Business Idea: ಈ ಬೆಳೆ ಬೆಳೆದರೆ, ವರ್ಷಕ್ಕೆ 40 ಲಕ್ಷ ಆದಾಯ ಫಿಕ್ಸ್ – ಅದು ಒಂದು ಎಕರೆಗೆ. ಆದರೆ ಒಳಗಿರುವ ಮರ್ಮವೇನು ಗೊತ್ತೇ?

Business Idea: ಬಹಳಷ್ಟು ಜನ ರೈತರು ತಮ್ಮ ಭೂಮಿಯಲ್ಲಿ ರಾಗಿ, ಹತ್ತಿ, ಜೋಳ, ಮೆಣಸಿನಕಾಯಿ, ಕಬ್ಬು, ತರಕಾರಿ ಹಾಗೂ ಇನ್ನಿತರ ಬೆಳೆಗಳನ್ನು ಬೆಳೆಯುವುದಕ್ಕೆ ಆಸಕ್ತಿ ತೋರಿಸುತ್ತಾರೆ. ಆದರೆ ಇವುಗಳಿಂದ ಬೆಳೆಗಳನ್ನು ನಾಟಿ ಮಾಡುವುದಕ್ಕೆ ಹೆಚ್ಚಿನ ಆಸಕ್ತಿ ಇರುವುದಿಲ್ಲ. ಈಗಿನ ತಂತ್ರಜ್ಞಾನ ಬಳಸಿಕೊಂಡು ಯುವಪೀಳಿಗೆಯವರು ಕೃಷಿ ಮಾಡುವುದಕ್ಕೆ ಇಷ್ಟಪಡುತ್ತಿದ್ದಾರೆ. ಯುವಪೀಳಿಗೆಯವರು ಕೃಷಿ ಕೆಲಸ ಶುರು ಮಾಡಿದರೆ, ಹಣಕಾಸಿನ ವಿಷಯದಲ್ಲಿ ಲಾಭ ನೀಡುವಂಥ ಬೆಳೆಯನ್ನು ಬೆಳೆಯಲು ಆಸಕ್ತಿ ತೋರಿಸುತ್ತಾರೆ.

earn upto 40 lac with 1 acre of land Business Idea:

ಇಂಥ ಬೆಳಗಳಲ್ಲಿ ಒಂದು ವೀಳ್ಯದ ಎಲೆ, ವೀಳ್ಯದೆಲೆಗಳು ಎಲ್ಲರಿಗೂ ಗೊತ್ತಿರುವ ಎಲೆ, ಹಾಗೆಯೇ ಇದನ್ನು ಎಲ್ಲಾ ಶುಭ ಕಾರ್ಯಗಳಲ್ಲಿ ಬಳಸುತ್ತಾರೆ. ಮನೆಯಲ್ಲಿ ದೇವರ ಪೂಜೆಯ ಕೆಲಸಗಳಿಗೂ ಬಳಸುತ್ತಾರೆ. ವೀಳ್ಯದೆಲೆ ನೆಟ್ಟು, ಬೆಳೆ ಬೆಳೆದರೆ ಉತ್ತಮವಾಗಿ ಲಾಭ ಪಡೆಯಬಹುದು. ಇದನ್ನು ಹೇಗೆ ಬೆಳೆಯುವುದು ಎಂದು ತಿಳಿಸುತ್ತೇವೆ ನೋಡಿ.. ವೀಳ್ಯದ ಎಲೆ ಬೆಳೆಯುವುದಕ್ಕೆ ತೇವಾಂಶ ಇರುವ ಮಣ್ಣು ಸೂಕ್ತವಾದದ್ದು, 10 ರಿಂದ 30℃ ತಾಪಮಾನ ಇರುವ ಜಾಗದಲ್ಲಿ ವೀಳ್ಯದೆಲೆ ಚೆನ್ನಾಗಿ ಬೆಳೆಯುತ್ತದೆ. ಶುಭ ಕಾರ್ಯಗಳಲ್ಲಿ ಮಾತ್ರವಲ್ಲದೆ ಇವುಗಳನ್ನು ಔಷಧಿಯಾಗಿ ಕೂಡ ಬಳಸುತ್ತಾರೆ. ಇದನ್ನು ಓದಿ..KEA Jobs: ಬೆಂಗಳೂರಿನ IKEA ನಲ್ಲಿ ಇದೆ ಉದ್ಯೋಗ- ಒಳ್ಳೆಯ ಸಂಬಳ ದೊಂದಿಗೆ ಕಡಿಮೆ ಕೆಲಸ. ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೇ??

ಈ ಎಲೆಗಳಲ್ಲಿ ಬಹಳಷ್ಟು ಔಷಧಿಯ ಗುಣಗಳಿವೆ, ಹಾಗಾಗಿ ವೀಳ್ಯದೆಲೆಗೆ ಉತ್ತಮವಾದ ಬೇಡಿಕೆ ಇದೆ. ನಮ್ಮ ದೇಶದಲ್ಲೋ 500 ಕ್ಕಿಂತ ಹೆಚ್ಚು ರೀತಿಯ ವೀಳ್ಯದ ಎಲೆಗಳಿವೆ. ಇವುಗಳನ್ನು ಕೊಯ್ಲು ಮಾಡುವುದಕ್ಕೆ 4 ತಿಂಗಳ ಸಮಯ ಬೇಕಾಗುತ್ತದೆ. ಈ ಬೆಳೆಯನ್ನು ನಾಟಿ ಮಾಡಿದ ಬಳಿಕ ತರಕಾರಿ ಬೆಳೆಯಬಹುದು. ಈ ರೀತಿಯಾಗಿ ವೀಳ್ಯದೆಲೆ ಮತ್ತು ತರಕಾರಿ ಎರಡು ಬೆಲೆಯಿಂದ ಹಣ ಗಳಿಸಬಹುದು. ಒಂದು ಎಕರೆ ಭೂಮಿಯಲ್ಲಿ ವೀಳ್ಯದೆಲೆ ನಾಟಿ ಮಾಡಲು ಒಂದು ಲಕ್ಷ ರೂಪಾಯಿವರೆಗು ಹೂಡಿಕೆ ಮಾಡಬೇಕಾಗುತ್ತದೆ.

ಇಷ್ಟು ಹಣ ಹೂಡಿಕೆ ಮಾಡಿ, ಒಂದು ಎಕರೆ ಭೂಮಿಯಲ್ಲಿ ವೀಳ್ಯದೆಲೆ ಕೃಷಿ ಮಾಡಿದರೆ, ಒಂದು ವರ್ಷಕ್ಕೆ ₹40 ಲಕ್ಷ ರೂಪಾಯಿಯವರೆಗು ಆದಾಯ ಗಳಿಸಬಹುದು. ಬೆಳೆದ ವೀಳ್ಯದೆಲೆಗಳನ್ನು ತರಕಾರಿ ಅಂಗಡಿಗಳಿಗೆ, ಪೂಜೆಯ ವಸ್ತುಗಳು ಸಿಗುವ ಅಂಗಡಿಗಳಿಗೆ ಮಾರಾಟ ಮಾಡಬಹುದು. ಒಂದು ವೀಳ್ಯದ ಎಲೆಯನ್ನು ಒಂದು ರೂಪಾಯಿಗೆ ಮಾರಾಟ ಮಾಡಿದರೆ, 40 ಲಕ್ಷ ವೀಳ್ಯದೆಲೆ ಇದ್ದರೆ, 40 ಲಕ್ಷ ಆದಾಯ ಬರುತ್ತದೆ. ಒಂದು ಲಕ್ಷ ಹೂಡಿಕೆ ಮಾಡಿ, 40 ಲಕ್ಷ ಪಡೆಯುವುದು ಬಹಳ ಲಾಭದಾಯಕ. ನೀವು ಕೂಡ ಮುಂಜಾಗ್ರತೆ ವಹಿಸಿ, ಈ ಬೆಳೆ ಬೆಳೆಯಬಹುದು. ಇದನ್ನು ಓದಿ.. Health Tips: ಒಹ್ ಹೊ ಅಬ್ಬಬ್ಬಾ; ಕರಿಬೇವನ್ನು ಬಳಸಿ ಹೀಗೆ ಮಾಡಿದರೇ ಏನೆಲ್ಲಾ ಲಾಭ ಆಗುತ್ತೆ ಗೊತ್ತೇ?? ತಿಳಿದರೆ ಅಂಗೇ ಕಿತ್ತು ತಿಂತಿರಾ.

Comments are closed.