Samyuktha Menon: ಈ ನಟಿ ತನ್ನ ಹೆಸರಿನಿಂದ ತಂದೆಯ ಹೆಸರನ್ನು ತೆಗೆಯಲು ಕಾರಣವೇನು ಗೊತ್ತೇ?? ಅದೆಂತಹ ಕೆಲಸ ಆಗಿದೆ ಗೊತ್ತೇ??

Samyuktha Menon: ನಟಿ ಸಂಯುಕ್ತ ಮೆನನ್ ಅವರು ಈಗ ಸೌತ್ ಇಂಡಿಯಾದ ಸೆನ್ಸೇಷನ್ ಎಂದರೆ ತಪ್ಪಲ್ಲ. ಇವರು ನಟಿಸುವ ಸಿನಿಮಾಗಳೆಲ್ಲಾ ಬ್ಯಾಕ್ ಟು ಬ್ಯಾಕ್ ಹಿಟ್ ಆಗುತ್ತಿರುವದರಿಂದ ಚಿತ್ರರಂಗದಲ್ಲಿ ಒಳ್ಳೆಯ ಬೇಡಿಕೆ ಇದೆ. ತೆಲುಗಿಗೆ ಇವರು ಎಂಟ್ರಿ ಕೊಟ್ಟಿದ್ದು, ಭೀಮ್ಲಾ ನಾಯಕ್ ಸಿನಿಮಾದಲ್ಲಿ ನಟ ರಾಣಾ ದಗ್ಗುಬಾಟಿ ಅವರ ಹೆಂಡತಿಯ ಪಾತ್ರದಲ್ಲಿ. ಬಳಿಕ ನಟ ಧನುಷ್ ಅವರ ಜೊತೆಗೆ ವಾತಿ ಸಿನಿಮಾದಲ್ಲಿ ನಟಿಸಿದರು.

samyuktha menon remuneration Samyuktha Menon:

ಈ ಎರಡು ಸಿನಿಮಾಗಳು ಸಂಯುಕ್ತ ಅವರಿವೆ ಒಳ್ಳೆಯ ಹೆಸರು ತಂದುಕೊಟ್ಟಿದೆ. ಹಾಗೆಯೇ ಸಂಯುಕ್ತ ಅವರು ಇತ್ತೀಚೆಗೆ ಸಾಯಿ ಧರಂ ತೇಜ್ ಅವರೊಡನೆ ವಿರೂಪಾಕ್ಷ ಸಿನಿಮಾದಲ್ಲಿ ನಟಿಸಿದ್ದು, ಈ ಸಿನಿಮಾ ಕೂಡ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಇದರಿಂದಾಗಿ ಸಂಯುಕ್ತ ಮೆನನ್ ಅವರಿಗೆ ಬೇಡಿಕೆ ಹೆಚ್ಚಾಗಿದ್ದು, ಸಾಲು ಸಾಲು ಅವಕಾಶಗಳು ಕೂಡ ಸಿಗುತ್ತಿದೆ. ಸ್ಟಾರ್ ಹೀರೋಗಳ ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ. ಇದನ್ನು ಓದಿ..Sree Leela: ಸೊಂಟವನ್ನು ಗಿರ ಗಿರ ತಿರುಗಿಸುವ ಶ್ರೀ ಲೀಲಾ ರವರ ವಿಡಿಯೋ ಮಸ್ತ್ ವೈರಲ್- ಕುಣಿದು ಕುಪ್ಪಳಿಸಿದ ಫ್ಯಾನ್ಸ್. ಹೇಗಿದೆ ಗೊತ್ತೇ ಮೈ ಜುಮ್ ಎನ್ನಿಸುವ ವಿಡಿಯೋ??

ಸಂಯುಕ್ತ ಮೆನನ್ ಅವರಿಗೆ ಒಬ್ಬ ನಟಿಯಾಗಿ ಅಭಿಮಾನಿಗಳನ್ನು ಸಂಪಾದಿಸಿಕೊಳ್ಳುವುದರ ಜೊತೆಗೆ ಒಬ್ಬ ವ್ಯಕ್ತಿಯಾಗಿ ಜನರಿಗೆ ಇಷ್ಟವಾಗಿದ್ದಾರೆ. ಇವರಿಗೆ ತುಂಬಾ ಒಳ್ಳೆಯ ಮನಸ್ಸು ಎನ್ನುತ್ತಾರೆ ಅಭಿಮಾನಿಗಳು. ಇತ್ತೀಚೆಗೆ ಕಾಲೇಜು ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದರು. ಇನ್ನು ಇಂಟರ್ವ್ಯೂಗಳಲ್ಲೂ ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಸಂಯುಕ್ತ ಅವರು ಇರುವುದು ತಾಯಿಯ ಜೊತೆಯಲ್ಲಿ.

ತಾಯಿಯನ್ನು ಕಂಡರೆ ಆಕೆಗೆ ತುಂಬಾ ಪ್ರೀತಿ. ಸಂಯುಕ್ತ ಮೆನನ್ ಅವರು ಚಿಕ್ಕ ವಯಸ್ಸಿನಲ್ಲಿ ಇರುವಾಗಲೇ ಅವರ ತಂದೆ ತಾಯಿ ಇಬ್ಬರು ಬೇರೆಯಾದರು. ತಂದೆಯ ಮೇಲೆ ಈ ಕಾರಣಕ್ಕೆ ಬೇಸರ ಇರುವುದರಿಂದ ಸಂಯುಕ್ತ ಮೆನನ್ ಅವರು ತಮ್ಮ ಹೆಸರಿನಿಂದ ತಂದೆಯ ಹೆಸರನ್ನು ತೆಗೆದು ಹಾಕಿದ್ದಾರೆ. ಈ ವಿಚಾರ ಇವರ ಬಗ್ಗೆ ಕುತೂಹಲ ಹೆಚ್ಚಿಸಿದೆ ಎಂದರೆ ತಪ್ಪಲ್ಲ. ಇದನ್ನು ಓದಿ..Chiranjeevi: ಮೊದಲ ಬಾರಿಗೆ ಮದುವೆ ಮದುವೆ ಮೇಲೆ ಆಗುತ್ತಿರುವ ಮಗಳ ಜೀವನ ಕುರಿತು ಮಾತನಾಡಿದ ಚಿರಂಜೀವಿ- ಹೇಳಿದ್ದೇನು ಗೊತ್ತೇ??

Comments are closed.