Tax Exemptions: ಇಡೀ ಭಾರತದಲ್ಲಿ ಯಾವ್ಯಾವ ಸಮಯದಲ್ಲಿ ತೆರಿಗೆ ಕಟ್ಟದೆ ಇರಬಹುದು ಗೊತ್ತೇ? ಎಷ್ಟೆಲ್ಲ ಹಣ ಉಳಿಸಬಹುದು ಗೊತ್ತೇ??

Tax Exemptions: ನಮ್ಮ ದೇಶದ ಆರ್ಥಿಕತೆ ವಿಷಯದಲ್ಲಿ, ವಿಶ್ವದಲ್ಲಿ ವೇಗವಾಗಿ ನಮ್ಮ ದೇಶದ ಆರ್ಥಿಕತೆ ಬೆಳೆಯುತ್ತಿರುವುದಕ್ಕೆ ಪ್ರಮುಖ ಕಾರಣ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್. ಮೊದಲಿಗೆ ಇವರನ್ನು NDA ಸರ್ಕಾರವು ಮಹಿಳಾ ಆಯೋಗಕ್ಕೆ ನಾಮನಿರ್ದೇಶನ ಮಾಡಿತ್ತು, 2008ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಬಿಜೆಪಿ ಪಕ್ಷಕ್ಕೆ ಸೇರಿದರು. 2014ರಲ್ಲಿ ರಾಜ್ಯಸಭೆಗೆ ಆಯ್ಕೆಯಾದರು. 2019ರ ಲೋಕಸಭಾ ಚುನಾವಣೆಯಲ್ಲಿ ಇವರು ಸ್ಪರ್ಧಿಸಲಿಲ್ಲ. ಅತ್ಯುನ್ನತ ಹುದ್ದೆಯಲ್ಲಿ ನಿರ್ಮಲಾ ಸೀತಾರಾಮನ್ ಅವರು ಕಾರ್ಯನಿರ್ವಹಿಸುತ್ತಿದ್ದು, ಇದೀಗ ಇವರು ಆದಾಯ ತೆರಿಗೆ ಕಟ್ಟುವವರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ.

Tax Exemptions explained in kannada Tax Exemptions:

ಆದಾಯಕ್ಕೆ ಇನ್ಮೇಲೆ ಯಾವುದೇ ತೆರಿಗೆ ವಿಧಿಸುವುದಿಲ್ಲ ಎಂದು ನಿರ್ಮಲ ಸೀತಾರಾಮನ್ ಅವರು ತಿಳಿಸಿದ್ದಾರೆ. ಇದಕ್ಕಾಗಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. 2.5ಲಕ್ಷ ರೂಪಾಯಿಯವರೆಗು ಆದಾಯ ಪಡೆಯುವವರಿಗೆ ಆದಾಯ ತೆರಿಗೆ ಮುಕ್ತವಾಗಿದೆ. ಇದಕ್ಕಾಗಿ ಒಂದು ರೂಪಾಯಿ ತೆರಿಗೆ ಕಟ್ಟುವ ಅವಶ್ಯಕತೆ ಇಲ್ಲ. ಯಾವುದೇ ಸಂಸ್ಥೆಯಲ್ಲಿ ನೀವು ಕೆಲಸ ಮಾಡುತ್ತಿದ್ದು, 5 ವರ್ಷಗಳ ನಾಜೆತರ ನೀವು ಆ ಕಂಪನಿಯಿಂದ ಹೊರಬಂದರೆ, ಅಲ್ಲಿನ ಗ್ರಾಚ್ಯುಟಿ ಪ್ರಯೋಜನ ನಿಮಗೆ ಸಿಗುತ್ತದೆ. ಇದನ್ನು ಓದಿ..Property Sharing Law: ಗಂಡನ ಪಿತ್ರಾರ್ಜಿತ ಹಾಗೂ ಗಂಡ ದುಡಿದ ಆಸ್ತಿಯಲ್ಲಿ ಹೆಂಡತಿಗೆ ಎಷ್ಟು ಹಕ್ಕಿದೆ ಗೊತ್ತೇ?? ಭಾರತೀಯ ಕಾನೂನು ಏನು ಹೇಳುತ್ತದೆ ಗೊತ್ತೇ?

ಇನ್ನು ಸರ್ಕಾರಿ ನೌಕರರ ಬಗ್ಗೆ ಹೇಳುವುದಾದರೆ, ಅವರಿಗೆ 20 ಲಕ್ಷದವರೆಗು ತೆರಿಗೆ ವಿನಾಯಿತಿ ಸಿಗುತ್ತದೆ. ಹಾಗೆಯೇ ಪ್ರೈವೇಟ್ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ 10ಲಕ್ಷದವರೆಗು ತೆರಿಗೆ ವಿನಾಯಿತಿ ಸಿಗುತ್ತದೆ.. ಹಾಗೆಯೆ PPF ಹಣಕ್ಕೆ ತೆರಿಗೆ ಇರುವುದಿಲ್ಲ. ಹಾಗೆಯೇ ಮೆಚ್ಯುರಿಟಿ ಸಮಯ ಮುಗಿದ ಬಳಿಕ, ನೀವು ಗಳಿಸಿದ ಬಡ್ಡಿ ಹಣಕ್ಕೆ ಸಹ ತೆರಿಗೆ ವಿನಾಯಿತಿ ಇರುತ್ತದೆ..

ಇದಿಷ್ಟೆ ಅಲ್ಲದೆ ಕೆಲಸ ಮಾಡುತ್ತಿರುವವರು 5 ವರ್ಷಗಳ ಕಾಲ ಕೆಲಸ ಮಾಡಿದ ನಂತರ EPF ಹಣವನ್ನು ಹಿಂದಕ್ಕೆ ಪಡೆದರೆ ಆ ಹಣದ ಮೇಲೆ ಆದಾಯ ತೆರಿಗೆ ಪಾವತಿ ಮಾಡುವ ಹಾಗಿಲ್ಲ ಇಷ್ಟೇ ಅಲ್ಲದೆ, ನಿಮ್ಮ ಕುಟುಂಬದ ಆಸ್ತಿ, ಹಣ , ಆಭರಣಗಳು ನಿಮ್ಮ ತಂದೆ ತಾಯಿಯಿಂದ ನಿಮ್ಗೆ ಸಿಕ್ಕಿದ್ದರೆ ಇವುಗಳಿಗೂ ತೆರಿಗೆ ವಿನಾಯಿತಿ ಇದೆ. ಇದು ಉಡುಗೊರೆ ಎನ್ನಲಾಗಿದ್ದು, ಇದರ ಮೇಲೆ ತೆರಿಗೆ ವಿನಾಯಿತಿ ಇರುವುದಿಲ್ಲ. ಆದರೆ ಇದನ್ನು ನೀವು ಹೂಡಿಕೆ ಮಾಡಬೇಕು ಎಂದರೆ, ಇವುಗಳಿಂದ ಬರುವ ಆದಾಯದ ಮೇಲೆ ತೆರಿಗೆ ಕಟ್ಟಬೇಕಾಗುತ್ತದೆ. ಇದನ್ನು ಓದಿ..Buying New Home: ಟೋಪಿ ಹಾಕುವ ಈ ಜಗತ್ತಿನಲ್ಲಿ, ಹೊಸ ಮನೆ ಖರೀದಿ ಮಾಡುವ ಮುನ್ನ ಈ ಚಿಕ್ಕ ವಿಷಯಗಳನ್ನು ತಿಳಿದುಕೊಂಡು ಲಕ್ಷ ಲಕ್ಷ ಉಳಿಸಿ. ಏನು ಗೊತ್ತೇ?

Comments are closed.