Horoscope: ಕಷ್ಟ ಕೊಡು ರಾಹು ಅದೃಷ್ಟ ಕೊಟ್ಟರೆ ಹೇಗಿರುತ್ತದೆ ಗೊತ್ತೇ?? ಕೋಟಿ ಕೋಟಿ ಲಾಭ- ಯಾವ ರಾಶಿಗಳಿಗೆ ಗೊತ್ತೇ? ಸ್ವಲ್ಪ ಪ್ರಯತ್ನ ಬೇಕು ಅಷ್ಟೇ.

Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಹು ಗ್ರಹವನ್ನು ನೆರಳಿನ ಗ್ರಹ ಎಂದು ಕರೆಯುತ್ತಾರೆ. ಈ ಗ್ರಹವು ಜಾತಕದಲ್ಲಿ ಒಳ್ಳೆಯ ಸ್ಥಾನದಲ್ಲಿ ಇರದೇ ಹೋದರೆ ಆ ವ್ಯಕ್ತಿಯ ಜೀವನಕ್ಕೆ ತೊಂದರೆ ಉಂಟಾಗುತ್ತದೆ. ಈಗ ರಾಹು ಗ್ರಹವು ಮೇಷ ರಾಶಿಯಲ್ಲಿದ್ದು, ಇದರಿಂದ ಕೆಲವು ರಾಶಿಗಳಿಗೆ ಪ್ರಯೋಜನವೇ ಆಗುತ್ತದೆ. ಒಳ್ಳೆಯ ಫಲ ಪಡೆಯುವ ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

guru 2 Horoscope:

ವೃಶ್ಚಿಕ ರಾಶಿ :- ಈ ರಾಶಿಯ 6ನೇ ಮನೆಗೆ ರಾಹುವಿನ ಪ್ರವೇಶವಾಗಿದೆ. ಈ ವೇಳೆ ನಿಮಗೆ ಕೆಲಸಕ್ಕೆ ಸಂಬಂಧಿಸಿದ ಹಾಗೆ ಒಳ್ಳೆಯ ಅವಕಾಶಗಳು ಸಿಗುತ್ತದೆ. ನೀವು ಈ ವೇಳೆ ಚೆನ್ನಾಗಿ ಕೆಲಸ ಮಾಡುವುದರಿಂದ ಕೆಲಸದಲ್ಲಿ ಇನ್ಕ್ರಿಮೆಂಟ್ ಸಿಗುತ್ತದೆ. ಆರೋಗ್ಯದ ಬಗ್ಗೆ ಹುಷಾರಾಗಿರಿ. ಇದನ್ನು ಓದಿ..Horoscope: ಅನುಮಾನ ಬೇಡವೇ ಬೇಡ, ಸೂರ್ಯ ದೇವನೇ ನಿಂತು 15 ನೇ ತಾರೀಕಿನಿಂದ ಅದೃಷ್ಟ ಕೊಡಲಿದ್ದಾರೆ, ಅದು ಈ ರಾಶಿಗಳ ಜನರಿಗೆ ಮಾತ್ರ. ಯಾರಿಗೆ ಗೊತ್ತೇ?

ಸಿಂಹ ರಾಶಿ :- ರಾಹು ಈ ರಾಶಿಯ 10ನೇ ಮನೆಯಲ್ಲಿದೆ. ಈ ವೇಳೆ ನೀವು ಕೆಲಸದ ವಿಷಯದಲ್ಲಿ ಒಳ್ಳೆಯ ಫಲಿತಾಂಶ ಪಡೆಯುತ್ತೀರಿ. ನಿಮ್ಮ ಗುರಿಗಳನ್ನು ಸುಲಭವಾಗಿ ತಲುಪುತ್ತೀರಿ. ಮನೆಯವರ ಜೊತೆಗೆ ಒಳ್ಳೆಯ ದಮಯ ಕಳೆಯುತ್ತೀರಿ. ಪ್ರಯಾಣ ಮಾಡುವುದಕ್ಕೆ ಹಣ ಖರ್ಚಾಗಬಹುದು. ಈ ವೇಳೆ ನಿಮ್ಮ ಮೇಲೆ ಆಗುವ ಕೆಟ್ಟ ದೃಷ್ಟಿಗಳಿಂದ ಮುಕ್ತಿ ಪಡೆಯಲು ಶಿವಲಿಂಗಕ್ಕೆ ಅಭಿಷೇಕ ಮಾಡಿ.

ಕರ್ಕಾಟಕ ರಾಶಿ :- ಈ ರಾಶಿಯ 10ನೇ ಮನೆಯಲ್ಲಿ ರಾಹು ಇದ್ದಾನೆ, ಈ ವೇಳೆ ಎಲ್ಲಾ ಕೆಲಸದಲ್ಲೂ ಯಶಸ್ಸು ಪಡೆಯುತ್ತೀರಿ. ಹಣಕಾಸಿನ ವಿಷಯದಲ್ಲಿ ಲಾಭ ಸಿಗುತ್ತದೆ. ಐಟಿ ಕ್ಷೇತ್ರದಲ್ಲಿ ಇರುವವರಿಗೆ ಇದು ಅದೃಷ್ಟದ ಸಮಯ. ಈ ವೇಳೆ ಹಣ ಜಾಸ್ತಿ ಬರುತ್ತದೆ. ಬ್ಯುಸಿನೆಸ್ ನಲ್ಲಿ ಇರುವವರಿಗೆ ಹೆಚ್ಚು ಲಾಭ ಸಿಗುತ್ತದೆ. ನಿಮ್ಮ ಆರೋಗ್ಯ ಸಮಸ್ಯೆಗಳು ಕೂಡ ದೂರವಾಗುತ್ತದೆ. ಇದನ್ನು ಓದಿ..Horoscope: ನೋಡ್ರಪ್ಪಾ ನಂಬಿಲ್ಲ ಅಂದ್ರೆ ನಿಮ್ಮ ಹಣೆ ಬರಹ- ಸಿದ್ಧಯೋಗ ಆರಂಭ, ಈ ರಾಶಿಗಳು ಕೈ ಇಟ್ಟರೆ ಕೆಲಸ ಯಶಸ್ಸು, ಹಣಕ್ಕೆ ಅಂತೂ ಕೋರತಯೇ ಇಲ್ಲ. ಯಾರಿಗೆ ಗೊತ್ತೆ?

ಕುಂಭ ರಾಶಿ :- ಈ ರಾಶಿಯ 3ನೇ ಮನೆಯಲ್ಲಿ ರಾಹು ಇದ್ದಾನೆ. ಈ ವೇಳೆ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ಬ್ಯುಸಿನೆಸ್ ಚೆನ್ನಾಗಿ ಮಾಡಲು ಬೇರೆ ಮಾರ್ಗಗಳು ಸಿಗುತ್ತದೆ. ಕೆಲಸದಲ್ಲಿ ಬದಲಾವಣೆ ಕಾಣುತ್ತೀರಿ, ಹೆಚ್ಚಿನ ಪ್ರಯೋಜನ ಸಿಗುತ್ತದೆ.

Comments are closed.