Google Pay: ಗೂಗಲ್ ಪೇ ನಲ್ಲಿ ಮತ್ತೊಂದು ಮಸ್ತ್ ವೈಶಿಷ್ಯತೇ- ಇನ್ನು ಮುಂದೆ ನಿಮಗೆ ಎಟಿಎಂ ಕಾರ್ಡ್ ಬೇಕಾಗೇ ಇಲ್ಲ. ಯಾಕೆ ಗೊತ್ತೇ??

Google Pay: ಗೂಗಲ್ ಪೇ ಬಳಸುವವರಿಗೆ ಒಂದು ಗುಡ್ ನ್ಯೂಸ್ ಸಿಕ್ಕಿದೆ. ಇದೀಗ ಗೂಗಲ್ ಪೇ ನಲ್ಲಿ ಹೊಸ ವೈಶಿಷ್ಟ್ಯತೆ ಬಂದಿದೆ, ಗೂಗಲ್ ಪೇ ಬಳಸುವವರು NPCI ಗೆ ಗೂಗಲ್ ಪೇ ಮೂಲಕ ರಿಜಿಸ್ಟರ್ ಅಗಬಹುದು. ಆಧಾರ್ ಆಧಾರಿತ UPI ಆನ್ ಬೋರ್ಡಿಂಗ್ ಮೂಲಕ ಗೂಗಲ್ ಪೇ ಬಳಸುವವರು ಡೆಬಿಟ್ ಕಾರ್ಡ್ ಮಾತೃ UPI pin ಅನ್ನು ಲಿಂಕ್ ಮಾಡಿ ಕೊಳ್ಳಬಹುದು. ಕೋಟಿಗಟ್ಟಲೇ ಜನರು ಬಳಸುತ್ತಿದ್ದಾರೆ ಹಾಗಾಗಿ ಈ ವಿಶೇಷತೆ UPI ಐಡಿಗಳನ್ನು ಲಿಂಕ್ ಮಾಡಲು ಹಾಗೂ ಡಿಜಿಟಲ್ ಆಗಿ ಹಣ ಪಾವತಿ ಮಾಡಲು ಸಹಾಯ ಮಾಡುತ್ತದೆ.

g pay will not ask for debit card Google Pay:

ಆಧಾರ್ ಜೊತೆಗೆ UPI ಪೇಮೆಂಟ್ ಮಾಡುವ ಆಯ್ಕೆ ಈಗ ಕೆಲವು ಬ್ಯಾಂಕ್ ಗ್ರಾಹಕರಿಗೆ ಮಾತ್ರ ಲಭ್ಯವಿದೆ. ಪ್ರಸ್ತುತ ಭಾರತದಲ್ಲಿ 22 ಬ್ಯಾಂಕ್ ಗಳ ಗ್ರಾಹಕರು ಆಧಾರ್ ದೃಢೀಕರಣ ಮಾಡಿಸಿ ಗೂಗಲ್ ಪೇ ಬಳಸುತ್ತಿದ್ದಾರೆ. ಆಧಾರ್ ಮೂಲಕ UPI ಪೇಮೆಂಟ್ ಮಾಡಲು ನೀವು ಬ್ಯಾಂಕ್ ನಲ್ಲಿ ಅಕೌಂಟ್ ಲಿಂಕ್ ಮಾಡಿರುವ ಫೋನ್ ನಂಬರ್ ಮತ್ತು ಆಧಾರ್ ಕಾರ್ಡ್ ಗೆ ಲಿಂಕ್ ಮಾಡಿರುವ ಫೋನ್ ನಂಬರ್ ಎರಡು ಒಂದೇ ಆಗಿರಬೇಕು. ಹಾಗೆಯೇ ನಿಮ್ಮ ಬ್ಯಾಂಕ್ ಅಕೌಂಟ್ ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಆಗಿರಬೇಕು. ಇದನ್ನು ಓದಿ..News: ಅಧಿಕಾರಿಗಳು ಲಂಚ ತೆಗೆದುಕೊಂಡು ಸಿಕ್ಕಿಬಿದ್ದಾಗ ಅಲ್ಲಿ ಪಿಂಕ್ ಬಾಟಲಿ ಇಡುತ್ತಾರೆ, ಇದಕ್ಕೆ ಕಾರಣವೇನು ಗೊತ್ತೇ?

ಆಧಾರ್ ಅನ್ನು UPI ಜೊತೆಗೆ ಲಿಂಕ್ ಮಾಡುವುದು ಹೀಗೆ..
*UPI ಅಪ್ಲಿಕೇಶನ್ ಗೆ ಹೋಗಿ ಅಲ್ಲಿ ಹೊಸ UPI ಪಿನ್ ಸೆಟ್ ಮಾಡುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ
*ಈಗ ಆಧಾರ್ ಮೂಲಕ ವೆರಿಫಿಕೇಶನ್ ಆಯ್ಕೆ ಮಾಡಿ
*ಈಗ ಪಾಪ್ ಅಪ್ ವಿಂಡೋ ಬರುತ್ತದೆ
*ಇಲ್ಲಿ ಆಧಾರ್ ಕಾರ್ಡ್ ನ ಕೊನೆಯ 6 ನಂಬರ್ ಗಳನ್ನು ಆಯ್ಕೆ ಮಾಡಿ
*ಈಗ ನಿಮ್ಮ ನಂಬರ್ ಗೆ ಬರುವ OTP ಯನ್ನು ಎಂಟ್ರಿ ಮಾಡಿ
*ಮತ್ತೊಮ್ಮೆ ಆಕ್ಸೆಪ್ಟ್ ಮಾಡಿ
*ಈಗ ನಿಮ್ಮ ಹೊಸ UPI ಪಿನ್ ಹಾಕಿ ಅದನ್ನು ಕನ್ಫರ್ಮ್ ಮಾಡಿ.

ATM ಕಾರ್ಡ್ ಇಲ್ಲದೆ ಇದ್ದು UPI ಬಳಸಬೇಕು ಎಂದುಕೊಳ್ಳುವವರು ಒಂದು ವಿಷಯವನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಆಧಾರ್ OTP ಮೂಲಒಳ UPI ಪಡೆಯಲು ನಿಮ್ಮ ಮೊಬೈಲ್ ನಂಬರ್ ತುಂಬಾ ಮುಖ್ಯ. ಆಧಾರ್ ಕಾರ್ಡ್ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿರಬೇಕು. ಹೀಗಿದ್ದಾಗ ಮಾತ್ರ UPI ಬಳಕೆ ಮಾಡಬಹುದು. ಇದನ್ನು ಓದಿ..ATM: ನೀವು ಎಟಿಎಂ ನಲ್ಲಿ ಹಣ ತೆಗೆಯುತ್ತಿರ?? ಹಾಗಿದ್ದರೆ ಸಿಹಿ ಸುದ್ದಿ- ಕೊನೆಗೂ ಬೇಕಾದುದನ್ನು ನೀಡಿದ ಎಟಿಎಂ. ಸುದ್ದಿ ಕೇಳಿದರೆ, ಕುಣಿದು ಸ್ಟೆಪ್ ಹಾಕ್ತಿರಾ.

Comments are closed.