Keerthy Suresh: ತಿರುಪತಿ ದೇವಸ್ಥಾನದಲ್ಲಿ ಹಲ್ ಚಲ್ ಎಬ್ಬಿಸಿದ ಕೀರ್ತಿ ಸುರೇಶ್- ದೇವಸ್ಥಾನದಲ್ಲಿ ಇವೆಲ್ಲ ಬೇಕಿತ್ತಾ?? ಕೀರ್ತಿ ನಿನಗೆ ಒಂದು ದೊಡ್ಡ ನಮಸ್ಕಾರ.

Keerthy Suresh: ನಟಿ ಕೀರ್ತಿ ಸುರೇಶ್ ಅವರ ಬಗ್ಗೆ ವಿಶೇಷ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ಇವರ ತಂದೆ ತಾಯಿ ಇಬ್ಬರು ಕೂಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವವರು. ಕೀರ್ತಿ ಸುರೇಶ್ ಅವರು ನಟನೆ ಶುರು ಮಾಡಿದ್ದು, ತಮಿಳು ಚಿತ್ರರಂಗದ ಮೂಲಕ. ಇಂದು ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.

keerthi suresh in tirupati temple Keerthy Suresh:

ಮಹಾನಟಿ ಸಿನಿಮಾ ಮೂಲಕ ಇವರ ಜನಪ್ರಿಯತೆ ಹೆಚ್ಚಾಯಿತು. ಮೂರು ಭಾಷೆಗಳಲ್ಲಿ ಕೀರ್ತಿ ಸುರೇಶ್ ಅವರಿಗೆ ದೊಡ್ಡ ಫ್ಯಾನ್ ಬೇಸ್ ಇದೆ. ಮೊದಲಿಗೆ ಹೆಚ್ಚಾಗಿ ಕ್ಯಾಶುವಲ್ ಆಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕೀರ್ತಿ ಸುರೇಶ್ ಅವರು ಈಗ ಗ್ಲಾಮರಸ್ ಪಾತ್ರಗಳಲ್ಲಿ ಕೂಡ ಮಿಂಚುತ್ತಿದ್ದಾರೆ. ಕೀರ್ತಿ ಸುರೇಶ್ ಅವರು ಬ್ಯಾಕ್ ಟು ಬ್ಯಾಕ್ ಫ್ಲಾಪ್ ಗಳಿಂದ ಹಿಂದೆ ಉಳಿದಿದ್ದರು. ಆದರೆ ಈಗ ಇವರ ಬ್ಯಾಕ್ ಟು ಬ್ಯಾಕ್ ಎರಡು ಸಿನಿಮಾಗಳು ಹಿಟ್ ಆಗಿವೆ.. ಇದನ್ನು ಓದಿ..Shubman Gill: ಸೆಂಚುರಿ ಮೇಲೆ ಸೆಂಚುರಿ ಗಳಿಸುತ್ತಿರುವ ಗಿಲ್ ಗೆ ಶಾಕ್ ಕೊಟ್ಟ ಸುರ ಸುಂದರಿ- ಈಕೆ ಕೈ ಕೊಟ್ಟ ಮೇಲೂ, ಗಿಲ್ ಮಿಂಚುತ್ತಾರಾ? ಚಿಂತೆಯಲ್ಲಿ ಕಣ್ಣೀರಿಟ್ಟ ಫ್ಯಾನ್ಸ್.

ಕಳೆದ ವರ್ಷ ನಟ ಮಹೇಶ್ ಬಾಬು ಅವರೊಡನೆ ನಟಿಸಿದ ಸರ್ಕಾರು ವಾರಿ ಪಾಟ ಸಿನಿಮಾ ಸೂಪರ್ ಹಿಟ್ ಆಯಿತು, ಈ ಸಿನಿಮಾದಲ್ಲಿ ಕೀರ್ತಿ ಸುರೇಶ್ ಅವರ ಗ್ಲಾಮರಸ್ ಲುಕ್ ವರ್ಕ್ ಔಟ್ ಆಯಿತು. ಈ ವರ್ಷ ಇವರ ದಸರಾ ಸಿನಿಮಾ ತೆರೆಕಂಡು ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ದಸರಾ ಸಿನಿಮಾದಲ್ಲಿ ಕೀರ್ತಿ ಸುರೇಶ್ ಅವರದ್ದು ಡೀಗ್ಲಾಮರಸ್ ರೋಲ್, ವೆನ್ನೆಲ ಪಾತ್ರ, ಈ ಪಾತ್ರ ಜನರಿಗೆ ತುಂಬಾ ಇಷ್ಟವಾಗಿದೆ.

ದಸರಾ ಸಕ್ಸಸ್ ಎಂಜಾಯ್ ಮಾಡುತ್ತಿರುವ ಕೀರ್ತಿ ಸುರೇಶ್ ಅವರು ಇತ್ತೀಚೆಗೆ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಸಾಂಪ್ರದಾಯಿಕ ಉಡುಪಿನಲ್ಲಿ ಕೀರ್ತಿ ಸುರೇಶ್ ಅವರು ಕಾಣಿಸಿಕೊಂಡಿದ್ದು, ಅವರೊಡನೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ದೇವಸ್ಥಾನದಲ್ಲಿ ಕೀರ್ತಿ ಸುರೇಶ್ ಅವರು ಎಬ್ಬಿಸಿರುವ ಈ ಹಲ್ ಚಲ್ ಹಾಗೂ ಅಭಿಮಾನಿಗಳು ಸೆಲ್ಫಿ ತೆಗೆಸಿಕೊಳ್ಳಬೇಕು ಎನ್ನುತ್ತಿರುವ ಫೋಟೋ ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ಓದಿ..Pavithra Lokesh: ಒಂದೇ ಮನೆಯಲ್ಲಿ ವಾಸ, ಆದರೂ ನರೇಶ್ ಹಣ ಹಾಕಿದ್ದ ಸಿನೆಮಾಗೆ ಪವಿತ್ರ ಮುಲಾಜಿಲ್ಲದೆ ಪಡೆದ ಸಂಭಾವನೆ ಎಷ್ಟು ಗೊತ್ತೇ?? ಭಾವಿ ಗಂಡನ ಸಿನೆಮಾಗೂ ದುಡ್ಡು ಮುಖ್ಯ.

Comments are closed.