. ನನಗೆ ಸಹಕಾರ ಸಚಿವ ಸ್ಥಾನ ಸಿಕ್ಕರೆ ಸಾಕು, ಬೇರೆ ಏನು ಕೇಳೋದಿಲ್ಲ. ನಾನು ನುಡಿದ ಹಾಗೆಯೇ ನಡೆಯುತ್ತೇನೆ..”ಎಂದು ಕೆ.ಎನ್. ರಾಜಣ್ಣ ಅವರು ಹೇಳಿದ್ದಾರೆ. ಇದನ್ನು ಓದಿ..Health Tips: ಒಹ್ ಹೊ ಅಬ್ಬಬ್ಬಾ; ಕರಿಬೇವನ್ನು ಬಳಸಿ ಹೀಗೆ ಮಾಡಿದರೇ ಏನೆಲ್ಲಾ ಲಾಭ ಆಗುತ್ತೆ ಗೊತ್ತೇ?? ತಿಳಿದರೆ ಅಂಗೇ ಕಿತ್ತು ತಿಂತಿರಾ.
Comments are closed.