Business: ಬೇರೆಯವರ ಕೆಳಗೆ ಕೆಲಸ ಮಾಡುವ ಬದಲು, ಅಂಗೇ ಬ್ಯುಸಿನೆಸ್ ಆರಂಭಿಸುವುದು ಹೇಗೆ ಗೊತ್ತೇ? ಬಂಡವಾಳ ಕಡಿಮೆ ಇದ್ದರೂ ಆರಂಭಿಸಬೇಕು.
Business: ಒಂದು ವೇಳೆ ನೀವು ಕೆಲಸ ಮಾಡುವ ಮನಸ್ಸಿಲ್ಲದೆ, ಬ್ಯುಸಿನೆಸ್ ಮಾಡಿ ಚೆನ್ನಾಗಿ ಸಂಪಾದನೆ ಮಾಡಬೇಕು ಎಂದುಕೊಂಡಿದ್ದರೆ, ನಿಮಗಾಗಿ ಒಂದು ಹೊಸ ಐಡಿಯಾ ಕೊಡುತ್ತೇವೆ. ಈ ಬ್ಯುಸಿನೆಸ್ ಮೂಲಕ ನೀವು ಉತ್ತಮವಾಗಿ ಹಣಗಳಿಸಬಹುದು. ಕೋವಿಡ್ ಸಮಯದಿಂದ ಕೆಲವು ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿದೆ, ಅಂಥ ವಸ್ತುಗಳಲ್ಲಿ ಒಂದು ಟಿಶ್ಯು ಪೇಪರ್. ಇದನ್ನು ತಯಾರಿಸುವ ಕಂಪನಿಗಳಿಗೆ ಒಳ್ಳೆಯ ಲಾಭ ಸಿಗುತ್ತಿದೆ.

ಈಗ ಟಿಶ್ಯು ಪೇಪರ್ ಗೆ ಬೇಡಿಕೆ ಹೆಚ್ಚಿದೆ. ಹಾಗೆಯೇ, ಈ ಬ್ಯುಸಿನೆಸ್ ಗೆ ಒಳ್ಳೆಯ ಬೇಡಿಕೆ ಕೂಡ ಇದೆ, ಮಾರ್ಕೆಟ್ ನಲ್ಲಿ ಇದಕ್ಕೆ ಒಳ್ಳೆಯ ಸ್ಥಾನ ಇರುವುದರಿಂದ ನೀವು ಕೂಡ ಈ ಬ್ಯುಸಿನೆಸ್ ಶುರು ಮಾಡಬಹುದು. ಈ ಬ್ಯುಸಿನೆಸ್ ನಲ್ಲಿ ನಿಮಗೆ ಒಳ್ಳೆಯ ಲಾಭ ಸಿಗುತ್ತದೆ, ಆದರೆ ಈ ಬ್ಯುಸಿನೆಸ್ ಶುರು ಮಾಡುವುದಕ್ಕೆ ನೀವು ಸರ್ಕಾರದಿಂದ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ.. ಇದನ್ನು ಓದಿ..Google Pay: ಗೂಗಲ್ ಪೇ ನಲ್ಲಿ ಮತ್ತೊಂದು ಮಸ್ತ್ ವೈಶಿಷ್ಯತೇ- ಇನ್ನು ಮುಂದೆ ನಿಮಗೆ ಎಟಿಎಂ ಕಾರ್ಡ್ ಬೇಕಾಗೇ ಇಲ್ಲ. ಯಾಕೆ ಗೊತ್ತೇ??
ಆದರೆ ಈ ಬ್ಯುಸಿನೆಸ್ ಶುರು ಮಾಡಲು ನಿಮಗೆ ಹೂಡಿಕೆ ಜಾಸ್ತಿ ಬೇಕಾಗುತ್ತದೆ. ಹೆಚ್ಚು ಹೂಡಿಕೆ ಇದ್ದರು ಸಹ, ಒಂದು ಸಾರಿ ಇನ್ವೆಸ್ಟ್ ಮಾಡಿದರೆ ನೀವು ಉತ್ತಮವಾಗಿ ಲಾಭ ಪಡೆಯಬಹುದು. ಬ್ಯುಸಿನೆಸ್ ಶುರು ಮಾಡಲು ಬೇಕಿರುವ ಯಂತ್ರಗಳು ಹಾಗೂ ಇನ್ನಿತರ ವಸ್ತುಗಳಿಗಾಗಿ 4.40 ಲಕ್ಷ ರೂಪಾಯಿ ಖರ್ಚಾಗಬಹುದು. ಹಾಗೆಯೇ ಕಚ್ಚಾವಸ್ತುಗಳಿಗೆ ಒಟ್ಟಾರಯಾಗಿ 7.13 ಲಕ್ಷ ರೂಪಾಯಿ ಖರ್ಚಾಗಬಹುದು.
ಹಾಗೂ ಬ್ಯುಸಿನೆಸ್ ಶುರು ಮಾಡಲು ನಿಮಗೆ ಇನ್ನಿತರ ಖರ್ಚುಗಳು ಕೂಡ ಇರುತ್ತದೆ. ಟ್ರಾನ್ಸ್ಪೋರ್ಟ್, ದೂರವಾಣಿ, ಸ್ಟೇಷನರಿ, ವಿದ್ಯುತ್, ಇದೆಲ್ಲವೂ ಸೇರಿಸಿ ನಿಮಗೆ ಸುಮಾರು 11 ಲಕ್ಷ ರೂಪಾಯಿಯ ಹೂಡಿಕೆ ಅಗತ್ಯವಿರುತ್ತದೆ. ಇಷ್ಟು ಹಣ ಹೂಡಿಕೆ ಮಾಡಿ ಬ್ಯುಸಿನೆಸ್ ಶುರು ಮಾಡಿದರೆ ಕೈತುಂಬಾ ಲಾಭ ಗಳಿಸುವುದಂತೂ ಗ್ಯಾರಂಟಿ. ಹಾಗಾಗಿ ಆಸಕ್ತಿ ಇದ್ದರೆ ನೀವು ಕೂಡ ಈ ಬ್ಯುಸಿನೆಸ್ ಶುರು ಮಾಡಿ. ಇದನ್ನು ಓದಿ..Business Idea: ನಿಮ್ಮ ಬಳಿ ಐದು ಸಾವಿರ ಇದ್ದರೇ, ಪ್ರತಿ ತಿಂಗಳಿಗೆ 50 ಸಾವಿರ ಆದಾಯ ಫಿಕ್ಸ್. ನಿಮ್ಮ ಹಳ್ಳಿಯಲ್ಲಿಯೇ ಸರ್ಕಾರದ ಈ ಅಂಗಡಿ ಆರಂಭಿಸಿ. ಏನು ಗೊತ್ತೇ?
Comments are closed.