Jobs: ಹತ್ತನೇ ತರಗತಿ ಪಾಸ್ ಆಗಿದ್ರೆ ಸಾಕು- ತಿಂಗಳಿಗೆ 81000 ಸಂಬಳ, ಅದು ಯಾವುದೇ ಲಂಚ ಕೊಡದೆ, ಸರ್ಕಾರೀ ಉದ್ಯೋಗ. ಏನು ಮಾಡಬೇಕು ಗೊತ್ತೇ?

Jobs: ಕೇಂದ್ರ ಸರ್ಕಾರದ ಕೆಲಸ ಪಡೆಯಬೇಕು ಎಂದು ಅಂದುಕೊಳ್ಳುತ್ತಿರುವವರಿಗೆ ಇದೊಂದು ಒಳ್ಳೆಯ ಅವಕಾಶ ಅಗೋಡೆ. ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಪಡೆಯಲ್ಲಿ ಖಾಲಿ ಇರುವ ಉದ್ಯೋಗಗಳನ್ನು ಭರ್ತಿ ಮಾಡಲು ಅವಕಾಶ ನೀಡಲಾಗಿದೆ. ಒಟ್ಟು 81 ಹೆಡ್ ಕಾನ್ಸ್ಟೇಬಲ್ ಹುದ್ದೆಗಳು ಖಾಲಿ ಇದೆ. ಈ ಕೆಲಸಕ್ಕೆ ಅಪ್ಲೈ ಮಾಡಲು ಕೊನೆಯ ದಿನಾಂಕ ಜುಲೈ 8, ಆಸಕ್ತಿ ಇರುವವರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

government jobs for sslc people Jobs:

ಹಾಗಿದ್ದರೆ ಕೆಲಸಕ್ಕೆ ಅಪ್ಲೈ ಮಾಡಲು ಬೇಕಿರುವ ಎಲ್ಲಾ ಅರ್ಹತೆಗಳನ್ನು ತಿಳಿಸುತ್ತೇವೆ ನೋಡಿ.. ಖಾಲಿ ಇರುವುದು ಒಟ್ಟು 81 ಹೆಡ್ ಕಾನ್ಸ್ಟೇಬಲ್ ಹುದ್ದೆಗಳು, ಈ ಕೆಲಸಕ್ಕೆ ಬೇಕಿರುವ ವಿದ್ಯಾರ್ಹತೆ, ಅಭ್ಯರ್ಥಿಗಳು ಮಾನ್ಯತೆ ಪಡೆದಿರುವ ಸಂಸ್ಥೆಯಿಂದ 10ನೇ ತರಗತಿ ಪಾಸ್ ಮಾಡಿರಬೇಕು. ಇನ್ನು ಇಂಡೋ ಟಿಬೆಟ್ ಪೊಲೀಸ್ ಪಡೆ ನೀಡಿರುವ ಮಾಹಿತಿ ಪ್ರಕಾರ, ಆಯ್ಕೆ ಆಗುವ ಎಲ್ಲಾ ಅಭ್ಯರ್ಥಿಗಳಿಗೆ.. ಇದನ್ನು ಓದಿ..Post Office Jobs: ಮತ್ತೆ ಕೆಲಸ ಇಲ್ಲ ಅನ್ನಬೇಡಿ, ಕಡಿಮೆ ಓದಿದ್ದರೂ ನೇರವಾಗಿ ಪೋಸ್ಟ್ ಆಫೀಸ್ ನಲ್ಲಿ ಪಡೆಯಿರಿ ಕೆಲಸ- 12 ಸಾವಿರ ಪೋಸ್ಟ್ ಗಳು ಖಾಲಿ. ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೇ?

ಭಾರತದಲ್ಲಿ ಎಲ್ಲಿಯಾದರೂ ಪೋಸ್ಟಿಂಗ್ ಕೊಡಬಹುದು. ಈ ಕೆಲಸಕ್ಕೆ ಆಯ್ಕೆ ಆಗುವವರಿಗೆ ತಿಂಗಳ ಸಂಬಳ ₹25,500 ಇಂದ ₹81,000ವರೆಗು ಸಂಬಳ ಇರುತ್ತದೆ. ವಯೋಮಿತಿ ಬಗ್ಗೆ ಹೇಳುವುದಾದರೆ, ಈ ಪೊಲೀಸ್ ಪಡೆಗೆ ಕೆಲಸಕ್ಕೆ ಅಪ್ಲೈ ಮಾಡುವವರ ವಯಸ್ಸು, 2023ರ ಜುಲೈ 8ಕ್ಕೆ 18 ವರ್ಷದ ಒಳಗಿನಿಂದ 25ವರ್ಷದ ಒಳಗಿರಬೇಕು.

ಕೆಲಸಕ್ಕೆ ಅಪ್ಲೈ ಮಾಡುವುದಕ್ಕೆ ನೀವು ಯಾವುದೇ ಅರ್ಜಿ ಶುಲ್ಕ ಪಾವತಿ ಮಾಡುವ ಅವಶ್ಯಕತೆ ಇಲ್ಲ. ಕೆಲಸಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ, ಫಿಸಿಕಲ್ ಎಫಿಷಿಯನ್ಸಿ ಟೆಸ್ಟ್​,
ಫಿಸಿಕಲ್ ಸ್ಟ್ಯಾಂಡರ್ಡ್​ ಟೆಸ್ಟ್​, ಲಿಖಿತ ಪರೀಕ್ಷೆ, ಪ್ರಾಯೋಗಿಕ ಪರೀಕ್ಷೆ ಮತ್ತು DME/RME ಮೂಲಕ. ಕೆಲಸಕ್ಕೆ ಅರ್ಜಿ ಸಲ್ಲಿಕೆ ಶುರುವಾಗುವ ದಿನಾಂಕ 2023ರ ಜೂನ್ 6 ಅರ್ಜಿ ಸಲ್ಲಿಕೆ ಮುಗಿಯುವ ದಿನಾಂಕ 2023ರ ಜುಲೈ 8. ಇದನ್ನು ಓದಿ..Investment Idea: ನೀವು 10 ಸಾವಿರದಂತೆ ಕೂಡಿತ್ತು, ಇಲ್ಲಿ ಹೂಡಿಕೆ ಮಾಡಿದರೆ, ಕೋಟ್ಯಧಿಪತಿ ಆಗಬಹುದು. ಅದು ಹೇಗೆ ಗೊತ್ತೇ? ಏನು ಹೇಳುತ್ತೆ ಲೆಕ್ಕಾಚಾರ ಗೊತ್ತೇ?

Comments are closed.