Shubman Gill: ಸೆಂಚುರಿ ಮೇಲೆ ಸೆಂಚುರಿ ಗಳಿಸುತ್ತಿರುವ ಗಿಲ್ ಗೆ ಶಾಕ್ ಕೊಟ್ಟ ಸುರ ಸುಂದರಿ- ಈಕೆ ಕೈ ಕೊಟ್ಟ ಮೇಲೂ, ಗಿಲ್ ಮಿಂಚುತ್ತಾರಾ? ಚಿಂತೆಯಲ್ಲಿ ಕಣ್ಣೀರಿಟ್ಟ ಫ್ಯಾನ್ಸ್.
Shubman Gill: ಯುವ ಕ್ರಿಕೆಟ್ ಪ್ರತಿಭೆ ಶುಬ್ಮನ್ ಗಿಲ್ ಐಪಿಎಲ್ ನಲ್ಲೋ ಮೂರು ಸೆಂಚುರಿಗಳನ್ನು ಭಾರಿಸಿ ಸೆನ್ಸೇಷನ್ ಆಗಿದ್ದಾರೆ. ನೋಡಲು ಬಹಳ ಸುಂದರವಾಗಿರುವ ಗಿಲ್ ಕ್ರಿಕೆಟ್ ಲೈಫ್ ನ ಸಕ್ಸಸ್ ಜೊತೆಗೆ ಪರ್ಸನಲ್ ಲೈಫ್, ಡೇಟಿಂಗ್ ವಿಚಾರವಾಗಿ ಹೆಚ್ಚು ಸುದ್ದಿಯಾಗುತ್ತಿರುತ್ತಾರೆ. ಇದೀಗ ಗಿಲ್ ಡೇಟಿಂಗ್ ಲೈಫ್ ಬಗ್ಗೆ ಮತ್ತೊಂದು ವಿಚಾರ ಸುದ್ದಿಯಾಗಿದೆ.

ಶುಬ್ಮನ್ ಗಿಲ್ ಹಾಗೂ ಬಾಲಿವುಡ್ ಬ್ಯೂಟಿ ಸಾರಾ ಅಲಿ ಖಾನ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವಿಷಯ ಕೆಲವು ದಿನಗಳಿಂದ ಚರ್ಚೆಯಾಗುತ್ತಿತ್ತು. ಇವರಿಬ್ಬರು ಮುಂಬೈ ಮತ್ತು ದೆಹಲಿಯಲ್ಲಿ ಹಲವು ಸಾರಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಶುಬ್ಮನ್ ಗಿಲ್ ಹಾಗೂ ಸಾರ ಅಲಿ ಖಾನ್ ಇತ್ತೀಚೆಗೆ ಮುಂಬೈನ ಬಾಸ್ಟಿಯನ್ ರೆಸ್ಟೋರೆಂಟ್ ನಲ್ಲಿ ಕ್ಯಾಶುವಲ್ ಆಗಿ ಕಾಣಿಸಿಕೊಂಡಿದ್ದರು. ಇದನ್ನು ಓದಿ..Adah Sharma: ಇಡೀ ದೇಶದಲ್ಲಿ ಚಿತ್ರ ಗೆಲ್ಲಿಸಿ ಮೆರೆಯುತ್ತಿದ್ದ ಆಧಾ ಶರ್ಮ ರವರಿಗೆ ಬಿಗ್ ಶಾಕ್- ಕಣ್ಣೀರು ಹಾಕಿದ ನಟಿ. ಪಾಪ ಏನಾಗಿದೆ ಗೊತ್ತೇ??
ಬಳಿಕ ಏರ್ಪೋರ್ಟ್ ನಲ್ಲಿ ಅಭಿಮಾನಿಗಳ ಜೊತೆಗೆ ಸೆಲ್ಫಿಗೆ ಪೋಸ್ ನೀಡಿದ್ದರು. ಆದರೆ ಈಗ ಇವರಿಬ್ಬರ ನಡುವೆ ಬ್ರೇಕಪ್ ಆಗಿರಬಹುದು ಎನ್ನುವ ಅನುಮಾನ ಶುರುವಾಗಿದೆ. ಅದಕ್ಕೆ ಕಾರಣ ಇವರಿಬ್ಬರು ಸೋಷಿಯಲ್ ಮೀಡಿಯಾದಲ್ಲಿ ಒಬ್ಬರನ್ನೊಬ್ಬರು ಅನ್ ಫಾಲೋ ಮಾಡಿದ್ದಾರೆ, ಇನ್ಸ್ಟಾಗ್ರಾಮ್ ನಲ್ಲಿ ಇಬ್ಬರು ಇಷ್ಟು ದಿವಸಗಳ ಕಾಲ ಫಾಲೋ ಮಾಡುತ್ತಿದ್ದರು, ಆದರೆ ಈಗ ಈ ಜೋಡಿ ಅನ್ ಫಾಲೋ ಮಾಡಿರುವುದು ಅನುಮಾನಕ್ಕೆ ಕಾರಣವಾಗಿದೆ.
ಸಾರ ಅಲಿ ಖಾನ್ ಹಲವು ಸಿನಿಮಾಗಳ ಮೂಲಕ ಬಾಲಿವುಡ್ ನಲ್ಲಿ ಸಕ್ರಿಯವಾಗಿದ್ದಾರೆ. ಇತ್ತ ಶುಬ್ಮನ್ ಗಿಲ್ ಕ್ರಿಕೆಟ್ ಲೋಕದಲ್ಲಿ ಮಿಂಚುತ್ತಿದ್ದಾರೆ. ಇವರಿಬ್ಬರು ಡೇಟಿಂಗ್ ಮಾಡುತ್ತಿರುವುದು ಗಾಸಿಪ್ ಆಗಿದ್ದರು ಸಹ ಅಧಿಕೃತವಾಗಿ ಇಬ್ಬರು ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಇದು ನಿಜ ಹೌದೋ ಅಲ್ಲವೋ ಎಂದು ಗೊತ್ತಾಗುವ ಮೊದಲೇ ಇಬ್ಬರ ಬ್ರೇಕಪ್ ಆಗಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಈ ಬ್ರೇಕಪ್ ನಂತರ ಗಿಲ್ ಕ್ರಿಕೆಟ್ ನಲ್ಲಿ ಶೈನ್ ಆಗುತ್ತಾರಾ ಎನ್ನುವ ಅನುಮಾನ ಕೂಡ ಶುರುವಾಗಿದೆ. ಇದನ್ನು ಓದಿ..Sree Leela: ಇರಲಾರದೆ ಇರುವೆ ಬಿಟ್ಕೊಂಡ ಶ್ರೀ ಲೀಲಾ- ಬಾಲಕೃಷ್ಣ ಬೇಡ ಬೇಡ ಎಂದರೂ, ಮಾಡಿದ್ದೇನು ಗೊತ್ತೇ? ಕಪಾಳಕ್ಕೆ ಪಟ್ ಎಂದು ಬಿತ್ತು.
Comments are closed.