Railway Jobs: ಪರರಾಜ್ಯದವರು ಕಾದು ಕುಳಿತಿದ್ದ ಹುದ್ದೆಗಳಿಗೆ ಅರ್ಜಿ ಆಹ್ವಾನ- ಇಂದೇ ಅರ್ಜಿ ಹಾಕಿ, ತಡಮಾಡಿದವರಿಗೆ ಬೇರೆಯವರಿಗೆ ಹೋಗುತ್ತದೆ.

Railway Jobs: ರೈಲ್ ಇನ್ಫ್ರಾಸ್ಟ್ರಕ್ಚರ್ ಡೆವೆಲಪ್ಮೆಂಟ್ ಕಂಪನಿ ಕರ್ನಾಟಕ ಲಿಮಿಟೆಡ್ (Rail Infrastructure Development Company Karnataka Limited) ಇಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಆದೇಶ ನೀಡಿದ್ದು, ಒಟ್ಟು 15 ಮ್ಯಾನೇಜರ್, ಜೆನೆರಲ್ ಮ್ಯಾನೇಜರ್ ಹುದ್ದೆಗಳು ಖಾಲಿ ಇದೆ. ಬೆಂಗಳೂರಿನಲ್ಲಿ ಕೆಲಸ ಸಿಗಲಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 30, ಆಸಕ್ತಿ ಇರುವವರು ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಯ ಬಗ್ಗೆ ಪೂರ್ತಿ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ನೋಡಿ..

raiway jobs openings Railway Jobs:

ಖಾಲಿ ಇರುವ ಹುದ್ದೆಗಳ ಮಾಹಿತಿ ಹೀಗಿದೆ.. ಜನರಲ್ ಮ್ಯಾನೇಜರ್ 2 ಹುದ್ದೆಗಳು, ಎಜಿಎಂ/ಜೆಜಿಎಂ/ ಸಿವಿಲ್/ ಕನ್​ಸ್ಟ್ರಕ್ಷನ್ 2 ಹುದ್ದೆಗಳು, ಡಿಜಿಎಂ/ ಸೀನಿಯರ್ ಮ್ಯಾನೇಜರ್/ ಸೋಷಿಯಲ್ & ಎನ್ವಿರಾನ್​ಮೆಂಟ್ ಎಕ್ಸ್​ಪರ್ಟ್ 1 ಹುದ್ದೆ, ಮ್ಯಾನೇಜರ್/ ಡೆಪ್ಯುಟಿ ಮ್ಯಾನೇಜರ್/ ಅಸಿಸ್ಟೆಂಟ್ ಮ್ಯಾನೇಜರ್ 7 ಹುದ್ದೆಗಳು, ಸೀನಿಯರ್ ಎಕ್ಸಿಕ್ಯೂಟಿವ್ 3 ಹುದ್ದೆಗಳು. ಕೆಲಸಕ್ಕೆ ಬೇಕಿರುವ ವಯೋಮಿತಿ ಹೀಗಿದೆ, ಜನರಲ್ ಮ್ಯಾನೇಜರ್ ಕೆಲಸಕ್ಕೆ ಸಿವಿಲ್ ಅತವಾ EEE ವಿಷಯದಲ್ಲಿ BE ಅಥವಾ BTech ಮಾಡಿರಬೇಕು. ಎಜಿಎಂ/ಜೆಜಿಎಂ/ ಸಿವಿಲ್/ ಕನ್​ಸ್ಟ್ರಕ್ಷನ್ ಕೆಲಸಕ್ಕೆ ಸಿವಿಲ್ ಇಂಜಿನಿಯರಿಂಗ್ ಮಾಡಿರಬೇಕು. ಡಿಜಿಎಂ/ ಸೀನಿಯರ್ ಮ್ಯಾನೇಜರ್/ ಸೋಷಿಯಲ್ & ಎನ್ವಿರಾನ್​ಮೆಂಟ್ ಎಕ್ಸ್​ಪರ್ಟ್ ಕೆಲಸಕ್ಕೆ BE/BTech ಅಥವಾ ME/MTech ಮಾಡಿರಬೇಕು. ಮ್ಯಾನೇಜರ್/ ಡೆಪ್ಯುಟಿ ಮ್ಯಾನೇಜರ್/ ಅಸಿಸ್ಟೆಂಟ್ ಮ್ಯಾನೇಜರ್ ಕೆಲಸಕ್ಕೆ ಮಾಸ್ಟರ್ ಡಿಗ್ರಿ ಮುಗಿಸಿರಬೇಕು. ಸೀನಿಯರ್ ಎಕ್ಸಿಕ್ಯೂಟಿವ್ ಹುದ್ದೆಗೆ ಪದವಿ ಮುಗಿಸಿರಬೇಕು. ಇದನ್ನು ಓದಿ..Mobile Theft: ನಿಮ್ಮ ಮೊಬೈಲ್ ಕಳೆದು ಹೋದರೆ, ತಕ್ಷಣವೇ ಹುಡುಕುವುದು ಹೇಗೆ ಗೊತ್ತೇ? ಅದೊಂದು ಮೆಸೇಜ್ ಹಾಕಿ ಸಾಕು. ಅಷ್ಟೇ. ಮೊಬೈಲ್ ವಾಪಸ್ಸು ಬರುತ್ತದೆ. ಯಾರಿಗೆ ಗೊತ್ತೇ?

ಕೆಲಸಕ್ಕೆ ಅಗತ್ಯವಿರುವ ವಯೋಮಿತಿ ಹೀಗಿದೆ.. ಜನರಲ್ ಮ್ಯಾನೇಜರ್, ಎಜಿಎಂ/ಜೆಜಿಎಂ/ ಸಿವಿಲ್/ ಕನ್​ಸ್ಟ್ರಕ್ಷನ್, ಡಿಜಿಎಂ/ ಸೀನಿಯರ್ ಮ್ಯಾನೇಜರ್/ ಸೋಷಿಯಲ್ & ಎನ್ವಿರಾನ್​ಮೆಂಟ್ ಎಕ್ಸ್​ಪರ್ಟ್, ಮ್ಯಾನೇಜರ್/ ಡೆಪ್ಯುಟಿ ಮ್ಯಾನೇಜರ್/ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ 55 ವರ್ಷದ ಒಳಗಿರಬೇಕು. ಸೀನಿಯರ್ ಎಕ್ಸಿಕ್ಯೂಟಿವ್ ಹುದ್ದೆಗೇ 40 ವರ್ಷದ ಒಳಗಿರಬೇಕು. ಈ ಕೆಲಸಕ್ಕೆ ತಿಂಗಳ ಸಂಬಳ ಹೀಗಿರುತ್ತದೆ.. ಜನರಲ್ ಮ್ಯಾನೇಜರ್ ಕೆಲಸಕ್ಕೆ ತಿಂಗಳಿಗೆ ₹ 2,61,000 ರೂಪಾಯಿ, ಎಜಿಎಂ/ಜೆಜಿಎಂ/ ಸಿವಿಲ್/ ಕನ್​ಸ್ಟ್ರಕ್ಷನ್ ಕೆಲಸಕ್ಕೆ ಇನ್ನು ನಿಗದಿ ಮಾಡಿಲ್ಲ. ಡಿಜಿಎಂ/ ಸೀನಿಯರ್ ಮ್ಯಾನೇಜರ್/ ಸೋಷಿಯಲ್ & ಎನ್ವಿರಾನ್​ಮೆಂಟ್ ಎಕ್ಸ್​ಪರ್ಟ್ ಕೆಲಸಕ್ಕೆ ತಿಂಗಳಿಗೆ ₹ 1,47,250 ಇಂದ ₹1,12,000 ರಪಾಯಿ ಇರಬಹುದು. ಮ್ಯಾನೇಜರ್/ ಡೆಪ್ಯುಟಿ ಮ್ಯಾನೇಜರ್/ ಅಸಿಸ್ಟೆಂಟ್ ಮ್ಯಾನೇಜರ್ ಕೆಲಸಕ್ಕೆ ತಿಂಗಳ ಸಂಬಳ ₹ 53,000 ರಿಂದ 80,000 ವರೆಗು ಇರುತ್ತದೆ. ಸೀನಿಯರ್ ಎಕ್ಸಿಕ್ಯೂಟಿವ್ ಹುದ್ದೆಗೆ ತಿಂಗಳ ಸಂಬಳ ₹30,000 ರಿಂದ 39,000 ವರೆಗು ಇರುತ್ತದೆ.

ಕೆಲಸಕ್ಕೆ ಆಯ್ಕೆ ಮಾಡಿಕೊಳ್ಳುವುದು ಲಿಖಿತ ಪರೀಕ್ಷೆ ಮತ್ತು ಇಂಟರ್ವ್ಯೂ ಮೂಲಕ. ಕೆಲಸಕ್ಕೆ ಆಸಕ್ತಿ ಇರುವವರು ಈ http://kride.in ವೆಬ್ಸೈಟ್ ಇಂದ ಆನ್ಲೈನ್ ಅರ್ಜಿ ಸಲ್ಲಿಸಿ. ಅಥವಾ ಇಲ್ಲಿಂದ ಅಪ್ಲಿಕೇಶನ್ ಡೌನ್ಲೋಡ್ ಮಾಡಿ, ಫಿಲ್ ಮಾಡಿ, ಎಲ್ಲಾ ದಾಖಲೆಗಳ ಜೊತೆಗೆ..
ವ್ಯವಸ್ಥಾಪಕ ನಿರ್ದೇಶಕರು
ರೈಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಂಪನಿ (ಕರ್ನಾಟಕ) ಲಿಮಿಟೆಡ್
ಸಂಪರ್ಕ ಸೌಧ
1ನೇ ಮಹಡಿ
ಓರಿಯನ್ ಮಾಲ್ ಎದುರು
ಡಾ. ರಾಜ್‌ಕುಮಾರ್ ರಸ್ತೆ
ರಾಜಾಜಿನಗರ 1ನೇ ಬ್ಲಾಕ್
ಬೆಂಗಳೂರು-560010
ಕರ್ನಾಟಕ… ಈ ಅಡ್ರೆಸ್ ಗೆ ಕಳಿಸಿ. ಅರ್ಜಿ ಹಾಕಲು ಕೊನೆಯ ದಿನಾಂಕ ಜೂನ್ 30. ಇದನ್ನು ಓದಿ..Traffic Rules: ವಾಹನ ಸವಾರರಿಗೆ ಖಡಕ್ ಎಚ್ಚರಿಕೆ ರವಾನಿಸಿದ ಡಿಜಿಪಿ- ರೋಡ್ ನಲ್ಲಿ ನಿಯಮ ಉಲ್ಲಂಘ ಮಾಡಿದರೆ, ಅಷ್ಟೇ .. ಏನಾಗಿದೆ ಗೊತ್ತೇ?

Comments are closed.