Business Idea: 20 ಸಾವಿರ ಬಂಡವಾಳ ಹಾಕಿದರೆ ಸಾಕು, ಲಕ್ಷ ಲಕ್ಷ ಆದಾಯ ಬರುತ್ತದೆ. ಹೇಗೆ ಗೊತ್ತೆ?? ನೀವೇನು ಮಾಡಬೇಕು ಗೊತ್ತೇ??
Business Idea: ಈಗಿನ ಕಾಲದಲ್ಲಿ ಎಲ್ಲರೂ ಸಹ ಸಂಪಾದನೆ ಮಾಡುವ ಸ್ವಲ್ಪ ಹಣದಲ್ಲಿ ಉತ್ತಮವಾಗಿ ಹೂಡಿಕೆ ಮಾಡಬೇಕು ಎಂದು ಯೋಚನೆ ಮಾಡುತ್ತಾರೆ. ಈಗ ಹೂಡಿಕೆ ಮಾಡಿದರೆ ಮಾತ್ರವೇ ಭವಿಷ್ಯದಲ್ಲಿ ಯಾವುದೇ ಭಯವಿಲ್ಲದೆ ನೆಮ್ಮದಿಯಾಗಿ ಜೀವನ ಸಾಗಿಸಬಹುದು. ಭವಿಷ್ಯದ ಅವಶ್ಯಕತೆಯನ್ನು ಅರ್ಥ ಮಾಡಿಕೊಂಡು ಈಗಿನಿಂದಲೇ ಹೂಡಿಕೆ ಮಾಡುತ್ತ ಹೋಗುವುದು ಉತ್ತಮವಾದ ಅಲೋಚನೆ ಆಗಿರುತ್ತದೆ.

ಭವಿಷ್ಯಕ್ಕಾಗಿ ನೀವು ಈಗ ನಿಮ್ಮ ತಿಂಗಳ ಸಂಬಳದ ಅನುಸಾರ ಮ್ಯೂಚುವಲ್ ಫಂಡ್ ಗಳಲ್ಲಿ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಮಾಡಿದರೆ, ದೀರ್ಘಾವಧಿಯಲ್ಲಿ ನೀವು ಊಹೆ ಮಾಡಿಕೊಳ್ಳುವುದಕ್ಕಿಂತ ಹೆಚ್ಚಿನ ಹಣವನ್ನು ರಿಟರ್ನ್ಸ್ ರೂಪದಲ್ಲಿ ಪಡೆಯಬಹುದು. ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ನಲ್ಲಿ ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕವಾಗಿ ನಿಮ್ಮ ಆಧಾರ ಎಷ್ಟಿದೆಯೋ ಅದರ ಅನುಸಾರ ಇಂತಿಷ್ಟು ಮೊತ್ತವನ್ನು ಹೂಡಿಕೆ ಮಾಡುತ್ತಾ ಹೋದರೆ, ನಿಮಗೆ 12% ಬಡ್ಡಿ ಸಿಗುತ್ತದೆ. ಇಲ್ಲಿ 20 ಲಕ್ಷ ಪಡೆಯಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.
ನಿಮ್ಮ ವೇತನಕ್ಕೆ ಅನುಕೂಲ ಅಗುವಂಥ ಯೋಜನೆಗಳನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು.. ಇದಕ್ಕಾಗಿ ನೀವು ತಜ್ನರನ್ನು ಸಂಪರ್ಕಿಸುವುದು ಒಳ್ಳೆಯದು. 20 ಲಕ್ಷ ರೂಪಾಯಿ ಆದಾಯ ಬರಬೇಕು ಎಂದರೆ ಯಾವ ಪ್ಲಾನ್ ತೆಗೆದುಕೊಳ್ಳಬೇಕು ಎಂದು ನೋಡುವುದಾದರೆ, ₹10,000 ರೂಪಾಯಿ ಪಾವತಿ ಮಾಡುವ ಇನ್ವೆಸ್ಟ್ ಪ್ಲಾನ್ ಆಯ್ಕೆ ಮಾಡಿಕೊಳ್ಳಿ, ಇಲ್ಲಿ ನೀವು ಪ್ರತಿತಿಂಗಲಿ ₹10,000 ಸಾವಿರ ಕಟ್ಟಿದರೆ, 12% CRG ಯೊಂದಿಗೆ 9 ವರ್ಷ 2 ತಿಂಗಳಲ್ಲಿ ನಿಮಗೆ 20 ಲಕ್ಷ ರಿಟರ್ನ್ಸ್ ಬರುತ್ತದೆ.
ಒಂದು ವೇಳೆ ನೀವು ₹20,000 ಹೂಡಿಕೆ ಮಾಡುವ ಯೋಜನೆ ಆಯ್ಕೆ ಮಾಡಿಕೊಂಡರೆ, ಪ್ರತಿ ತಿಂಗಳು ನೀವು ₹20,000 ಐದು ವರ್ಷಗಳ ವರೆಗು ಕಟ್ಟಬೇಕಾಗುತ್ತದೆ. ಇಲ್ಲೂ ನಿಮಗೆ 12% CAGR ಇಂದ ಹೂಡಿಕೆ ಐದು ವರ್ಷಗಳ ನಂತರ ನಿಮಗೆ 20 ಲಕ್ಷ ರೂಪಾಯಿ ರಿಟರ್ನ್ಸ್ ಬರುತ್ತದೆ. ನಿಮ್ಮ ಆದಾಯಕ್ಕೆ ತಕ್ಕ ಹಾಗೆ ನೀವು ಇದರಲ್ಲಿ ಹೂಡಿಕೆ ಮಾಡಬಹುದು.
Comments are closed.