Siddaramaiah: ಗ್ಯಾರಂಟೀಗೆ ಹಣ ಇಲ್ಲದೆ ಇದ್ದರೂ ಸಚಿವರಿಗೆ ಮಸ್ತ್ ಕಾರ್- ಸಿದ್ದು ಗೆ ಬರುತ್ತಿರುವ ಈ ವಿಶೇಷ ಕಾರಿನ ಬೆಲೆ ಎಷ್ಟು ಗೊತ್ತೆ? ಏನೆಲ್ಲಾ ಇರುತ್ತದೆ ಗೊತ್ತೇ?

Siddaramaiah: ಕಾಂಗ್ರೆಸ್ ಸರ್ಕಾರ ಈಗ ಅಧಿಕಾರಕ್ಕೆ ಬಂದಿದ್ದು, ಸಿದ್ದರಾಮಯ್ಯ ಅವರು ಸಿಎಂ ಆಗಿದ್ದು, ಗ್ಯಾರಂಟಿ ಯೋಜನೆಗಳನ್ನು ಹೊರತಂದ ಬಳಿಕ, ರಾಜ್ಯಕ್ಕೆ ಹಣಕಾಸಿನ ವಿಷಯದಲ್ಲಿ ತೊಂದರೆ ಆಗಬಹುದು ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇದರ ನಡುವೆಯೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಇನ್ನೆಲ್ಲಾ ಸಚಿವರಿಗೂ ಹೊಸ ಕಾರ್ ಗಳನ್ನು ಹಂಚಿಕೆ ಮಾಡಿದ್ದು, ಸಿಎಂ ಸಿದ್ದು ಅವರಿಗೆ ನೀಡಿರುವ ಹೊಸ ಕಾರ್ ಯಾವುದು ಗೊತ್ತಾ?

siddaramaiah is getting new car in few days Siddaramaiah:

ಸಿದ್ದರಾಮಯ್ಯ ಅವರಿಗೆ 2019ರ ಟೊಯೊಟ ಫಾರ್ಚುನರ್ SUV ಕಾರ್ ನೀಡಲಾಗಿದೆ. ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಬಿಸಿ ಪಾಟೀಲ್ ಹಾಗೂ ಜಮೀರ್ ಅಹ್ಮದ್ ಖಾನ್ ಅವರಿಗೆ ಈ ವರ್ಷ ಭಾರತದಲ್ಲಿ ಲಾಂಚ್ ಆಗಿರುವ, ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಪಿವಿ ಕಾರ್ ಅನ್ನು ನೀಡಲಾಗಿದೆ. ಬೇರೆ ಎಲ್ಲಾ ಸಚಿವರಿಗೂ ಟೊಯೊಟಾ ಇನ್ನೋವಾ ಕ್ರಿಸ್ಟಾ ಎಂಪಿವಿ ಕಾರ್ ಕೊಡಲಾಗಿದೆ.. ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹಾಗೂ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಅವರು ತಮಗೆ ಕೊಟ್ಟಿರುವ ಕಾರ್ ಅನ್ನು ತೆಗೆದುಕೊಂಡಿಲ್ಲ.. ಇದನ್ನು ಓದಿ..BY Vijayendra: ಹಾಸನದಲ್ಲಿ ಗರ್ಜಿಸಿದ ರಾಜಾಹುಲಿ ಮಗ ಮರಿ ಹುಲಿ- ಖಡಕ್ ಆಗಿ ಸರ್ಕಾರಕ್ಕೆ ಹೇಳಿದ್ದೇನು ಗೊತ್ತೇ??

ಸಿಎಂ ಸಿದ್ದು ಅವರಿಗಾಗಿ ಸರ್ಕಾರವು ದುಬಾರಿ ಆಗಿರುವ ಟೊಯೊಟಾ ಫಾರ್ಚುನರ್ ಕಾರ್ ಖರೀದಿ ಮಾಡಲಿದೆ ಎಂದು ಮಾಹಿತಿ ಸಿಕ್ಕಿದೆ. ನಮ್ಮ ದೇಶದಲ್ಲಿ ಹೊಸದಾಗಿ ಲಾಂಚ್ ಆಗಿರುವ ಈ ಕಾರ್ ಬಗ್ಗೆ ಹೇಳುವುದಾದರೆ, ಈ ಕಾರ್ 32.59 ಲಕ್ಷದಿಂದ ಶುರುವಾಗಿ, 50.34ಲಕ್ಷ ರೂಪಾಯಿವರೆಗು ಇದರ ಶೋರೂಮ್ ಬೆಲೆ ಇರಲಿದ್ದು, ಸ್ಟ್ಯಾಂಡರ್ಡ್ ಹಾಗೂ ಲೆಜೆಂಡ್ ಎಂದು ಎರಡು ವೇರಿಯಂಟ್ ನಲ್ಲಿ ಸಿಗುತ್ತದೆ. ಈ ಕಾರ್ 2.7 ಹಾಗೂ 2.8 ಡೀಸೆಲ್ ಇಂಜಿನ್ ಆಪ್ಶನ್ ಇರುವ ಈ ಕಾರ್, 10.0kmpl ಮೈಲೇಜ್ ನೀಡುತ್ತದೆ.. ಈ ಕಾರ್ ನ ವಿನ್ಯಾಸ ನೋಡಿದರೆ, ಎಂಥವರನ್ನೂ ಆಕರ್ಷಿಸುತ್ತದೆ.

ಇದು 7 ಸೀಟರ್ ಕಾರ್ ಆಗಿದೆ, ಪ್ರಯಾಣ ಮಾಡುವಾಗ ಆರಾಮದಾಯಕ ಅನುಭವ ನೀಡುತ್ತದೆ..9 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, 360 ಪಾರ್ಕಿಂಗ್ ಕ್ಯಾಮೆರಾ, ವೈರ್ ಲೆಸ್ ಫೋನ್ ಚಾರ್ಜರ್ ಹಾಗೂ ಇನ್ನಿತರ ವಿಶೇಷತೆ ಈ ಕಾರ್ ನಲ್ಲಿದೆ. ಸುರಕ್ಷತೆಗೆ 7 ಏರ್ ಬ್ಯಾಗ್ಸ್, VSC ಸಹ ಇದೆ. ಇನ್ನು ಡಿಸಿಎಂ ಡಿಕೆ ಶಿವಕುಮಾರ್, ಬಿಸಿ ಪಾಟೀಲ್ ಹಾಗೂ ಜಮೀರ್ ಅಹ್ಮದ್ ಖಾನ್ ಅವರಿಗೆ ಕೊಟ್ಟಿರುವ ಕಾರ್, ಹೈಕ್ರಾಸ್ ಎಂಪಿವಿ ಕಾರ್ G ವೇರಿಯಂಟ್ ನ ಬೆಲೆ, ₹18.55 ಲಕ್ಷ ರೂಪಾಯಿ ಆಗಿದೆ. ಟಾಪ್ ಎಂಡ್ ಥರದ ಹೈಬ್ರಿಡ್ ಕಾರ್ ಗೆ ₹29.99 ಲಕ್ಷ ರೂಪಾಯಿ ಆಗಿದೆ. ಇನ್ನು ಬೇರೆ ಎಲ್ಲಾ ಸಚಿವರಿಗೆ ಕೊಟ್ಟಿರುವ ಇನ್ನೊವಾ ಕ್ರಿಸ್ಟ ಕಾರ್ ನ ಬೆಲೆ 19.99 ಲಕ್ಷದಿಂದ 25.43 ಲಕ್ಷ ರೂಪಾಯಿಯವರೆಗು ಸಿಗುತ್ತದೆ. ಇದನ್ನು ಓದಿ..Kannada News: ಬಿಟ್ಟಿ ಯೋಜನೆಗಳನ್ನು ಸರಿ ತೂಗಿಸಲು ಮತ್ತೊಮ್ಮೆ ಕಾರ್ಮಿಕರಿಗೆ ಶಾಕ್ ಕೊಟ್ಟ ಸರ್ಕಾರ- ಇದು ನಿಜಕ್ಕೂ ಒಳ್ಳೆಯದ??

Comments are closed.