Horoscope: ದೇವ್ರೇ- ಶನಿ ದೇವನೇ ಮುಂದೆ ನಿಂತು ಈ ರಾಶಿಗಳಿಗೆ ಕಷ್ಟ ಕೊಡಲಿದ್ದಾನೆ, ಕೂಡಲೇ ಎಚ್ಚೆತ್ತುಕೊಂಡು ಬಚಾವಾಗಿ. ಯಾವ ರಾಶಿಗಳಿಗೆ ಗೊತ್ತೇ?

Horoscope: ನಮ್ಮ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿದೇವರನ್ನು ಕರ್ಮಫಲದಾತ ಎಂದು ಕರೆಯುತ್ತಾರೆ. ಶನಿದೇವರು ಸ್ಥಾನ ಉತ್ತಮವಾಗಿದ್ದರೆ, ಆ ವ್ಯಕ್ತಿಗೆ ಒಳ್ಳೆಯ ಸಮಯ ಇರುತ್ತದೆ, ಕೆಟ್ಟ ಸ್ಥಾನದಲ್ಲಿದ್ದರೆ, ಅವರಿಗೆ ಅಶುಭ ಫಲ ಇರುತ್ತದೆ. ಈ ಜೂನ್ 17ರಂದು ರಾತ್ರಿ 10:48ಕ್ಕೆ ಶನಿದೇವರು ಕುಂಭ ರಾಶಿಯಲ್ಲಿ ಸಾಗಲಿದ್ದಾನೆ, ನವೆಂಬರ್ 4ರವರೆಗು ಇದೇ ರಾಶಿಯಲ್ಲಿ ವಕ್ರಸ್ಥಾನದಲ್ಲಿ ಇರುತ್ತಾನೆ. ನಿಧಾನವಾಗಿ ಚಲಿಸುವ ಈ ಗ್ರಹದ ಪರಿಣಾಮ 4 ರಾಶಿಗಳ ಮೇಲೆ ಬೀರಲಿದ್ದು, ಈ ವೇಳೆ 4 ರಾಶಿಗಳು ಹುಷಾರಾಗಿ ಇರಬೇಕು.. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

shanideva Horoscope:

ಮೇಷ ರಾಶಿ :- ಶನಿದೇವರ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಒಳ್ಳೆಯಫಲ ನೀಡುವುದಿಲ್ಲ. ಇವರ ಎಲ್ಲಾ ಕೆಲಸಗಳಲ್ಲಿ ಕೆಡುಕು ಆಗುತ್ತದೆ. ಕೆಲಸದಲ್ಲಿ ತೊಂದರೆ ಆಗುವುದರಿಂದ ಹಣಕಾಸಿನ ವಿಷಯದಲ್ಲಿ ಕಷ್ಟ ಅನುಭವಿಸಿದ್ದೀರಿ. ಇದರಿಂದ ಸಂಗಾತಿ ಜೊತೆಗೆ ಜಗಳವಾಗಬಹುದು, ಹಾಗೆಯೇ ವಾದಗಳಿಂದ ನಿಮಗೆ ನೋವಾಗಬಹುದು. ಇದನ್ನು ಓದಿ..Horoscope: ಅದೆಷ್ಟೋ ವರ್ಷದಿಂದ ತುಸು ನೆಮ್ಮದಿ, ಜಾಸ್ತಿ ಕಷ್ಟವನ್ನೇ ನೋಡಿದ ರಾಶಿಗಳ ಕಷ್ಟ ಕೊನೆಗೂ ಮುಗಿಯಿತು- ಗುರು ದೆಸೆ ಆರಂಭ. ಯಾವ ರಾಶಿಗಳಿಗೆ ಗೊತ್ತೆ?

ಕರ್ಕಾಟಕ ರಾಶಿ :- ಈಗಾಗಲೇ ಈ ರಾಶಿಯ ಮೇಲೆ ಶನಿದೇವರ ಪ್ರಭಾವ ಇದೆ, ಈಗ ಶನಿಗ್ರಹದ ಸ್ಥಾನ ಬದಲಾವಣೆ ನಿಮಗೆ ಅಶುಭ ಪರಿಣಾಮ ಬೀರುತ್ತದೆ. ನಿಮ್ಮ ರಾಶಿಯ 8ನೇ ಮನೆಯಲ್ಲಿ ಶನಿದೇವರು ಸಾಗುತ್ತಾನೆ. ಇದರಿಂದ ನೀವು ಆರ್ಥಿಕ ವಿಚಾರ ಹಾಗೂ ಆರೋಗ್ಯ ಎರಡರಲ್ಲೂ ತೊಂದರೆ ಅನುಭವಿಸಬಹುದು.

ತುಲಾ ರಾಶಿ :- ಶನಿದೇವರು ವಕ್ರಸ್ಥಾನದಲ್ಲಿ ಇರುವುದರಿಂದ ನಿಮಗೆ ಕಷ್ಟಗಳು ಜಾಸ್ತಿಯಾಗುತ್ತದೆ. ಇದರಿಂದ ನಿಮ್ಮ ಕೆಲಸದ ಮೇಲೆ ನೆಗಟಿವ್ ಪರಿಣಾಮ ಬೀರಬಹುದು..ಈ ವೇಳೆ ನೀವು ಬಹಳ ಹುಷಾರಾಗಿ ಇರಬೇಕು. ಬ್ಯುಸಿನೆಸ್ ಮಾಡುತ್ತಿರುವವರಿಗೆ ನಷ್ಟ ಉಂಟಾಗಬಹುದು. ಇದರಿಂದಾಗಿ ನಿಮ್ಮ ಆರೋಗ್ಯ ಹದಗೆಡಬಹುದು. ಇದನ್ನು ಓದಿ..Astrology: ಲಕ್ಷ್ಮಿ ದೇವಿ ಮನೆಯಲ್ಲಿ ಶಾಶ್ವತವಾಗಿ ನೆಲೆಸಬೇಕು ಎಂದರೆ, ನೀವೇನು ಮಾಡಬೇಕು ಗೊತ್ತೇ?? ಇದೊಂದು ಚಿಕ್ಕ ಕೆಲಸ ಸಾಕು.

ಕುಂಭ ರಾಶಿ :- ಶನಿದೇವರ ವಕ್ರಸ್ಥಾನ ನಡೆಯುವುದು ಈ ರಾಶಿಯಲ್ಲಿ ಹಾಗಾಗಿ ಇವರ ಮೇಲೆ ನೆಗಟಿವ್ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ನಿಮಗೆ ಮಾನಸಿಕ ಮತ್ತು ದೈಹಿಕವಾಗಿ ನೋವಾಗಬಹುದು. ಉದ್ಯೋಗದಲ್ಲಿ ಸಮಸ್ಯೆ ಆಗಬಹುದು.

Comments are closed.