Andhra News: ಬಿಟ್ಟಿ ಭಾಗ್ಯಗಳನ್ನು ಕೊಟ್ಟು, ಅಧಿಕಾರದಲ್ಲಿ ಇರುವ ಜಗನ್ ರೆಡ್ಡಿ ರವರನ್ನು ಕೆಳಗಿಳಿಸುವ ಸಾಧ್ಯತೆ ಇರುವ ಏಕೈಕ ನಟ ಯಾರು ಗೊತ್ತೇ? ಫ್ಯಾನ್ಸ್ ಅಂತೂ ಫುಲ್ ರೊಚ್ಚಿಗೆದ್ದಿದ್ದಾರೆ.

Andhra News: ಆಂಧ್ರಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ಜನರ ಅಭಿವೃದ್ಧಿಗಾಗಿ ಉಚಿತ ಭಾಗ್ಯಗಳನ್ನು ನೀಡಿ, ಈಗ ಸರ್ಕಾರವು ಆರ್ಥಿಕವಾಗಿ ಸಂಕಷ್ಟಗಳನ್ನು ಅನುಭಾವಿಸುತ್ತಿದೆ. ಮೊನ್ನೆಯಷ್ಟೆ ಜಗನ್ ಅವರು ದೆಹಲಿಗೆ ಭೇಟಿ ನೀಡಿದ್ದರು. ರಾಜ್ಯದ ಪರಿಸ್ಥಿತಿ ಹೀಗಿರುವಾಗ, ರಾಜ್ಯದ ಜನರು ಜಗನ್ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸುವ ಸಾಮರ್ಥ್ಯ ಇರುವುದು ಆ ಒಬ್ಬ ನಟನಿಗೆ ಮಾತ್ರ ಎನ್ನುತ್ತಿದ್ದಾರೆ.

jagan mohan reddy might face competition from this hero Andhra News:

ಆ ನಟ ಮತ್ಯಾರು ಅಲ್ಲ, ತೆಲುಗು ರಾಜ್ಯದಲ್ಲಿ ಎಲ್ಲರ ಮೆಚ್ಚಿನ ನಟ ಆಗಿರುವ ಜ್ಯೂನಿಯರ್ ಎನ್ಟಿಆರ್. ಇವರ ತಾತ ಸೀನಿಯರ್ ಎನ್ಟಿಆರ್ ಅವರು ರಾಜ್ಯದ ಜನರಿಗಾಗಿ ತೆಲುಗು ದೇಶಮ್ ಪಾರ್ಟಿ ಶುರು ಮಾಡಿ, ರಾಜಕೀಯದಲ್ಲಿ ಸಕ್ರಿಯವಾಗಿದ್ದು, ಸಿಎಂ ಆಗಿ ಜನಸೇವೆ ಮಾಡಿದ್ದಾರೆ. ಇಂದಿಗೂ ಜನರು ಎನ್ಟಿಆರ್ ಅವರ ಕೊಡುಗೆಯನ್ನು ಮರೆತಿಲ್ಲ. ಇದೀಗ ಜ್ಯೂನಿಯರ್ ಎನ್ಟಿಆರ್ ಅವರೇ ಮುಂದಿನ ಸಿಎಂ ಎಂದು ಜನರು ಘೋಷಣೆ ಕೂಗುತ್ತಿದ್ದಾರೆ. ಇದನ್ನು ಓದಿ..LIC: ಮಹಿಳೆಯರಿಗೆ ಬೆಸ್ಟ್ LIC ಪಾಲಿಸಿ ಯಾವುದು ಗೊತ್ತೇ?? 58 ರೂಪಾಯಿ ಇಂದ 8 ಲಕ್ಷ ಪಡೆಯುವುದು ಹೇಗೆ ಗೊತ್ತೆ? ಅದು ಫಿಕ್ಸ್ ಸ್ವಾಮಿ.

ಇತ್ತೀಚೆಗೆ ಸೀನಿಯರ್ ಎನ್ಟಿಆರ್ ಅವರ ಶತಮಾನೋತ್ಸವ ಇತ್ತು, ಅದಕ್ಕಾಗಿ ಹೈದರಾಬಾದ್ ನ ಟ್ಯಾಂಕ್ ಬಂಡ್ ಹತ್ತಿರ ಇರುವ ಎನ್ಟಿಆರ್ ಘಾಟ್ ಗೆ ಎನ್ಟಿಆರ್ ಅವರ ಮಗ ನಂದಮೂರಿ ಬಾಲಕೃಷ್ಣ ಅವರು, ಮೊಮ್ಮಕ್ಕಳಾದ ಜ್ಯೂನಿಯರ್ ಎನ್ಟಿಆರ್, ನಂದಮೂರಿ ರಾಮಕೃಷ್ಣ ಸ್ಥಳಕ್ಕೆ ಭೇಟಿ ನೀಡಿ, ಸೀನಿಯರ್ ಎನ್ಟಿಆರ್ ಅವರಿಗೆ ಶ್ರದ್ಧಾಂಜಲಿ ನಮನ ಸಲ್ಲಿಸಿದ್ದಾರೆ. ಕುಟುಂಬದವರು ಅಲ್ಲಿಗೆ ಹೋಗುವುದಕ್ಕಿಂತ ಮೊದಲೇ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳು ಅಲ್ಲಿ ನೆರೆದಿದ್ದರು.

ಜ್ಯೂನಿಯರ್ ಎನ್ಟಿಆರ್ ಅವರು ತಾತನಿಗೆ ನಮನ ಸಲ್ಲಿಸಿದ ನಂತರ ಅಲ್ಲಿ ಏನು ಮಾತನಾಡದೆ, ಸೈಲೆಂಟ್ ಆಗಿ ಹೊರಟು ಹೋದರು. ಆದರೆ ಅಲ್ಲಿದ್ದ ಅಭಿಮಾನಿಗಳು, ಮುಂದಿನ ಸಿಎಂ ಜ್ಯೂನಿಯರ್ ಎನ್ಟಿಆರ್ ಅವರು ಎಂದು ಘೋಷಣೆ ಕೂಗಿದ್ದಾರೆ. ಜನರ ಆಸೆಯ ಹಾಗೆ ಜ್ಯೂನಿಯರ್ ಎನ್ಟಿಆರ್ ಅವರು ತಾತನ ಹಾಗೆ ರಾಜಕೀಯಕ್ಕೆ ಬಂದು, ಜನಸೇವೆ ಮಾಡಿ ರಾಜ್ಯದ ಸಿಎಂ ಆಗುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ. ಇದನ್ನು ಓದಿ..New CM candidate: ಈಗ ಇರುವ ಡಿ ಕೆ ರವರಿಗೆ ಇನ್ನು ಮುಖ್ಯಮಂತ್ರಿ ಕುರ್ಚಿ ಸಿಕ್ಕಿಲ್ಲ, ಆಗಲೇ ಲಕ್ಷ್ಮಿ ಹೆಬ್ಬಾಳ್ಕರ್ ಕಡೆ ಇಂದ ಷಾಕಿಂಗ್ ಹೇಳಿಕೆ. ಏನಾಗಿದೆ ಗೊತ್ತೇ??

Comments are closed.