Kannada news: ಮದುವೆಯಾದ, ಹೆಂಡತಿ ಬೇರೆ ಯವನ ಮೇಲೆ ಆಸೆ ಪಟ್ಟಿದ್ದಕ್ಕೆ, ಇಡೀ ಗ್ರಾಮವನ್ನು ಎದುರುಹಾಕಿಕೊಂಡು ಆತ ಮಾಡಿದ್ದೇನು ಗೊತ್ತೆ?ಹೆಂಡತಿ ಫುಲ್ ಕುಶ್.
Kannada news: ಮದುವೆ ಬಗ್ಗೆ ಸಾಕಷ್ಟು ಜನರಿಗೆ ಸಾಕಷ್ಟು ಕನಸ್ಸುಗಳು ಇರುತ್ತದೆ. ಆದರೆ ಮದುವೆಯಾದ ನಂತರ ಕೆಲವರು ತಮ್ಮ ಸಂಗಾತಿಯ ಜೊತೆಗೆ ತಮ್ಮ ಇಡೀ ಜೀವನವನ್ನು ನೆನಪಿಸಿಕೊಂಡರೆ, ಇನ್ನು ಕೆಲವರು ತಮ್ಮ ಸಂಗಾತಿ ಇದ್ದರೂ ಸಹ ಬೇರೆಯವರ ಸಹವಾಸ ಮಾಡುತ್ತಾರೆ. ಇನ್ನು ಇದೆ ವಿಷಯ ಕುರಿತು ಸಾಕಷ್ಟು ಬಾರಿ ಕೊಲೆ, ಆತ್ಮಹತ್ಯೆ ಈ ರೀತಿಯ ಸಾಕಷ್ಟು ವಿಷಯಗಳನ್ನು ನಾವು ಓದಿದ್ದೇವೆ. ಇನ್ನು ಇದೀಗ ಇಲ್ಲೊಬ್ಬ ವ್ಯಕ್ತಿ ತನ್ನ ಪತ್ನಿ ಬೇರೊಬ್ಬರನ್ನು ಪ್ರೀತಿಸಿದ ಕಾರಣ, ಈ ಪತಿ ಮಾಡಿರುವ ಕೆಲಸ ನೋಡಿದರೆ ನಿಜಕ್ಕೂ ನೀವು ಶಾಕ್ ಆಗುತ್ತಿರ. ಹೌದು ಯಾರು ಸಹ ಊಹಿಸದ ಕೆಲಸವನ್ನು ಈ ಪತಿ ಮಾಡಿದ್ದಾನೆ.

ಮಹಾರಾಷ್ಟ್ರದ ಬೀಚ್ಕಿಲಾ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸದ್ಯ ಈ ವಿಷಯ ಎಲ್ಲರನ್ನು ಧಿಗ್ಭ್ರಮೆ ಗೊಳಿಸಿದೆ ಎಂದರೆ ತಪ್ಪಾಗುವುದಿಲ್ಲ. ಹೌದು ಮಹಾರಾಷ್ಟ್ರದ ಬೀಚ್ಕಿಲಾ ಎಂಬ ಗ್ರಾಮದಲ್ಲಿ ಸನೋಜ್ ಕುಮಾರ್ ಸಿಂಗ್ ಎಂಬಾತ ಮೇ 10 ರಂದು ಪ್ರಿಯಾಂಕಾ ಕುಮಾರಿ ಎಂಬುವವರನ್ನು ಮದುವೆಯಾದರು. ಮದುವೆಯಾಗಿ ಕೆಲವು ದಿನಗಳು ಕಳೆದರೂ ಸಹ ಪ್ರಿಯಾಂಕ ಅವರ ಮುಖದಲ್ಲಿ ನಗು ಕಾಣುತ್ತಿರಲಿಲ್ಲ. ಇನ್ನು ಇದನ್ನು ಗಮನಿಸಿದ ಪತಿ ಸನೋಜ್, ತನ್ನ ಪತ್ನಿಯ ಬಳಿ ಕೂತು ಮಾತನಾಡುತ್ತಾನೆ. ಇದನ್ನು ಓದಿ..News: ಆಕೆಯನ್ನು 21 ಬಾರಿ ಇರಿದು ಮುಗಿಸದ ಬಳಿಕ, ಬಹಿರಂಗವಾಗಿಯೇ ಸಾಹಿಲ್ ಹೇಳಿದ್ದೇನು ಗೊತ್ತೇ?? ಇಷ್ಟೆಲ್ಲ ಮಾಡಿದರೂ ಕೂಡ…
ಆಗ ಆತನಿಗೆ ತಿಳಿಯುವ ವಿಷಯ ಏನೆಂದರೆ, ಆಕೆ ಅದೇ ಹಳ್ಳಿಯ ಜಿತೇಂದ್ರ ಎನ್ನುವವನನ್ನು ಪ್ರೀತಿಸುತ್ತಿರುತ್ತಾಳೆ. ಇನ್ನು ಆತ ಬೇರೆ ಜಾತಿಗೆ ಸೇರಿದವನಾಗಿದ್ದರಿಂದ ಮದುವೆಯಾಗಲು ಸಾಧ್ಯವಾಗಿರುವುದಿಲ್ಲ. ಇನ್ನು ಈ ವಿಷಯ ಪತಿಯ ಬಳಿ ಹೇಳಿಕೊಂಡ ನಂತರವೂ ಸಹ ಅವರು ಕೆಲವು ದಿನಗಳ ಕಾಲ ಮೌನವಾಗಿದ್ದರು. ಹೀಗೆ ಒಂದು ದಿನ ಪ್ರಿಯಾಂಕಾ ತನ್ನ ಪ್ರಿಯಕರ ಜೀತೆಂದ್ರ ಅವರ ಜೊತೆಗೆ ಪರಾರಿಯಾಗಲು ಪ್ರಯತ್ನಿಸುತ್ತಾಳೆ. ಇನ್ನು ಇದನ್ನು ಕಂಡ ಊರ ಜನರು ಆಕೆಯನ್ನು ಮತ್ತು ಪ್ರಿಯಕರ ಜಿತೇಂದ್ರ ಅವರನ್ನು ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ್ದರು.
ಆಗ ಪೊಲೀಸರು ಪ್ರಿಯಾಂಕ ಅವರ ಕುಟುಂಬದವರನ್ನು ಪೊಲೀಸ್ ಠಾಣೆಗೆ ಕರೆಸಿ ಅವರಿಗೆ ನಡೆದ ಎಲ್ಲಾ ವಿಷಯವನ್ನು ತಿಳಿಸಿದರು. ಇನ್ನು ಈ ವಿಷಯ ಮೊದಲೇ ಪ್ರಿಯಾಂಕ ಅವರ ಪತಿ ಸನೋಜ್ ಅವರಿಗೆ ತಿಳಿದಿದ್ದರಿಂದ ಅವರು ತಮ್ಮ ಪತ್ನಿ ಪ್ರಿಯಾಂಕಾ ಅವರನ್ನು ಆಕೆ ಪ್ರೀತಿಸಿದ ಹುಡುಗನ ಜೊತೆಗೆ ಕಳುಹಿಸಲು ಒಪ್ಪಿಗೆ ನೀಡಿದ್ದಾನೆ. ಇನ್ನು ತನ್ನ ಪತ್ನಿ ಮಾಡಿದ ಕೆಲಸಕ್ಕೆ ಯಾವುದೇ ಕೋಪ ಮಾಡಿಕೊಳ್ಳದೆ ಆತ, ಆಕೆಯ ಬೆಂಬಲಕ್ಕೆ ನಿಂತಿದ್ದಾನೆ. ಇನ್ನು ಪ್ರಿಯಾಂಕಾ ತಾನು ಪ್ರೀತಿಸಿದ ಜಿತೇಂದ್ರ ಅವರ ಜೊತೆಗೆ ಹೋಗಿದ್ದಾಳೆ. ಇದನ್ನು ಓದಿ..News: ಸಾಲ ಕೊಟ್ಟ, ತೀರಿಸಲು ಲೇಟ್ ಆದಾಗ ಹಣ ಬೇಡ ಆಸೆ ತೀರಿಸು ಎಂದ. ಕೊನೆಗೆ ಆಕೆ ಬೇರೆ ದಾರಿ ಕಾಣದಿದ್ದಾಗ ಏನು ಮಾಡಿದ್ದಾಳೆ ಗೊತ್ತೇ??
Comments are closed.