Business Idea: ಇದೊಂದು ಕೆಲಸ ಮಾಡಿದರೆ ಸಾಕು, ತಿಂಗಳಿಗೆ ಕನಿಷ್ಠ 50 ಸಾವಿರ ಖಚಿತ. ನೀವೇ ಬಾಸ್ ಮೆರೆದಂತೆ…
Business Idea: ಈಗಿನ ಕಾಲದಲ್ಲಿ ನಮ್ಮ ಸರ್ಕಾರ ಬ್ಯುಸಿನೆಸ್ ಮಾಡುವ ಆಲೋಚನೆ ಇರುವವರಿಗೆ ಪ್ರೋತ್ಸಾಹ ಕೊಡುತ್ತಿದೆ. ಸಣ್ಣ ವ್ಯಾಪಾರ ಶುರು ಮಾಡಲು, ಸೆಕ್ಯೂರಿಟಿ ಇಲ್ಲದೆ ₹10ಲಕ್ಷ ರೂಪಾಯಿಯವರೆಗು ಸಾಲ ಕೊಡುತ್ತಿದೆ. ಸರ್ಕಾರದಿಂದ ಈ ಹಣ ಪಡೆದು, ನೀವು ಬ್ಯುಸಿನೆಸ್ ಶುರು ಮಾಡಿ, ಲಾಭ…