Bangalore Floods: ಬೆಂಗಳೂರಿನಲ್ಲಿ ಮಳೆಯಿಂದ ಆಗುವ ಪ್ರವಾಹ ತಪ್ಪಿಸಲು ಎಷ್ಟು ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ ಗೊತ್ತೇ? ಮಾಸ್ಟರ್ ಪ್ಲಾನ್ ಎಂದರೇ ಎಷ್ಟು ಸಾವಿರ ಕೋಟಿ ಗೊತ್ತೇ??

Bangalore Floods: ಬೆಂಗಳೂರಿನಲ್ಲಿ ಈಗ ಪ್ರವಾಹದ ಭೀತಿ ಜೋರಾಗಿದೆ. ಸ್ವಲ್ಪ ಹೊತ್ತು ಜೋರಾಗಿ ಮಳೆ ಬಂದರು ಸಹ ಒಂದಲ್ಲಾ ಒಂದು ಅನಾಹುತಗಳು ನಡೆದು ಹೋಗುತ್ತಿದೆ. ಇತ್ತೀಚೆಗೆ ಬಂದ ಜೋರು ಮಳೆಯಿಂದ ಬೆಂಗಳೂರಿನ ಕೆ.ಆರ್ ಸರ್ಕಲ್ ನ ಅಂಡರ್ ಪಾಸ್ ಹತ್ತಿರ ಕಾರ್ ಸಿಕ್ಕಿಕೊಂಡು 22 ವರ್ಷದ ಹುಡುಗಿ ಮೃತರಾದ ಘಟನೆ ಎಲ್ಲರಿಗೂ ಆತಂಕ ತರಿಸಿತ್ತು. 658ಕಿಮೀ ರಸ್ತೆಯಲ್ಲಿ ಚರಂಡಿ ವ್ಯವಸ್ಥೆ ಮಾಡಿದ್ದರೆ, ಈ ಥರದ ಪರಿಸ್ಥಿತಿ ಬರುತ್ತಿರಲಿಲ್ಲ.

govt plan to stop bangaore floods Bangalore Floods:

ಇದಕ್ಕಾಗಿ 2,800 ಕೋಟಿ ರೂಪಾಯಿ ಖರ್ಚಾಗಬಹುದು ಎಂದು ನೈಟ್ ಫ್ರಾಂಕ್ ಇಂಡಿಯಾ ಸಂಸ್ಥೆ ವರದಿ ನೀಡಿದೆ. 2000ಇಸವಿಯ ನಂತರ ಈ ಸಂಸ್ಥೆ ಬೆಂಗಳೂರಿನಲ್ಲಿ ರಿಯಾಲ್ಟಿ ನಿರ್ಮಾಣಗಳನ್ನು ಜಾಸ್ತಿ ಮಾಡಿದೆ. ಆದರೆ ಇದುವರೆಗೂ ಸರಿಯಾದ ಚರಂಡಿ ವ್ಯಸ್ಥೆ ಆಗಿಲ್ಲ ಎಂದು ಸಂಸ್ಥೆ ತಿಳಿಸಿದೆ. ಕೆರೆಗಳ ಸುತ್ತ ಇರುವ ರಾಜಕಾಲುವೆಗಳ ಮೇಲೆ ರಿಯಾಲ್ಟಿ ಅಭಿವೃದ್ಧಿ ಆಗಿದ್ದು, ಇದರಿಂದ ದೊಡ್ಡ ಪ್ರವಾಹ ಉಂಟಾಗುತ್ತಿದೆ. ನಮ್ಮ ದೇಶ ಆರ್ಥಿಕವಾಗಿ ಬೆಳವಣಿಗೆ ಕಾಣಲು ಬೆಂಗಳೂರು ಅಗ್ರಸ್ಥಾನ ವಹಿಸಿದೆ. ಇದನ್ನು ಓದಿ..Gas cylinder: ಜೂನ್ ನ ಆರಂಭದಲ್ಲಿಯೇ ಶುಭಾರಂಭ- ಮತ್ತಷ್ಟು ಕಡಿಮೆಯಾದ ಸಿಲಿಂಡರ್ ಬೆಲೆ. ಎಷ್ಟಾಗಿದೆ ಗೊತ್ತೇ?? ಕುಣಿದು ಎರಡು ಸ್ಟೆಪ್ ಹಾಕಿ.

ಈ ಕಾರಣಕ್ಕೆ ಆದಷ್ಟು ಬೇಗ ಚರಂಡಿ ವ್ಯವಸ್ಥೆ ಆಗುವುದು ಒಳ್ಳೆಯದು ಎಂದು ವರದಿ ನೀಡಿದೆ. 2000ದಲ್ಲಿ 37% ಬಿಲ್ಟ್ ಅಪ್ ಪ್ರದೇಶ ಇತ್ತು, ಆದರೆ 2020ರ ಸಮಯಕ್ಕೆ 93% ಆಗಿತ್ತು. ಬೆಂಗಳೂರಿನಲ್ಲಿ, 842ಕಿಮೀ ಪ್ರೈಮರಿ ಮತ್ತು ಸೆಕೆಂಡರಿ ಚರಂಡಿಗಳಿವೆ. ಬೆಂಗಳೂರಿನ ಜನಸಂಖ್ಯೆ ಈಗ 1.8ಕೋಟಿ ಆಗಬಹುದು ಎನ್ನಲಾಗುತ್ತಿದೆ. ಮೇ ತಿಂಗಳಿನಲ್ಲಿ 301.1 mm ಮಳೆಯಾಗಿದೆ ಎಂದು ವರದಿಯ ಪ್ರಕಾರ ತಿಳಿದುಬಂದಿದೆ.

1958ರಲ್ಲಿ 257.1mm ಮಳೆಯಾಗಿತ್ತು, ಇದನ್ನು ಕೂಡ ದಾಟಿದೆ. ಬೆಂಗಳೂರಿನಲ್ಲಿ ಚರಂಡಿ ವ್ಯವಸ್ಥೆ ಚೆನ್ನಾಗಿಲ್ಲದೆ ಇರುವುದರಿಂದ ಮಳೆ ನೀರು ತಗ್ಗು ಪ್ರದೇಶಗಳಲ್ಲಿ ನಿಲ್ಲುತ್ತದೆ. ಶಿವಾನಂದ ಸರ್ಕಲ್, ಬನ್ನೇರಘಟ್ಟ ರಸ್ತೆಯ ಸಾಗರ್ ಆಸ್ಪತ್ರೆ ಜಂಕ್ಷನ್, ಲಿಂಗರಾಜಪುರಂ ಅಂಡರ್ ಪಾಸ್, ಚಿಕ್ಕಪೇಟೆ ಮೇನ್ ರೋಡ್, ಸ್ಯಾಂಕಿ ರೋಡ್, ಕೆ.ಆರ್ ಸರ್ಕಲ್ ಅಂಡರ್ ಪಾಸ್, ಓಲ್ಡ್ ಮದ್ರಾಸ್ ರೋಡ್.. ಇದನ್ನು ಓದಿ..Dam Empty Case: ಆತನ ಆಸ್ತಿ ಕೋಟಿ ಕೋಟಿ, ಡ್ಯಾಮ್ ಖಾಲಿ ಮಾಡಿಸಿದಕ್ಕೆ ವಿಧಿಸಿದ ಚಿಲ್ಲರೆ ದಂಡ ಎಷ್ಟು ಗೊತ್ತೇ?? ಈ ಖುಷಿಗೆ ದಂಡ ಬೇಕೇ?? ಶಾಕ್ ಆಗಿ ಶೇಕ್ ಆದ ನೆಟ್ಟಿಗರು.

ಹಾಗೂ ಇನ್ನಿತರ ಕಡೆಗಳಲ್ಲಿ ಚರಂಡಿ ವ್ಯವಸ್ಥೆ ಸುಧಾರಿಸಬೇಕಿದೆ. 2023-24ರ ಬಜೆಟ್ ನಲ್ಲಿ ಕರ್ನಾಟಕ ಸರ್ಕಾರವು ಚರಂಡಿ ವ್ಯವಸ್ಥೆಗೆ 3000 ಕೋಟಿ ರೂಪಾಯಿಗಳನ್ನು ನೀಡಿದೆ. ಬೆಂಗಳೂರಿನಲ್ಲಿ ಚರಂಡಿ ವ್ಯವಸ್ಥೆ ಸರಿಹೋದರೆ ಮಾತ್ರ, ಪ್ರವಾಹ ಸಮಸ್ಯೆಗೆ ಪರಿಹಾರ ಆಗಿದೆ.

Comments are closed.