Jobs: ನೀವು SSLC ಮಾಡಿದ್ದೀರಾ ಆಗಿದ್ದರೆ ಈ ಕೂಡಲೇ ಅರ್ಜಿ ಸಲ್ಲಿಸಿ, ಸೇನೆಗೆ ಸೇರಿಕೊಳ್ಳಿ- ದೇಶಸೇವೆ ಮಾಡಲು ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೇ?

Jobs: ಭಾರತದ ಸೇನೆಯಲ್ಲಿ ಕೆಲಸ ಮಾಡಬೇಕು ಎಂದು ಬಹಳಷ್ಟು ಜನರಿಗೆ ಆಸೆ ಇರುತ್ತದೆ. ಅಂಥವರಿಗಾಗಿ ಇಂದು ಒಂದು ಒಳ್ಳೆಯ ಅವಕಾಶ ಸಿಗುತ್ತಿದೆ. ಇಂಡಿಯನ್ ನೇವಿಯಲ್ಲಿ ಈಗ ಖಾಲಿ ಇರುವ ಕೆಲಸಗಳನ್ನು ಭರ್ತಿ ಮಾಡಲು ಅವಕಾಶ ಕೊಡಲಾಗಿದ್ದು, ಆಸಕ್ತಿ ಇರುವವರು ಕೆಲಸಕ್ಕೆ ಅಪ್ಲೈ ಮಾಡಬಹುದು. ಒಟ್ಟಾರೆಯಾಗಿ 100 ಅಗ್ನಿವೀರ್ ಹುದ್ದೆ ಖಾಲಿ ಇದೆ. ಈ ಕೆಲಸಕ್ಕೆ ಅರ್ಜಿ ಸಲ್ಲಿಸಲು 10ನೇ ತರಗತಿ ಪಾಸ್ ಆಗಿದ್ದರೆ ಸಾಕು.

agneepath jobs Jobs:

ಈ ಕೆಲಸ ನಿಮಗೆ ಯಾವ ಊರಿನಲ್ಲಿ ಆದರೂ ಸಿಗಬಹುದು. ಕೆಲಸದ ಬಗ್ಗೆ, ಕೆಲಸಕ್ಕೆ ಅಪ್ಲೈ ಮಾಡುವ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು www.indiannavy.nic.in ಈ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. ಕೆಲಸಕ್ಕೆ ಅಪ್ಲೈ ಮಾಡಲು ಬೇಕಿರುವ ಎಲ್ಲಾ ಮಾಹಿತಿಗಳನ್ನು ತಿಳಿಸಿಕೊಡುತ್ತೇವೆ ನೋಡಿ.. ಖಾಲಿ ಇರುವ ಹುದ್ದೆಯ ಹೆಸರು ಅಗ್ನಿವೀರ್, ಈ ಕೆಲಸಕ್ಕೆ ಅಪ್ಲೈ ಮಾಡಲು ಬೇಕಿರುವ ವಿದ್ಯಾರ್ಹತೆ, ಮಾನ್ಯತೆ ಪಡೆದಿರುವ ಸಂಸ್ಥೆಯಿಂದ 10ನೇ ತರಗತಿ ಪಾಸ್ ಆಗಿರಬೇಕು. ಇದನ್ನು ಓದಿ..IKEA Jobs: ಬೆಂಗಳೂರಿನ IKEA ನಲ್ಲಿ ಇದೆ ಉದ್ಯೋಗ- ಒಳ್ಳೆಯ ಸಂಬಳ ದೊಂದಿಗೆ ಕಡಿಮೆ ಕೆಲಸ. ಅರ್ಜಿ ಸಲ್ಲಿಸುವುದು

ಈ ಕೆಲಸಕ್ಕೆ ಬೇಕಿರುವ ವಯೋಮಿತಿ, ಈ ಕೆಲಸಕ್ಕೆ ಅರ್ಜಿ ಸಲ್ಲಿಸುವವರು 2002ರ ನವೆಂಬರ್ 1ರಿಂದ 2006ರ ಏಪ್ರಿಲ್ 30ರ ಒಳಗೆ ಜನಿಸಿರುವವರಾಗಿರಬೇಕು. ಮೀಸಲಾತಿ ಇರುವ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ. ಭಾರತದಲ್ಲಿ ಎಲ್ಲೋ ಬೇಕಾದರು ಕೆಲಸ ಸಿಗಬಹುದು. ಈ ಕೆಲಸಕ್ಕೆ ತಿಂಗಳ ಸಂಬಳ ₹30,000 ರೂಪಾಯಿವರೆಗು ಇರುತ್ತದೆ.

ಈ ಕೆಲಸಕ್ಕೆ ಅಪ್ಲೈ ಮಾಡಲು, ಎಲ್ಲಾ ಅಭ್ಯರ್ಥಿಗಳು ₹550 ರೂಪಾಯಿ ಪಾವತಿ ಮಾಡಬೇಕು. ಆನ್ಲೈನ್ ಮೂಲಕ ಹಣಪಾವತಿ ಮಾಡಬಹುದು. ಕೆಲಸಕ್ಕೆ ನೇಮಕಾತಿ ಮಾಡಿಕೊಳ್ಳುವುದು, ಲಿಖಿಗ ಪರೀಕ್ಷೆ, ಪಿ.ಎಫ್.ಟಿ, ಹಾಗೂ ನೇಮಕಾತಿ ವೈದ್ಯಕೀಯ ಪರೀಕ್ಷೆಯ ಮೂಲಕ. ಅರ್ಜಿ ಸಲ್ಲಿಕೆ ಆರಂಭ ಆಗುವ ದಿನಾಂಕ 29/5/2023, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25/6/2023, 2023ರ ನವೆಂಬರ್ ಇಂದ ಟ್ರೈನಿಂಗ್ ಶುರುವಾಗುತ್ತದೆ. ಇದನ್ನು ಓದಿ..Business Idea: ಕೇವಲ ಒಂದು ಸಲ ಇನ್ವೆಸ್ಟ್ ಮಾಡಿದರೆ ಸಾಕು- ಲಕ್ಷ ಲಕ್ಷ ಆದಾಯ ಫಿಕ್ಸ್- ಹೆಚ್ಚಿನ ಕೆಲಸ ಕೂಡ ಇರಲ್ಲ. ನಿಮ್ಮ ಊರಿನಲ್ಲಿಯೇ ಡಿಮ್ಯಾಂಡ್ ಇದೆ. ಏನು ಗೊತ್ತೆ?

Comments are closed.