News: ಅಕ್ಕನ ಜೊತೆ ಮದುವೆಯಾದ, ತಂಗಿಯ ಜೊತೆ ತಡೆದುಕೊಳ್ಳರಾದ ಸರಸ- ಡಿಂಗ್ ಡಾಂಗ್ ಆಡುತ್ತಿದ್ದಾಗ ಕೊನೆಗೆ ಟ್ವಿಸ್ಟ್ ಕೊಟ್ಟ ತಂಗಿ. ಏನಾಗಿದೆ ಗೊತ್ತೇ?
News: ಸಾಮಾನ್ಯವಾಗಿ ಭಾವ ನಾದಿನಿ ಎಂದರೆ ಅವರ ನಡುವೆ ಒಳ್ಳೆಯ ಬಾಂಧವ್ಯ ಇರುತ್ತದೆ. ತರ್ಲೆ, ತಮಾಶೇ, ಕೀಟಲೆ ಇದೆಲ್ಲವೂ ನಡೆಯುತ್ತದೆ. ಆದರೆ ಕೆಲವು ವಿಚಾರದಲ್ಲಿ ಭಾವ ನಾದಿನಿಯ ಸಂಬಂಧ ಬೇರೆಯದೇ ರೂಪ ಪಡೆದುಕೊಳ್ಳುವುದು ಉಂಟು. ಇಂಥದ್ದೊಂದು ಘಟನೆ ಈಸ್ಟ್ ಗೋವಾದರಿ ಜಿಲ್ಲೆಯಲ್ಲಿ ನಡೆದಿದೆ. ಅಕ್ಕನನ್ನು ಮದುವೆಯಾದ ಈ ಹುಡುಗ ತಂಗಿಯ ಜೊತೆಗೆ ಎಂಥ ಕೆಲಸ ಮಾಡಿದ್ದನೆ ಗೊತ್ತಾ?

ತನ್ನ ಅಕ್ಕನನ್ನು ಮದುವೆಯಾದ ಭಾವನ ಜೊತೆಯಲ್ಲೇ ತಂಗಿಯ ಸಂಬಂಧ ಶುರುವಾಗಿತ್ತು. ನಾದಿನಿಯನ್ನು ಮತ್ತೊಬ್ಬರು ಮದುವೆ ಆಗುವುದನ್ನು ಅವನಿಗೆ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಘಟನೆ ನಡೆದಿರುವುದು ಏಲೂರು ಜಿಲ್ಲೆಯ, ಭೀಮಾಡೋಲು ಎನ್ನುವ ಗ್ರಾಮದಲ್ಲಿ . ಇಲ್ಲಿನ ಪೆದಪುಡಿ ಸತ್ಯನಾರಾಯಣ ಎನ್ನುವ ವ್ಯಕ್ತಿಗೆ 33 ವರ್ಷ ವಯಸ್ಸು, ಈತ ತನ್ನ ಸೋದರಮಾವನ ಮನೆಯಲ್ಲೇ ಆಡಿಕೊಂಡು ಅಲ್ಲಿಯೇ ಬೆಳೆದ, ಅವರಿಗೆ ಇಬ್ಬರು ಹೆಣ್ಣುಮಕ್ಕಳು. ಅವರ ಮೊದಲ ಮಗಳನ್ನು ಈತ ಮದುವೆಯಾದ. ಇವರದ್ದು ಸಾಯಿ ಶ್ರೀನಿವಾಸ್ ಹೆಸರಿನ ಒಂದು ಬ್ಯಾಂಡ್ ಟ್ರೂಪ್ ಇತ್ತು.ಇದನ್ನು ಓದಿ..News: ಇವರ ಆಸೆ ತೀರಿಸಿಕೊಳ್ಳಲು ದೇವಸ್ಥಾನದಲ್ಲಿಯೇ ಗೆರೆ ದಾಟಿದ ವಿದ್ಯಾರ್ಥಿಗಳು- ಕೊನೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಾಗ ಹೇಳಿದ್ದೇನು ಗೊತ್ತೇ?
ಇವನ ನಾದಿನಿ ಬ್ಯಾಂಡ್ ನಲ್ಲಿ ಹಾಡುತ್ತಿದ್ದಳು, ಈ ಭೇಟಿ ಸಮಯದಲ್ಲಿ ಅವರಿಬ್ಬರ ನಡುವೆ ಸಂಬಂಧ ಶುರುವಾಗಿದೆ. ನಾದಿನಿಗೆ ಮತ್ತೊಬ್ಬ ಹುಡುಗನ ಜೊತೆಗೆ ಮದುವೆ ಫಿಕ್ಸ್ ಮಾಡುವ ಪ್ಲಾನ್ ನಡೆದಿದ್ದನ್ನು ಅವನಿಂದ ಸಹಿಸಲು ಆಗಲಿಲ್ಲ, ಇದರಿಂದ ಕೋಪಗೊಂಡ. ನಾದಿನಿ ತನ್ನಿಂದ ದೂರ ಹೋಗುತ್ತಾಳೆ ಎಂದು ಕೋಪಗೊಂಡ ಅವನು ನಾದಿನಿಯನ್ನೇ ಮುಗಿಸಲು ಪ್ಲಾನ್ ಮಾಡಿದ. ಹಾಡು ಹಾಡುತ್ತಿದ್ದ ಆಕೆಯನ್ನು ಮಾತನಾಡಬೇಕು ಎಂದು ಹತ್ತಿರದ ತೋಟಕ್ಕೆ ಕರೆದುಕೊಂಡು ಹೋಗಿದ್ದಾನೆ..
ಶುಕ್ರವಾರ ರಾತ್ರಿ 9ಗಂಟೆಗೆ ಹೋಗಿ, ಚಾಕುವಿನಿಂದ ಆಕೆಯನ್ನು ಮುಗಿಸಿದ್ದಾನೆ, ಆಕೆ ಹೊಗೇಬಿಟ್ಟಳು ಬಿಟ್ಟಳು ಎಂದುಕೊಂಡು, ಕೊಂಡ್ರಪಾಡು ರೈಲ್ವೆ ಸ್ಟೇಶನ್ ಹತ್ತಿರ ಬಂದು, ತಂಗಿಗೆ ಕರೆಮಾಡಿ ವಿಷಯ ತಿಳಿಸಿದ್ದಾನೆ. ಬಳಿಕ ತಾನು ರೈಲಿಗೆ ತಲೆಕೊಟ್ಟು ಪ್ರಾಣ ಕಳೆದುಕೊಂಡಿದ್ದಾನೆ, ಅವನ ದೇಹ ಸಿಕ್ಕಿದ್ದು, ಆಕೆಯನ್ನು ಹುಡುಕಿದಾಗ ತೋಟದಲ್ಲಿ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.. ತಕ್ಷಣವೇ ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ. ಇತ್ತ ಪೊಲೀಸರು ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇದನ್ನು ಓದಿ..News: ಹಿಂದೂ ಹುಡುಗ ಎಂದು ಹೇಳಿಕೊಂಡ ಇಂಜಿನಿಯರ್ ಓದಿ ಒಳ್ಳೆಯ ಕೆಲಸದಲ್ಲಿ ಇದ್ದ ಹುಡುಗಿಗೆ ಟೋಪಿ ಹಾಕಿದ- ಅಷ್ಟೇ ಅಲ್ಲ, ಮತ್ತೇನಾಗಿದೆ ಗೊತ್ತೇ??
Comments are closed.