ICICI Bank Jobs: ಮತ್ತೆ ಬೇರೆ ರಾಜ್ಯದವರ ಪಾಲು ಎನ್ನಬೇಡಿ, ಈಗಲೇ ಐಸಿಐಸಿಐ ಬ್ಯಾಂಕ್ ಉದ್ಯೋಗಕ್ಕೆ ಹೋಗಿ ಅರ್ಜಿ ಹಾಕಿ. SSLC ಆಗಿದ್ದರೂ ಸಾಕು.

ICICI Bank Jobs: ಬ್ಯಾಂಕ್ ಕೆಲಸ ಎಂದರೆ ಉತ್ತಮವಾದ ವೇತನ ಹಾಗೂ ಒಳ್ಳೆಯ ಕೆಲಸ ಎಂದು ಎಲ್ಲಯು ಪರಿಗಣಿಸುತ್ತಾರೆ. ಒಂದು ವೇಳೆ ನೀವು ಬ್ಯಾಂಕ್ ನಲ್ಲಿ ಕೆಲಸ ಮಾಡಬೇಕು ಎಂದು ಬಯಸುತ್ತಿದ್ದು, ಮಂಡ್ಯ ಕಡೆ ಕೆಲಸ ಮಾಡಲು ಆಸಕ್ತಿ ಇದ್ದರೆ, ನಿಮಗೆ ಒಂದು ಒಳ್ಳೆಯ ಅವಕಾಶ ಇಲ್ಲಿದೆ. ನಮ್ಮ ದೇಶದ ಪ್ರಮುಖ ಖಾಸಗಿ ಬ್ಯಾಂಕ್ ಗಳಲ್ಲಿ ಒಂದು ಬ್ಯಾಂಕ್ ಆಗಿರುವ ಐಸಿಐಸಿಐ ಬ್ಯಾಂಕ್ ನಲ್ಲಿ ಈಗ ಆಫೀಸ್ ಎಕ್ಸೆಕ್ಯೂಟಿವ್ ಹುದ್ದೆ ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡಲು ಸೂಚನೆ ನೀಡಲಾಗಿದೆ.

icici bank jobs ICICI Bank Jobs:

ಈ ಕೆಲಸಕ್ಕೆ ಉತ್ತಮವಾದ ವೇತನ ಕೂಡ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಯನ್ನು ನೀವು ಈ https://bank-jobs.jobsforceindia.com/jobs/bank-office-executive-icici-bank-career-in-mandya-karnataka/?utm_campaign=google_jobs_apply&utm_source=google_jobs_apply&utm_medium=organic ಮೂಲಕ ಪಡೆಯಬಹುದು. ಬಹಳ ಬೇಗ ಈ ಕೆಲಸಕ್ಕೆ ಅಪ್ಲೈ ಮಾಡಿ ಕೆಲಸವನ್ನು ನಿಮ್ಮದಾಗಿಸಿಕೊಳ್ಳಿ. ಕೆಲಸಕ್ಕೆ ಬೇಕಾದ ಅರ್ಹತೆ ಮತ್ತು ಇನ್ನೆಲ್ಲ ವಿಚಾರವನ್ನು ಇಂದು ನಿಮಗೆ ತಿಳಿಸಿಕೊಡುತ್ತೇವೆ.. ಇದನ್ನು ಓದಿ..Priyank Kharge: ಗ್ಯಾರಂಟಿ ಯೋಜನೆಗಳ ಬಗ್ಗೆ ಉಲ್ಟಾ ಹೊಡೆದ ಪ್ರಿಯಾಂಕ್ ಖರ್ಗೆ- ಕೊನೆ ಕ್ಷಣದಲ್ಲಿ ಕೊಟ್ಟ ಟ್ವಿಸ್ಟ್ ಏನು ಗೊತ್ತೇ? ಪ್ರಿಯಾಂಕ್ ಖರ್ಗೆ ಹೇಳಿದ್ದೇನು ಗೊತ್ತೇ?

ಐಸಿಐಸಿಐ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆ ಆಫೀಸ್ ಎಕ್ಸೆಕ್ಯೂಟಿವ್ ಹುದ್ದೆ ಆಗಿದೆ, ಕೆಲಸ ಖಾಲಿ ಇರುವ ಸ್ಥಳ ಮಂಡ್ಯ, ಈ ಕೆಲಸಕ್ಕೆ ಅಪ್ಲೈ ಮಾಡುವ ಅಭ್ಯರ್ಥಿಗಳು ಮಾನ್ಯತೆ ಪಡೆದಿರುವ ಯೂನಿವರ್ಸಿಟಿ ಅಥವಾ ಕಾಲೇಜ್ ಇಂದ ಪದವಿ ಪೂರ್ತಿ ಮಾಡಿರಬೇಕು. ಬ್ಯಾಂಕಿಂಗ್ ಕ್ಷೇತ್ರದ ಬಗ್ಗೆ ಸ್ವಲ್ಪ ಮಟ್ಟಿಗೆ ಜ್ಞಾನ ಇರಬೇಕು. ICICI ನೀಡಿರುವ ಸೂಚನೆ ಪ್ರಕಾರ ವಯಸ್ಸಿನ ಮಾನದಂಡ ಕೂಡ ಇದೆ.

ಕೆಲಸಕ್ಕೆ ಅಪ್ಲೈ ಮಾಡಲು ನೀವು ಮೊದಲಿಗೆ, ಈ
https://www.icicicareers.com/Careers/CP/Requirementapply.aspx ಲಿಂಕ್ ಮೇಲೆ ಕ್ಲಿಕ್ ಮಾಡಿ. ವೆಬ್ಸೈಟ್ ಓಪನ್ ಮಾಡಿ, ಹೋಮ್ ಪೇಜ್ ಬರುತ್ತದೆ, ಇದರಲ್ಲಿ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ನೀಡಿ. ನಿಮ್ಮ ಸರಿಯಾದ ಮೇಲ್ ಐಡಿ ನೀಡಿ. ಕೆಲಸಕ್ಕಾಗಿ ಸಂಪರ್ಕಿಸಲು ಸರಿಯಾದ ಮೊಬೈಲ್ ನಂಬರ್ ಕೊಡಿ. ಆದಷ್ಟು ಬೇಗ ಅಪ್ಲೈ ಮಾಡಿ. ಮೊದಲಾಗಿ ನಿಮಗೆ ಕಮ್ಯುನಿಕೇಶನ್ ಸ್ಕಿಲ್ ಚೆನ್ನಾಗಿರಬೇಕು ಹಾಗೆಯೇ ಬ್ಯಾಂಕಿಂಗ್ ಬಗ್ಗೆ ಗೊತ್ತಿರಬೇಕು. ಇದನ್ನು ಓದಿ..Watch Movie: ಬಿಗ್ ನ್ಯೂಸ್: ಇನ್ನು ಮುಂದೆ ಸಿನಿಮಾ ಬಿಡುಗಡೆಯಾದ ದಿನವೇ ಮನೆಯಲ್ಲೂ ಕೂತು ನೋಡಬಹುದು. ಹೇಗೆ ಗೊತ್ತೇ??

Comments are closed.