Himachala Congress: ಕಾಂಗ್ರೆಸ್ ಕೊಟ್ಟಿದ್ದ ಬಿಟ್ಟಿ ಯೋಜನೆಗಳಿಂದ ಹಿಮಾಚಲದ ಪರಿಸ್ಥಿತಿ ಏನಾಗಿದೆ ಗೊತ್ತೇ?? ಇಷ್ಟು ವರ್ಷದಿಂದ ಬಲಿಷ್ಠವಾಗಿದ್ದ ಹಿಮಾಚಲದ ಕತೆ ಏನಾಗಿದೆ ಗೊತ್ತೇ??
Himachala Congress: ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವ ಮೊದಲು ಉಚಿತ ಗ್ಯಾರಂಟಿ ಯೋಜನೆಗಳ ಭರವಸೆ ನೀಡಿತ್ತು. ಅವುಗಳನ್ನು ಈತ ಜಾರಿಗೆ ತರುವ ಹಾದಿಯಲ್ಲಿದೆ. ಇದೇ ರೀತಿ ಹಿಮಾಚಲ ಪ್ರದೇಶದಲ್ಲಿ ಕೂಡ ರಾಜ್ಯ ಸರ್ಕಾರವು ಜನರಿಗೆ ಗ್ಯಾರಂಟಿ ಫ್ರೀ ಯೋಜನೆಗಳನ್ನು ನೀಡಿತ್ತು, ಸರ್ಕಾರಕ್ಕೆ ಅಧಿಕಾರಕ್ಕೆ ಬಂದು 6 ತಿಂಗಳ ಒಳಗೆ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ.

ಜೂನ್ ತಿಂಗಳು ಶುರುವಾಗಿ 15 ದಿನಗಳಾಗಿದ್ದರು ಸಹ 15,000 ಕ್ಕಿಂತ ಹೆಚ್ಚು ಸರ್ಕಾರಿ ಕೆಲಸಗಾರರಿಗೆ ಇನ್ನು ತಿಂಗಳ ಸಂಬಳ ಬಂದಿಲ್ಲ. ಇವರಲ್ಲಿ 12,000 ಸಾವಿರ ನೌಕರರು ಸರ್ಕಾರಿ ನೌಕರರು ಎನ್ನಲಾಗಿದೆ. ಇವರಿಗೆಲ್ಲ ತಿಂಗಳು ಶುರುವಾಗಿ ಐದು ದಿನಗಳ ಒಳಗೆ ಸಂಬಳ ಬರುತ್ತಿತ್ತು, ಆದರೆ ಈ ತಿಂಗಳು ಎರಡು ವಾರ ಆಗಿದ್ದರು ಸಂಬಳ ಬಂದಿಲ್ಲ. ಸರ್ಕಾರವು ಸುಕ್ವಿಂದರ್ ಸಿಂಗ್ ಅವರ ನೇತೃತ್ವದಲ್ಲಿ ನಡೆಯುತ್ತಿದೆ. ಸರ್ಕಾರವು ಜನರಿಗೆ ಉಚಿತ ಗ್ಯಾರಂಟಿ ಯೋಜನೆಗಳನ್ನು ನೀಡಿತ್ತು. ಇದನ್ನು ಓದಿ..Siddaramaiah: ಗ್ಯಾರಂಟೀಗೆ ಹಣ ಇಲ್ಲದೆ ಇದ್ದರೂ ಸಚಿವರಿಗೆ ಮಸ್ತ್ ಕಾರ್- ಸಿದ್ದು ಗೆ ಬರುತ್ತಿರುವ ಈ ವಿಶೇಷ ಕಾರಿನ ಬೆಲೆ ಎಷ್ಟು ಗೊತ್ತೆ? ಏನೆಲ್ಲಾ ಇರುತ್ತದೆ ಗೊತ್ತೇ?
ಅಧಿಕಾರಕ್ಕೆ ಬಂದ ನಂತರ ಅವುಗಳನ್ನು ಜಾರಿಗೆ ತರುವ ಕಡೆಗೆ ಗಮನ ಹರಿಸಿತ್ತು. ಇದರಿಂದಾಗಿ ಈಗ ಸರ್ಕಾರಿ ನೌಕರರಿಗೆ ಸಮಯಕ್ಕೆ ಸರಿಯಾಗಿ ಸಂಬಳ ಕೊಡಲು ಸಾಧ್ಯವಾಗದ ಪರಿಸ್ಥಿತಿಗೆ ತಲುಪಿದೆ. 6 ತಿಂಗಳ ಒಳಗೆ ಈ ಪರಿಸ್ಥಿತಿ ಬಂದಿರುವುದು ಕಷ್ಟಕರವಾಗಿದ್ದು, ಈಗಾಗಲೇ ಸರ್ಕಾರ ₹11,000 ಕೋಟಿ ಸಾಲ ಹಾಗೂ ಅದರ ಬಡ್ಡಿ ಮರುಪಾವತಿ ಮಾಡುವ ನಿಟ್ಟಿನಲ್ಲಿ ಮುಳುಗಿದೆ. ಈಗ ಹಿಮಾಚಲ ಪ್ರದೇಶದ ಸಾಲದ ಮಿತಿ 5% ಇಂದ 3.5% ಗೆ ಇಳಿದಿದೆ. ಈ ರಾಜ್ಯ ತಮ್ಮ GDP ಯಲ್ಲಿ ಕೇವಲ 3.5% ಅಷ್ಟು ಸಾಲ ಮಾತ್ರ ಪಡೆಯಬಹುದು, ಅಂದರೆ 9000 ಕೋಟಿವರೆಗೂ ಮಾತ್ರ ಸಾಲ ಪಡೆಯಬಹುದು.
ಈಗ ಹಿಮಾಚಲ ಪ್ರದೇಶದ ಖಜಾನೆಯಲ್ಲಿ ₹1000 ಕೋಟಿ ರೂಪಾಯಿಯ ಓವರ್ ಡ್ರಾಫ್ಟ್ ಎದುರಿಸುತ್ತಿದ್ದು, ಹಾಗೆಯೇ 800 ಕೋಟಿ ರೂಪಾಯಿಯ ಸಾಲಕ್ಕೆ ಅರ್ಜಿ ಸಲ್ಲಿಸಲಾಗಿದೆ. ಈಗ ಸರ್ಕಾರದಲ್ಲಿ ₹200 ಕೋಟಿ ಓವರ್ ಡ್ರಾಫ್ಟ್ ಹೊಂದಿದೆ. ಸರ್ಕಾರದ ಪರಿಸ್ಥಿತಿ ಹೀಗಿದ್ದು, ಈ ಥರದ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವುದರಿಂದ ಸರ್ಕಾರಿ ನೌಕರರಿಗೆ ವೇತನ ಕೊಡಲು ಸಾಧ್ಯವಾಗಿಲ್ಲ, ಈ ಪರಿಸ್ಥಿತಿ ಹೀಗೆ ಮುಂದುವರೆದರೆ ರಾಜ್ಯಕ್ಕೆ ಇನ್ನು ಹೆಚ್ಚಿನ ತೊಂದರೆ ಆಗುತ್ತದೆ ಎನ್ನಲಾಗುತ್ತಿದೆ. ಇದನ್ನು ಓದಿ..Gruhalakshmi: ಇಷ್ಟು ದಿವಸ ಆದಮೇಲೆ ಮತ್ತೊಂದು ಶಾಕ್ ಕೊಟ್ಟ ಕಾಂಗ್ರೆಸ್- ಗೃಹ ಲಕ್ಷ್ಮಿ ಯೋಜನೆ ಗ್ರಾಹಕರಿಗೆ ಬಿಗ್ ಶಾಕ್. ಏನಾಗಿದೆ ಗೊತ್ತೇ??
Comments are closed.