Tamannaah: ವಯಸ್ಸು ಹೆಚ್ಚಾಗುತ್ತಿದ್ದರೂ, ತಮನ್ನಾ ರವರಿಗೆ ಇಷ್ಟೊಂದು ಡಿಮ್ಯಾಂಡ್ ಇದೆಯೇ? ಇದೇಗೆ ಸಾಧ್ಯ?? ಶಾಕ್ ನಲ್ಲಿ ನೆಟ್ಟಿಗರು. ಏನಾಗಿದೆ ಗೊತ್ತೇ?

Tamannaah: ನಟಿ ತಮನ್ನಾ (Tamannaah Bhatia) ಅವರು ಸೌತ್ ಇಂಡಿಯಾದ ಮಿಲ್ಕಿ ಬ್ಯೂಟಿ ಎಂದೇ ಹೆಸರು ಪಡೆದವರು. 15 ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ತಮನ್ನಾ ಅವರು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಇವರು ಸೌತ್ ಮತ್ತು ಬಾಲಿವುಡ್ (Bollywood) ಎರಡು ಕಡೆ ಒಳ್ಳೆಯ ಬೇಡಿಕೆ ಹೊಂದಿದ್ದಾರೆ. ತಮನ್ನಾ ಅವರಿಗೆ ಈಗ ವಯಸ್ಸಾಗಿದ್ದರು ಕೂಡ ಅವರಿಗೆ ಇರುವ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ. ಮೇಲಿಂದ ಮೇಲೆ ಆಫರ್ ಗಳು ಬರುತ್ತಲೇ ಇದೆ.

Tamannaah is getting more offers Tamannaah:

ನಟಿ ತಮನ್ನಾ ಅವರು ಈಗ ಹೀರೋಯಿನ್ ಆಗಿ ನಟಿಸಿ ಹೆಚ್ಚಿನ ಯಶಸ್ಸನ್ನು ಪಡೆದುಕೊಳ್ಳುತ್ತಿಲ್ಲ. ಅವರ ಸಿನಿಮಾಗಳು ಫ್ಲಾಪ್ ಆಗುತ್ತಿದೆ. ಆದರೆ ಅವರಿಗೆ ಇರುವ ಬೇಡಿಕೆ ಮತ್ತು ಅವಕಾಶ ಎರಡು ಕೂಡ ಕಡಿಮೆ ಆಗುತ್ತಿಲ್ಲ. ಪ್ರಸ್ತುತ ತಮನ್ನಾ ಅವರು ಬಾಲಿವುಡ್ ನಲ್ಲಿ ಸಿನಿಮಾ ಮತ್ತು ವೆಬ್ ಸೀರೀಸ್ ಗಳಲ್ಲಿ ನಟಿಸುತ್ತಾ ಬ್ಯುಸಿ ಆಗಿದ್ದಾರೆ. ಅದರ ನಡುವೆ ತಮನ್ನಾ ಅವರಿಗೆ ಈಗ ಸೌತ್ ಇಂದ ಒಂದು ಬಿಗ್ ಆಫರ್ ಸಿಕ್ಕಿದೆ. ಇದನ್ನು ಓದಿ..Varun Tej: ಬೆಣ್ಣೆಯಂತಹ ಅಪ್ಸರೆಯನ್ನು ಪಟಾಯಿಸಿದ ವರುಣ್ ತೇಜ್- ಮೆಗಾ ಕುಟುಂಬಕ್ಕೆ ಹೊಸ ಎಂಟ್ರಿ – ಆ ಅಪ್ಸರೆ ಯಾರು ಗೊತ್ತೇ??

ತೆಲುಗಿನ ಸ್ಟಾರ್ ಹೀರೋ ಬಾಲಯ್ಯ (Balayya) ಅವರು ಅನಿಲ್ ರವಿಪುಡಿ (Anil Ravipudi) ಅವರೊಡನೆ ಒಂದು ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಒಂದು ಐಟಂ ಸಾಂಗ್ ಇದ್ದು, ಅದಕ್ಕೆ ಹೆಜ್ಜೆ ಹಾಕಲು ತಮನ್ನಾ ಅವರನ್ನು ಅಪ್ರೋಚ್ ಮಾಡಲಾಗಿದೆ, ತಮನ್ನಾ ಅವರು ಭಾರಿ ರೆಮ್ಯುನಿರೇಷನ್ ಕೇಳುತ್ತಾರೆ ಎಂದು ಗೊತ್ತಿದ್ದರೂ ಸಹ, ಅವರನ್ನೇ ಸಿನಿಮಾಗೆ ಬೇಕು ಎಂದು ಕೇಳಲಾಗಿದೆ. ಆದರೆ ತಮನ್ನಾ ಅವರು ಕೇಳಿದ ರೆಮ್ಯುನಿರೇಷನ್ ಕೇಳಿ ಸಿನಿಮಾ ನಿರ್ಮಾಪಕರು ಶಾಕ್ ಆಗಿದ್ದಾರೆ.

ತಮನ್ನಾ ಅವರು ಬರೋಬ್ಬರಿ ಒಂದೂವರೆ ಕೋಟಿ ಕೇಳಿದ್ದಾರಂತೆ. ಒಂದು ಐಟಂ ಸಾಂಗ್ ನಲ್ಲಿ ಹೆಜ್ಜೆ ಹಾಕೋಕೆ ಫೇಡ್ ಔಟ್ ಆಗಿರುವ ನಟಿಗೆ ಒಂದೂವರೆ ಕೋಟಿ ಸಂಭಾವನೆ ಕೊಡಬೇಕಾ? ಒಂದು ಕೋಟಿಗಿಂತ ಕಡಿಮೆ ಹಣ ಕೇಳಿದ್ದರೆ ಪರವಾಗಿಲ್ಲ ಒಂದೂವರೆ ಕೋಟಿ ದುಬಾರಿ ಆಯಿತು ಎನ್ನುತ್ತಿದ್ದಾರಂತೆ ನಿರ್ಮಾಪಕರು. ಒಟ್ಟಿನಲ್ಲಿ ಈ ವಿಚಾರ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದನ್ನು ಓದಿ..Naresh Pavitra: ಮದುವೆಯಾಗಿಲ್ಲ, ಆದರೆ ಸುಪ್ರೀಂ ಕೋರ್ಟ್ ಹೇಳಿದಂತೆ ಬದುಕುತ್ತಿದ್ದೇವೆ, ಕಾನೂನು ಬಳಸಿಕೊಂಡು ನರೇಶ್ – ಪವಿತ್ರ ಬಾಳುತ್ತಿರುವುದು ಹೇಗೆ ಗೊತ್ತೇ??

Comments are closed.