Yuvaraj: ವಿಶ್ವಕಪ್ ಹೀರೋ ಯುವರಾಜ್ ವಿರುದ್ಧ ಮುಗಿಬಿದ್ದ ತೆಲುಗು ಬಾಲಯ್ಯ ಫ್ಯಾನ್ಸ್- ಪಾಪ ಯುವರಾಜ್ ಮಾಡಿದ್ದೇನು ಗೊತ್ತೆ?? ಇವೆಲ್ಲ ಬೇಕಿತ್ತಾ?
Yuvaraj: ತೆಲುಗು ನಟ ನಂದಮೂರಿ ಬಾಲಕೃಷ್ಣ ಅವರಿಗೆ ಎಷ್ಟು ದೊಡ್ಡ ಅಭಿಮಾನಿ ಬಳಗ ಇದೆ ಎನ್ನುವ ವಿಷಯ ಗೊತ್ತೇ ಇದೆ. ಬಾಲಯ್ಯ ಅವರು ಸೀನಿಯರ್ ಎನ್ಟಿಆರ್ ಅವರ ಮಗ. ಇವರಿಗೆ ಟಾಲಿವುಡ್ ನಲ್ಲಿ ದೊಡ್ಡ ಮಟ್ಟದ ಮಾಸ್ ಫ್ಯಾನ್ ಬೇಸ್ ಇದೆ. ಬಾಲಯ್ಯ ಅವರಿಗೆ ಇರುವಂಥ ಫ್ಯಾನ್ ಬೇಸ್ ಬೇರೆ ನಟರಿಗೆ ಇರುವುದಕ್ಕೆ ಸಾಧ್ಯವಿಲ್ಲ ಎನ್ನುತ್ತಾರೆ ಅಭಿಮಾನಿಗಳು.

ಬಾಲಯ್ಯ ಅವರು ನಿನ್ನೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಇವರ ಹುಟ್ಟುಹಬ್ಬದ ದಿನ ಬಾಲಯ್ಯ ಅವರ ಅಭಿಮಾನಿಗಳು ಎರಡು ತೆಲುಗು ರಾಜ್ಯಗಳಲ್ಲಿ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ತಮ್ಮ ಮೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಇನ್ನು ಚಿತ್ರರಂಗದ ಖ್ಯಾತ ಕಲಾವಿದರು, ರಾಜಕೀಯದವರು ಎಲ್ಲರೂ ಸಹ ಬಾಲಯ್ಯ ಅವರಿಗೆ ವಿಶ್ ಮಾಡಿದ್ದಾರೆ. ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಸಹ ಬಾಲಯ್ಯ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ. ಇದನ್ನು ಓದಿ..Business: ಬೇರೆಯವರ ಕೆಳಗೆ ಕೆಲಸ ಮಾಡುವ ಬದಲು, ಅಂಗೇ ಬ್ಯುಸಿನೆಸ್ ಆರಂಭಿಸುವುದು ಹೇಗೆ ಗೊತ್ತೇ? ಬಂಡವಾಳ ಕಡಿಮೆ ಇದ್ದರೂ ಆರಂಭಿಸಬೇಕು.http://newsofninja.com/10135/
“ನಂದಮೂರಿ ಬಾಲಕೃಷ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಕ್ಯಾನ್ಸರ್ ಹಾಸ್ಪಿಟಲ್ ಹಾಗೂ ರಿಸರ್ಚ್ ಸೆಂಟರ್ ಇಂದ ಈ ಸಮಾಜದಲ್ಲಿ ಹಲವು ಒಳ್ಳೆಯ ಕೆಲಸಗಳನ್ನು ಮಾಡುತ್ತಿರುವುದು ಹಲವು ಜನರಿಗೆ ಸ್ಪೂರ್ತಿಯಾಗಿದೆ. ಮುಂಬರುವ ದಿನಗಳಲ್ಲಿ ನಿಮಗೆ ಒಳ್ಳೆಯದಾಗಲಿ..” ಎಂದು ಬರೆದು ಯುವರಾಜ್ ಸಿಂಗ್ ಅವರು ಟ್ವೀಟ್ ಮಾಡಿದ್ದಾರೆ. ವಿಶ್ ಮಾಡಿದ್ದರು ಕೂಡ ಅದೊಂದು ಕಾರಣಕ್ಕೆ ಬಾಲಯ್ಯ ಅವರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಬಾಲಯ್ಯ ಅವರ ಫ್ಯಾನ್ಸ್ ಯುವರಾಜ್ ಸಿಂಗ್ ಅವರ ಮೇಲೆ ಕೋಪ ಮಾಡಿಕೊಂಡಿರುವುದು ಯಾಕೆ ಎಂದರೆ.. ಹುಟ್ಟುಹಬ್ಬಕ್ಕೆ ವಿಶ್ ಮಾಡಿ ಟ್ವೀಟ್ ಮಾಡಿರುವ ಯುವರಾಜ್ ಸಿಂಗ್ ಅವರು ಬಾಲಯ್ಯ ಅವರ ಮಾರ್ಫ್ ಮಾಡಿರುವ ಫೋಟೋ ಬಳಸಿದ್ದಾರೆ. ಇಂಥ ಕೆಲಸ ಮಾಡಲು ಹೇಗೆ ಸಾಧ್ಯ, ಫೋಟೋ ಪೋಸ್ಟ್ ಮಾಡುವಾಗ ನೋಡಿಕೊಂಡು ಮಾಡಬೇಕು ಎಂದು ಬಾಲಯ್ಯ ಅವರ ಅಭಿಮಾನಿಗಳು ಯುವರಾಜ್ ಸಿಂಗ್ ಅವರ ವಿರುದ್ಧ ಕಿಡಿಕಾರಿದ್ದಾರೆ. ಇದನ್ನು ಓದಿ..Business Idea: ನಿಮ್ಮ ಮನೆಯಲ್ಲಿರುವ ಅಲ್ಲಲ್ಲಿ ಖಾಲಿ ಇರುವ ಜಾಗದಲ್ಲಿ ಈ ಬಿಸಿನೆಸ್ ಮಾಡಿ, ಕೈ ತುಂಬಾ ಕಾಸು, ನಿಮಗೆ ನೀವೇ ಬಾಸ್. ಲಕ್ಷ ಲಕ್ಷ ಆದಾಯ ಫಿಕ್ಸ್. ಏನು ಗೊತ್ತೇ?
Warmest birthday greetings #NandamuriBalakrishna sir. Your dedication to making a positive impact in society through your Cancer Hospital & Research Centre among many other initiatives is an inspiration for all. Have a great year ahead! #HappyBirthdayNBK @basavatarakam pic.twitter.com/DcWxAtYR0x
— Yuvraj Singh (@YUVSTRONG12) June 10, 2023
Comments are closed.