Sreekanth Daughter: ಹಿರಿಯ ನಟ ಶ್ರೀಕಾಂತ್ ಮಗ ಶ್ರೀಲೀಲಾ ಜೊತೆ ಸಿನಿಮಾ ಮಾಡಿದ್ದು ಗೊತ್ತೆ ಇದೆ, ಆದರೆ ಮಗಳು ಹೇಗಿದ್ದಾಳೆ ಗೊತ್ತೇ? ಬೆಣ್ಣೆ ತರ ಇದ್ದಾಳೆ.

Sreekanth Daughter: ತೆಲುಗು ಚಿತ್ರರಂಗದಲ್ಲಿ ಹೀರೋ ಆಗಿ 90ರ ದಶಕದಲ್ಲಿ ಎಲ್ಲರ ಫೇವರೆಟ್ ಆಗಿದ್ದ ನಟ ಶ್ರೀಕಾಂತ್ ಅವರ ಬಗ್ಗೆ ಹೊಸದಾಗಿ ಹೇಳುವ ಅಗತ್ಯವಿಲ್ಲ. ಫ್ಯಾಮಿಲಿ ಹೀರೋ ಆಗಿ ಗುರುತಿಸಿಕೊಂಡಿದ್ದ ಶ್ರೀಕಾಂತ್ ಅವರು, ಈಗ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಮತ್ತು ವಿಲ್ಲನ್ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈಗಲೂ ಇವರು ಬ್ಯುಸಿ ಆಗಿದ್ದಾರೆ. ನಟ ಶ್ರೀಕಾಂತ್ ಅವರು ನಟಿ ಊಹಾ ಅವರೊಡನೆ ಮದುವೆಯಾದರು.

srikanth daughter latest photos Sreekanth Daughter:

ಇವರಿಬ್ಬರು ಒಂದು ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ಸಿನಿಮಾ ಶೂಟಿಂಗ್ ವೇಳೆ ಇಬ್ಬರಲ್ಲೂ ಪ್ರೀತಿ ಶುರುವಾಗಿತ್ತು. ನಂತರ ಮನೆಯವರ ಒಪ್ಪಿಗೆ ಪಡೆದು ಮದುವೆಯಾದರು. ಈ ಜೋಡಿಗೆ ಮೂವರು ಮಕ್ಕಳಿದ್ದು, ಊಹಾ ಅವರು ಮದುವೆ ಬಳಿಕ ನಟನೆಯನ್ನು ಬಿಟ್ಟು ಇಬ್ಬರು ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ. ಶ್ರೀಕಾಂತ್ ಅವರ್ ಮಗ ರೋಷನ್ ನಿರ್ಮಲಾ ಕಾನ್ವೆಂಟ್ ಸಿನಿಮಾ ಮೂಲಕ ಹೀರೋ ಆದರು, ಇತ್ತೀಚೆಗೆ ಪೆಲ್ಲಿ ಸಂದಡಿ ಸಿನಿಮಾ ಮೂಲಕ ಹೀರೋ ಆಗಿ ಉತ್ತಮವಾದ ಹೆಸರು ಪಡೆದರು. ಇದನ್ನು ಓದಿ..Pavithra Lokesh: ನರೇಶ್ ಮಾತ್ರ ಅಲ್ಲ, ನಟಿ ಪವಿತ್ರ ರವರಿಗೆ ಆ ಇಬ್ಬರ ನಂತರ ಮೇಲೆ ಫುಲ್ ಕ್ರಶ್ ಅಂತೇ. ಇರುವುದನ್ನು ಇದ್ದ ಹಾಗೆ ಹೇಳಿದ ನಟಿ. ಆ ಅದೃಷ್ಟವಂತರು ಯಾರು ಗೊತ್ತೇ?

ಇವರೊಡನೆ ಹೀರೋಯಿನ್ ಆಗಿ ಕನ್ನಡದ ಹುಡುಗಿ ಶ್ರೀಲೀಲಾ ನಟಿಸಿದ್ದರು. ಶ್ರೀಕಾಂತ್ ಅವರ ಮಗಳ ಹೆಸರು ಮೇಧಾ, ಇವರು ನೋಡುವುದಕ್ಕೆ ಬಹಳ ಸುಂದರವಾಗಿದ್ದಾರೆ. ಯಾವುದೇ ಹೀರೋಯಿನ್ ಗು ಕಮ್ಮಿ ಇಲ್ಲ ಎನ್ನುವ ಹಾಗಿದ್ದಾರೆ. ಇನ್ನು ಶ್ರೀಕಾಂತ್ ಅವರ ಮೂರನೇ ಮಗನ ಹೆಸರು ರೋಹನ್, ಮೂವರು ಕೂಡ ತಂದೆಯ ತಾಯಿಯ ಹಾಗೆ ಕಾಣುತ್ತಾರೆ. ಇತ್ತೀಚೆಗೆ ಇವರ ಕುಟುಂಬ ಒಂದು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು.

ಇಡೀ ಕುಟುಂಬ ಸಾಂಪ್ರದಾಯಿಕ ಉಡುಪಿನಲ್ಲಿ ಕಾಣಿಸಿಕೊಂಡಿದ್ದು, ಶ್ರೀಕಾಂತ್ ಅವರ ಮಗಳನ್ನು ನೋಡಿದರೆ, ಸ್ವರ್ಗದಿಂದ ಧರೆಗೆ ಇಳಿದು ಬಂದಿರುವ ದೇವತೆ ಹಾಗೆ ಕಾಣಿಸುತ್ತಿದ್ದಾರೆ ಎಂದು ನೆಟ್ಟಿಗರು ಇವರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಶ್ರೀಕಾಂತ್ ಅವರ ಮಗಳ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ಓದಿ..Tech News: ಬ್ಯಾನ್ ಅಗಿದು 74 ಕ್ಕೂ ಹೆಚ್ಚು ವಾಟ್ಸಪ್ಪ್ ಖಾತೆಗಳು- ಮೆಟಾ ಸಂಸ್ಥೆ ಯಾಕೆ ವಾಟ್ಸಪ್ಪ್ ಖಾತೆಗಳನ್ನು ಮುಚ್ಚುತ್ತಿದೆ ಗೊತ್ತೇ? ನೀವು ಈ ತಪ್ಪು ಮಾಡಬೇಡಿ.

Comments are closed.