Motorola Edge 40: ಫೈರ್ – ಬೋಲ್ಟ್ ಕಂಪನಿಯ ಹೊಸ ಸ್ಮಾರ್ಟ್ ಫೋನ್ ಹೇಗಿದೆ ಗೊತ್ತೇ?? ದೀರ್ಘ ಬ್ಯಾಟರಿ, ಕರೆ ಮಾಡುವುದರ ಜೊತೆಗೆ ಏನೆಲ್ಲಾ ಇದೆ ಗೊತ್ತೇ? ತಿಳಿದರೆ ಇಂದೇ ಖರೀದಿ ಮಾಡುತ್ತೀರಿ

Motorola Edge 40: Motorola ಸಂಸ್ಥೆ ಇತ್ತೀಚೆಗೆ ಮೋಟೋರೊಲ ಎಡ್ಜ್ ಮಾಡೆಲ್ ಅನ್ನು ಬಿಡುಗಡೆ ಮಾಡಿದೆ. ಇದರ ಬೆಲೆ 30 ಸಾವಿರ ಆಗಿದ್ದು, ಜನರಿಗೆ ಬಹಳ ಇಷ್ಟವಾಗಿದೆ. ಇದರಲ್ಲಿ ಸಾಕಷ್ಟು ವಿಶೇಷತೆಗಳಿವೆ. ಒಂದು ವೇಳೆ ನೀವ 30 ಸಾವಿರದ ಒಳಗೆ ಫೋನ್ ಖರೀದಿ ಮಾಡಬೇಕು ಎಂದುಕೊಂಡಿದ್ದರೆ Realme 11Pro plus ಹಾಗ್ Motorola Edge ಎರಡರಲ್ಲಿ ಯಾವುದು ಬೆಸ್ಟ್ ಎಂದು ನಿಮಗೆ ತಿಳಿಸಿಕೊಡುತ್ತೇವೆ ನೋಡಿ..

motorola edge 40 Motorola Edge 40:

Moto Edge 40 ಎಕ್ಲಿಪ್ಸ್ ಬ್ಲಾಕ್, ಲೂನಾರ್ ಬ್ಲಾಕ್ ಹಾಗೂ ನೆಬ್ಯುಲಾ ಗ್ರೀನ್ 3 ಬಣ್ಣಗಳಲ್ಲಿ ಲಭ್ಯವಿದೆ. ಇದು ಒಂದು ವೇರಿಯಂಟ್ ಇದ್ದು, 8GB RAM ಹಾಗೂ 256 GB ROM ಹೊಂದುದೆ. ಇದರ ಬೆಲೆ ₹29,999 ರೂಪಾಯಿಗಳು. ಇನ್ನು Realme ಓಲ್11Pro Plus ಸಹ ಮೂರು ಬಣ್ಣಗಳಲ್ಲಿ ಸಿಗುತ್ತದೆ. ಆಸ್ಟ್ರಲ್ ಬ್ಲಾಕ್, ಸನ್ ರೈಸ್ ಬೀಜ ಹಾಗೂ ಓಯಸಿಸ್ ಗ್ರೀನ್ ಹೀಗೆ ಮೂರು ಬಣ್ಣಗಳಲ್ಲಿ ಸಿಗುತ್ತದೆ. ಈ ಫೋನ್ ಶುರುವಾಗುವುದು ₹27,999 ರೂಪಾಯಿಗೆ, ಇದು 8GB RAM ಹಾಗು 256GB ಸ್ಟೋರೇಜ್ ಇರುವ ಫೋನ್ ಆಗಿದೆ. Motorola Edge 40 ಫೋನ್ ನಲ್ಲೋ 6.55 ಇಂಚ್ ಫುಲ್ HD ಪೊಲೆಡ್ Display ಇದೆ. ಹಾಗೂ 144Hz ರಿಫ್ರೆಶ್ ರೇಟ್, 360hz ಟಚ್ ಸ್ಯಾಂಪ್ಲಿಂಗ್ ರೇಟ್ ಹಾಗೂ 1200 ನಿಟ್ಸ್ ಪೀಕ್ ಬ್ರೈಟ್ನೆಸ್ ಜೊತೆಗೆ ಬರುತ್ತದೆ. ಇದನ್ನು ಓದಿ..Ola Electric: ನೀವು ಸುಲಭವಾಗಿ ಓಲಾ ಸ್ಕೂಟರ್ ಖರೀದಿ ಮಾಡಬೇಕು ಎಂದು ಕೊಂಡಿದ್ದೀರಾ? ಹಾಗಿದ್ದರೆ ನಿಮಗಿದೆ ಸಿಹಿ ಸುದ್ದಿ- ಏನು ಗೊತ್ತೇ?

HDR10+ ಸಹ ಇದೆ. ಇಲ್ಲಿ MediaTek Dimensity 8020 ಪ್ರೊಸೆಸರ್ ಹಾಗೂ 8GB LPDDR4X RAM ಇದ್ದು 256GB UFS 3.1 ಸ್ಟೋರೇಜ್ ಬೆಂಬಲ ಇದೆ. ಈ ಫೋನ್ ನಲ್ಲಿIP68 ರೇಟಿಂಗ್ ಸಹ ಇದೆ. Realme 11Pro Plus ನಲ್ಲಿ 6.7 ಇಂಚ್ Full HD + ಕರ್ವ್ಡ್ AMOLED ಡಿಸ್ಪ್ಲೇ ಉದೆ. ಜೊತೆಗೆ 120Hz ರಿಫ್ರೆಶ್ ರೇಟ್. ಹಾಗೂ dolby atmos ಸಪೋರ್ಟ್ ಮಾಡುತ್ತದೆ. ಫೋನ್ ಮೀಡಿಯಾ ಟೆಕ್ Dimensity 7050 ಪ್ರೊಸೆಸರ್ ಇದೆ, Android 13 Realme UI 4.0 ಹೊಂದಿದೆ. ಇಮ ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಹಾಗೂ ಸ್ಟೀರಿಯೋ ಸ್ಪೀಕರ್ ಸಹ ಇದೆ. ಇದರ IP ರೇಟಿಂಗ್ ಬಗ್ಗೆ ಮಾಹಿತಿ ಇಲ್ಲ.

ಈ ಫೋನ್ ಗಳ ಕ್ಯಾಮೆರಾ ಬಗ್ಗೆ ಹೇಳುವುದಾದರೆ, ಡ್ಯುಯೆಲ್ ಕ್ಯಾಮೆರಾ ಸೆಟಪ್ ಇದ್ದು, Moto Edge 40 ಯಲ್ಲಿ ಸಿಗುತ್ತದೆ, ಪ್ರೈಮರಿ ಲೆನ್ಸ್ 50Mp ಕ್ಯಾಮೆರಾ ಇರುತ್ತದೆ. ಇದರಲ್ಲಿ Optical Image Stabilization ಇದೆ. ಎರಡನೆಯ ಕ್ಯಾಮೆರಾ 13Mp ಅಲ್ಟ್ರಾ ವೈಡ್ ಆಂಗಲ್ ಆಗಿರುತ್ತದೆ. ಇನ್ನು ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಗೆ 32Mp ಕ್ಯಾಮೆರಾ ಇರುತ್ತದೆ. ಇನ್ನು Realme 11Pro Plus ನಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಇದೆ, 200mp ಪ್ರೈಮರಿ ಕ್ಯಾಮೆರಾ (OIS), 8mp ಆಲ್ಟ್ರಾ ವೈಡ್ ಕ್ಯಾಮೆರಾ ಹಾಗ್ 2 mp ಮ್ಯಾಕ್ರೋ ಕ್ಯಾಮೆರಾ ಇದೆ. ಇನ್ನು ಸೆಲ್ಫಿಗಾಗಿ 32mp ಕ್ಯಾಮೆರಾ ಇದೆ. ಇದನ್ನು ಓದಿ..Car Tips: ನಿಮ್ಮ ಕಾರ್ ಕಳ್ಳತನವಾಗದಂತೆ ಎಚ್ಚರ ವಹಿಸುವುದು ಹೇಗೆ?? ಬೆಸ್ಟ್ ಟಿಪ್ಸ್ ಫಾಲೋ ಮಾಡಿದರೆ, ಕಳ್ಳ ಬಂದ್ರು ಏನು ಮಾಡೋಕೆ ಆಗಲ್ಲ.

ಎರಡು ಫೋನ್ ಗಳ ಬ್ಯಾಟರಿ ಬಗ್ಗೆ ಹೇಳುವುದಾದರೆ, Motorola edge 40 ಫೋನ್ 4500 mAh ಬ್ಯಾಟರಿ ಹೊಂದಿದೆ. ಹಾಗೂ 68W ಟರ್ಬೋಪವರ್ ವೈರ್ ಚಾರ್ಜಿಂಗ್ ಹಾಗೂ 15W ವೈರ್ಲೆಸ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ. Realme 11Pro Plus ನಲ್ಲಿ 100W ಫಾಸ್ಟ್ ಚಾರ್ಜಿಂಗ್ ಹಾಗೂ 5000mAh ಬ್ಯಾಟರಿ ಸಹ ಇದೆ. ಇದರಲ್ಲಿ ವೈರ್ಲೆಸ್ ಚಾರ್ಜಿಂಗ್ ಅಂಶ ಲಭ್ಯವಿಲ್ಲ.

Comments are closed.