Mobile Theft: ನಿಮ್ಮ ಮೊಬೈಲ್ ಕಳೆದು ಹೋದರೆ, ತಕ್ಷಣವೇ ಹುಡುಕುವುದು ಹೇಗೆ ಗೊತ್ತೇ? ಅದೊಂದು ಮೆಸೇಜ್ ಹಾಕಿ ಸಾಕು. ಅಷ್ಟೇ. ಮೊಬೈಲ್ ವಾಪಸ್ಸು ಬರುತ್ತದೆ. ಯಾರಿಗೆ ಗೊತ್ತೇ?

Mobile Theft: ಮೊಬೈಲ್ ಕಳೆದುಕೊಳ್ಳುವುದು ಈಗ ಹೆಚ್ಚಾಗುತ್ತಲೇ. ಮೊಬೈಲ್ ಕಳ್ಳತನ ಅಥವಾ ನೆನಪಿಲ್ಲದೆ ಎಲ್ಲೋ ಬಿಟ್ಟುಬಿಡುವುದು ಇದೆಲ್ಲಾ ಹೆಚ್ಚಾಗುತ್ತಿದ್ದು, ಹೀಗೆ ಒಂದು ವೇಳೆ ನಿಮ್ಮ ಮೊಬೈಲ್ ಕಳೆದು ಹೋದರೆ, ಪೊಲೀಸ್ ಸ್ಟೇಶನ್ ತೆ ಹೋಗಿ ದೂರು ಕೊಡಬೇಕಾ? ಮೊದಲು ಏನು ಮಾಡಬೇಕು ಎನ್ನುವ ಗೊಂದಲ ಎಲ್ಲರಲ್ಲೂ ಇರುತ್ತದೆ. ಈಗ ಮನುಷ್ಯರ ಎಲ್ಲಾ ಡೇಟಾ ಅವರ ಮೊಬೈಲ್ ನಲ್ಲಿಯೇ ಇರುತ್ತದೆ. ಹಾಗಾಗಿ ಮೊಬೈಲ್ ಬಹಳ ಮುಖ್ಯ.

how to get you mobile back 1 Mobile Theft:

ಎಲ್ಲವೂ ಮೊಬೈಲ್ ನಲ್ಲಿಯೇ ಇರುವಾಗ, ಅದೇ ಮೊಬೈಲ್ ಕಳೆದು ಹೋದರೆ ಇನ್ನಷ್ಟು ತೊಂದರೆ ಆಗುತ್ತದೆ. ಮೊಬೈಲ್ ಕಳೆದು ಹೋಯಿತು ಎಂದು ಪೊಲೀಸ್ ಸ್ಟೇಶನ್ ಗೆ ಹೋಗಿ ದೂರು ಕೊಟ್ಟರೆ ನಾಮಕಾವಸ್ಥೆಗೆ ದೂರು ತೆಗೆದುಕೊಳ್ಳುತ್ತಾರೆ ಹೊರತು ಅದರಿಂದ ಏನು ಆಗುವುದಿಲ್ಲ. ಆದರೆ ಈಗ ಮಂಗಳೂರು ಜಿಲ್ಲೆಯು ಕಳೆದು ಹೋದ ಮೊಬೈಲ್ ಅನ್ನು ಮರಳಿ ಪಡೆಯಲು ಹೊಸದೊಂದು ವಿಧಾನವನ್ನು ಹೊರತಂದಿದೆ. ಈ ಮೂಲಕ ನೀವು ಸುಲಭವಾಗಿ ನಿಮ್ಮ ಕಳೆದುಹೋದ ಮೊಬೈಲ್ ಅನ್ನು ಮರಳಿ ಪಡೆಯಬಹುದು.. ಇದನ್ನು ಓದಿ..BEL Jobs: ಕೆಲಸ ಬೇರೆ ರಾಜ್ಯದವರಿಗೆ ಹೋಗುತ್ತಿದೆ ಎನ್ನುವ ಮುನ್ನ, ಮೊದಲು BEL ನಲ್ಲಿ ಅರ್ಜಿ ಹಾಕಿ. ತಿಂಗಳಿಗೆ 50 ಸಾವಿರ ಸಂಬಳ. ಏನು ಮಾಡಬೇಕು ಗೊತ್ತೇ?

ಒಂದು ವೇಳೆ ನಿಮ್ಮ ಮೊಬೈಲ್ ಕಳೆದು ಹೋದಲ್ಲಿ, ಮತ್ತೊಂದು ಮೊಬೈಲ್ ಇಂದ Hi ಎಂದು 8277949183 ಈ ನಂಬರ್ ಗೆ ಮೆಸೇಜ್ ಮಾಡಿ. ಇಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಲಾಗುತ್ತದೆ, ಮೊಬೈಲ್ IMEI ನಂಬರ್ ಸೇರಿದಂತೆ ಇನ್ನು ಕೆಲವು ಮಾಹಿತಿ ಕೇಳುತ್ತಾರೆ, ಅದೆಲ್ಲದಕ್ಕೂ ಸರಿಯಾಗಿ ಉತ್ತರಿಸಿ. ಇದರ ಅನುಸಾರ ಪೊಲೀಸರು ಕಾರ್ಯಾಚರಣೆ ಶುರು ಮಾಡುತ್ತಾರೆ. ಟೆಕ್ನಾಲಜಿ ಮೂಲಕ, ನಿಮ್ಮ ಮೊಬೈಲ್ ಅನ್ನು ಯಾರೇ ಬಳಸುವುದಕ್ಕೆ ಶುರು ಮಾಡಿದರು ತಕ್ಷಣವೇ ಅವರ ಲೋಕೇಶನ್ ಗೊತ್ತಾಗುತ್ತದೆ.

ಈ ಮೂಲಕ ಕಳೆದುಹೋದ ಮೊಬೈಲ್ ಅನ್ನು ಸುಲಭವಾಗಿ ಪತ್ತೆ ಮಾಡಬಹುದು. ಮಂಗಳೂರಿನಲ್ಲಿ ಮೊಬೈಲ್ ಕಳೆದುಕೊಂಡವರು ಈ ಹೆಲ್ಪ್ ಲೈನ್ ಮೂಲಕ ಕಂಪ್ಲೇಂಟ್ ನೀಡಿದ್ದು, ಅವರಿಗೆ ಮತ್ತೆ ಮೊಬೈಲ್ ಸಿಕ್ಕಿದೆ. ಪೊಲೀಸ್ ಕಮಿಷನರ್ ಆಗಿರುವ ಕುಲ್ದೀಪ್ ಜೈನ್ ಅವರು ಮೊಬೈಲ್ ಕಳೆದುಕೊಂಡವರಿಗೆ ಮೊಬೈಲ್ ಗಳನ್ನು ಪತ್ತೆ ಮಾಡಿ ಹಿಂದಿರುಗಿಸುತ್ತಿದ್ದಾರೆ. ಇದನ್ನು ಓದಿ..ATM: ನೀವು ಎಟಿಎಂ ನಲ್ಲಿ ಹಣ ತೆಗೆಯುತ್ತಿರ?? ಹಾಗಿದ್ದರೆ ಸಿಹಿ ಸುದ್ದಿ- ಕೊನೆಗೂ ಬೇಕಾದುದನ್ನು ನೀಡಿದ ಎಟಿಎಂ. ಸುದ್ದಿ ಕೇಳಿದರೆ, ಕುಣಿದು ಸ್ಟೆಪ್ ಹಾಕ್ತಿರಾ.

Comments are closed.