Horoscope: ಮಿಥುನ ರಾಶಿಯಲ್ಲಿ ಶುರುವಾಗಿದೆ ಅದ್ಭುತ ಯೋಗ- ಇನ್ನು ಮುಂದೆ ಈ ರಾಶಿಗಳಿಗೆ ಅದೃಷ್ಟದಿಂದ ಹಣದ ಮಳೆ.

Horoscope: ಬುಧ ಗ್ರಹವು ಬುದ್ಧುವಂತಿಕೆ, ಪ್ರಾಮಾಣಿಕತೆಯ ಸಂಕೇತ. ಬುಧ ಗ್ರಹ ಈಗ ಮಿಥುನ ರಾಶಿಗೆ ಪ್ರವೇಶ ಮಾಡಿದ್ದು, ಮಿಥುನ ರಾಶಿಗೆ ಸೂರ್ಯನ ಆಗಮನವಾಗಿತ್ತು. ಈಗ ಬುಧನ ಪ್ರವೇಶ ಕೂಡ ಆಗಿರುವುದರಿಂದ ಬುಧಾದಿತ್ಯ ಯೋಗ ರೂಪುಗೊಂಡಿದೆ. ಜೂನ್ 24ರಿಂದ ಜುಲೈ 8ರವರೆಗು ಈ ಯೋಗ ಇರಲಿದ್ದು, ಈ ವೇಳೆ ಅದೃಷ್ಟ ಪಡೆಯುವ ರಾಶಿಗಳಿಗೆ ಹಣದ ವಿಷಯದಲ್ಲಿ ಯಾವುದೇ ತೊಂದರೆ ಆಗುವುದಿಲ್ಲ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

budha 3 Horoscope:

ಮೇಷ ರಾಶಿ :- ನಿಮ್ಮ ಎಲ್ಲಾ ಪ್ರಯತ್ನಕ್ಕೆ ಒಳ್ಳೆಯ ಪ್ರತಿಫಲ ಸಿಗುತ್ತದೆ. ನಿಮ್ಮ ಕೌಟುಂಬಿಕ ಜೇವನ ಹಾಗೂ ವೈಯಕ್ತಿಕ ಜೀವನ ಎರಡು ಕೂಡ ಚೆನ್ನಾಗಿರುತ್ತದೆ. ಜೊತೆಯಲ್ಲಿ ಕೆಲಸ ಮಾಡುವವರ ಜೊತೆಗೆ ಉತ್ತಮ ಸಂಬಂಧ ಇರುತ್ತದೆ. ನಿಮ್ಮ ಉದ್ಯೋಗದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ, ನಿಮ್ಮ ಕೆಲಸಕ್ಕೆ ಹಿರಿಯರಿಂದ ಮೆಚ್ಚುಗೆ ಸಿಗುತ್ತದೆ. ನಿಮ್ಮ ಮುಂದಿನ ಭವಿಷ್ಯಕ್ಕೆ ಈಗಿನಿಂದಲೇ ಹೊಸ ಸಂಪರ್ಕ ಶುರುವಾಗಬಹುದು. ನಿಮ್ಮ ಜೊತೆಯಲ್ಲಿ ಹುಟ್ಟಿದವರ ಜೊತೆಗೆ ಸಂಬಂಧ ಚೆನ್ನಾಗಿರುತ್ತದೆ. ಇದನ್ನು ಓದಿ..Astrology: ಕೊನೆಗೂ ಈ ರಾಶಿಗಳಿಗೆ ಅದೃಷ್ಟದ ಸಮಯ ಬಂದೆ ಬಿಡ್ತು- ಸರ್ಕಾರೀ ನೌಕರಿ, ಉದ್ಯೋಗ, ಹಣ ಸಂಪತ್ತು ಎಲ್ಲವೂ ಇವರಿಗೆ ಮಾತ್ರ. ಯಾವ ರಾಶಿಯವರಿಗೆ ಗೊತ್ತೆ?

ವೃಷಭ ರಾಶಿ :- ನಿಮ್ಮ ಕೆಲಸ ಆರೋಗ್ಯ ಎಲ್ಲವೂ ಚೆನ್ನಾಗಿರುತ್ತದೆ. ಕೆಲಸದಲ್ಲಿ ನಿಮಗೆ ಇಷ್ಟ ಅಗುವಂಥ ಅವಕಾಶ ಸಿಗಬಹುದು. ನಿಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ.. ಮನೆಯಲ್ಲಿ ಆಸ್ತಿಗೆ ಸಂಬಂಧಪಟ್ಟ ತೊಂದರೆ ಬಗೆಹರಿಯುತ್ತದೆ. ಕೆಲಸದಲ್ಲಿ ಲಾಭ ಗಳಿಸುತ್ತೀರಿ. ವೃತ್ತಿಯಲ್ಲಿ ರಾಜಕೀಯಕ್ಕೆ ತಲೆಹಾಕಬೇಡಿ. ವಿದ್ಯಾರ್ಥಿಗಳಿಗೆ ಇದು ಒಳ್ಳೆಯ ಸಮಯ. ಪರ್ಸನಲ್ ಲೈಫ್ ಬಗ್ಗೆ ಗಮನ ಕೊಡಿ. ಸಂಗಾತಿ ಜೊತೆಗೆ ವಾದ ವಿವಾದ ಶುರುವಾದರು, ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ಮಿಥುನ ರಾಶಿ :- ನಿಮ್ಮ ಪರ್ಸನಲ್ ಮತ್ತು ಫ್ಯಾಮಿಲಿ ಲೈಫ್ ನಲ್ಲಿ ಒಳ್ಳೆಯ ಫಲಿತಾಂಶ ಪಡೆಯುತ್ತೀರಿ. ನಿಮ್ಮ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಉತ್ತಮ ಪ್ರಯತ್ನದಿಂದ ವೃತ್ತಿ ಜೀವನದಲ್ಲಿ ಮುಂದಕ್ಕೆ ಸಾಗುತ್ತೀರಿ. ಈ ವೇಳೆ ಕೆಲಸದಲ್ಲಿ ಬಡ್ತಿ ಸಿಗುವ ಅವಕಾಶವಿದೆ. ನಿಮ್ಮ ಪರ್ಸನಲ್ ಲೈಫ್ ಚೆನ್ನಾಗಿ ಸಾಗುತ್ತದೆ, ಶಾಂತಿ ಇರುತ್ತದೆ. ನಿಮ್ಮ ಸಂಗಾತಿ ಹಾಗೂ ತಂದೆ ತಾಯಿಯ ಸಪೋರ್ಟ್ ಇಂದ ಮನೆಯಲ್ಲಿ ಖುಷಿ ಇರುತ್ತದೆ.

ಕರ್ಕಾಟಕ ರಾಶಿ :- ನಿಮಗೆ ವಿದೇಶದಲ್ಲಿ ಕೆಲಸದ ಅವಕಾಶ ಸಿಗುತ್ತದೆ. ನಿಮಗೆ ಹೆಸರು ಬರುತ್ತದೆ. ನಿಮ್ಮ ವೃತ್ತಿಯಲ್ಲಿ ಹೊಸ ತಂತ್ರದ ಅವಶ್ಯಕತೆ ಇದೆ. ಈ ವೇಳೆ ಸಾಲ ಅಥವಾ ಹೂಡಿಕೆ ಮಾಡಬೇಡಿ, ನಷ್ಟ ಅನುಭವಿಸುವ ಹಾಗೆ ಆಗುತ್ತದೆ. ಸಂಗಾತಿ ಜೊತೆಗೆ ವಾದ ಮಾಡಿದರೆ ಜಗಳ ಆಗುತ್ತದೆ. ಸಹೋದರ ಸಹೋದರಿಯರ ಜೊತೆಗೆ ಉತ್ತಮ ಬಾಂಧವ್ಯದಿಂದ ಇರಿ. ಈ ವೇಳೆ ಯೋಗ ಮತ್ತು ಧ್ಯಾನ ಮಾಡುವುದು ಒಳ್ಳೆಯದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಇದನ್ನು ಓದಿ..Astrology: ವರ್ಷಗಳಿಂದ ಕಷ್ಟ ಅನುಭವಿಸುತ್ತಿದ್ದ ಈ ರಾಶಿಗಳಿಗೆ ಕೊನೆಗೂ ಅದೃಷ್ಟ ಶುರು- ಇಟ್ಟ ಹೆಜ್ಜೆ ಯಶಸ್ಸು. ಯಾವ ರಾಶಿಗಳಿಗೆ ಗೊತ್ತೇ?

ಸಿಂಹ ರಾಶಿ :- ಕೆಲಸ ಮತ್ತು ವೈಯಕ್ತಿಕ ಎರಡು ಜೀವನದಲ್ಲಿ ಇದು ಏಳಿಗೆಯ ಸಮಯ ಆಗಿದೆ. ನಿಮ್ಮ ಮನೆಯ ದೊಡ್ಡವರ ಜೊತೆಗೆ ಕೋಪಗೊಲ್ಲಬೇಡಿ. ಉದ್ಯೋಗದಲ್ಲಿ ಉನ್ನತ ಅಧಿಕಾರಿಗಳ ಜೊತೆಗೆ ಉತ್ತಮ ಬಾಂಧವ್ಯ ಹೊಂದುವುದು ಮುಖ್ಯ. ನಿಮ್ಮ ಹಣಕಾಸಿನ ಸ್ಥಿತಿ ಬಲಪಡುತ್ತದೆ. ಕೆಲಸ ಮಾಡಿಕೊಳ್ಳಲು ಹಣಕಾಸಿನ ಸಹಾಯ ಸಿಗುತ್ತದೆ. ವಿದ್ಯಾರ್ಥಿಗಳು ಹೆಚ್ಚಿನ ಓದಿಗೆ ವಿದೇಶಕ್ಕೆ ಹೋಗಬಹುದು.

ಕನ್ಯಾ ರಾಶಿ :- ಪರ್ಸನಲ್ ಮತ್ತು ಪ್ರೊಫೆಷನಲ್ ಲೈಫ್ ಎರಡಕ್ಕೂ ಇದು ಒಳ್ಳೆಯ ಸಮಯ. ವೃತ್ತಿಯಲ್ಲಿ ಒಳ್ಳೆಯ ಫಲಿತಾಂಶ ಪಡೆಯುತ್ತೀರಿ. ಕಠಿಣ ಪರಿಶ್ರಮದ ಜೊತೆಗೆ ಕೆಲಸ ಪೂರ್ತಿ ಮಾಡುವ ಕಡೆಗೆ ಗಮನ ಹರಿಸಿ, ನಿಮ್ಮ ಕೆಲಸಕ್ಕೆ ಹಿರಿಯರಿಂದ ಮೆಚ್ಚುಗೆ ಸಿಗುತ್ತದೆ, ಬೆಂಬಲ ಸಿಗುತ್ತದೆ. ನಿಮ್ಮ ಮನಸ್ಸು ಸಂತೋಷವಾಗಿದ್ದು, ಅದರಿಂದ ಎಲ್ಲ ಸಂಬಂಧಗಳು ಚೆನ್ನಾಗಿರುತ್ತದೆ. ಸಂಗಾತಿ ಜೊತೆಗೆ ಉತ್ತಮ ಬಾಂಧವ್ಯ ಹೊಂದಿರುತ್ತೀರಿ. ಮನೆಯಲ್ಲಿ ಶಾಂತಿ ಇರುತ್ತದೆ. ಬೇರೆ ದೇಶಕ್ಕೆ ಪ್ರವಾಸಕ್ಕೆ ಹೋಗುವುದರಿಂದ ಸಂಗಾತಿ ಜೊತೆಗೆ ಒಳ್ಳೆಯ ಸಮಯ ಕಳೆಯುತ್ತೀರಿ.

ತುಲಾ ರಾಶಿ :- ಕೆಲಸದಲ್ಲಿ ಏಳಿಗೆ ಕಾಣುತ್ತೀರಿ,, ಹೂಡಿಕೆಯಿಂದ ಲಾಭ ಸಿಗುತ್ತದೆ, ಆದರೆ ಸರಿಯಾಗಿ ಪರಿಶೀಲಿಸುವುದರಿಂದ ನಷ್ಟವನ್ನು ತಪ್ಪಿಸಬಹುದು. ಮನೆಯಲ್ಲಿ ಎಲ್ಲರ ಜೊತೆಗಿನ ಬಾಂಧವ್ಯ ಮತ್ತು ದಾಂಪತ್ಯ ಜೀವನದ ವಿಷಯದಲ್ಲಿ ಹುಷಾರಾಗಿರಿ. ಬೇರೆ ದೇಶದಲ್ಲಿ ಕೆಲಸದ ಅವಕಾಶ ಸಿಗಬಹುದು. ಬ್ಯುಸಿನೆಸ್ ನಲ್ಲಿ ಇದು ಏಳಿಗೆಯ ಸಮಯ. ನಿಮ್ಮ ಸಂಗಾತಿಗೆ ನಿಮ್ಮ ಬೆಂಬಲದ ಅಗತ್ಯವಿದೆ, ಅದನ್ನು ಅವರಿಗೆ ನೀಡಿ. ಮನೆಯಲ್ಲಿ ಜಗಳ ಆಗುವುದನ್ನು ತಪ್ಪಿಸಿ. ತಂದೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.. ಇದನ್ನು ಓದಿ..Horoscope: ಈ ರಾಶಿಯವರು ಬೇಡಿದ ತಕ್ಷಣ ವರ ಕೊಟ್ಟು- ಸಂಕಷ್ಟದಲ್ಲಿಯೂ ಕೈ ಹಿಡಿಯುತ್ತಾನೆ ಶನಿ ದೇವ- ಹಣದ ಕೊರತೆ ಇದ್ದರೂ, ಬೇಡಿ ಕೊಳ್ಳಿ ಆತನೇ ಕೊಡುತ್ತಾನೆ.

ವೃಶ್ಚಿಕ ರಾಶಿ :- ಆರ್ಥಿಕ ವಿಚಾರದಲ್ಲಿ ಹುಷಾರಾಗಿರಿ, ಉದ್ಯೋಗದಲ್ಲಿ ಜಾಗ್ರತೆಯಿಂದ ಕೆಲಸ ಮಾಡಿ. ಪರ್ಸನಲ್ ಲೈಫ್ ನ ಸಂಬಂಧಗಳಲ್ಲಿ ನಿಮಗೆ ತೊಂದರೆ ಉಂಟಾಗಬಹುದು. ಸಂಗಾತಿ ಜೊತೆಗಿನ ಸಂಬಂಧವನ್ನು ಪರಿಹರಿಸಬಹುದು. ಉದ್ಯೋಗದಲ್ಲಿ ಏರಿಳಿತ ಇರುತ್ತದೆ, ಹಾಗಾಗಿ ಎಚ್ಚರಿಕೆಯಿಂದ ಇರಿ. ಈ ವೇಳೆ ಹೂಡಿಕೆ ಮಾಡುವುದು ಒಳ್ಳೆಯದಲ್ಲ, ಶೇರ್ ಮಾರ್ಕೆಟ್ ಇಂದ ದೂರವಿರಿ. ಉದ್ಯೋಗದಲ್ಲಿ ಯಶಸ್ಸಿಗೆ ನಿಮ್ಮ ಹತ್ತಿರದವರ ಬೆಂಬಲ ಸಿಗುತ್ತದೆ. ಹತ್ತಿರದವರ ಜೊತೆಗೆ ಸಮಯ ಕಳೆಯುತ್ತೀರಿ.

ಧನು ರಾಶಿ :- ಈ ವೇಳೆ ನಿಮಗೆ ಲಾಭವಿದೆ. ಬುಧನು ನಿಮ್ಮ ರಾಶಿಯ 7ನೇ ಮನೆಯಲ್ಲಿ ಸಾಗುತ್ತಿರುವುದು, ಕೆಲಸದಲ್ಲಿ ಏಳಿಗೆ ಕಾಣುತ್ತೀರಿ. ಕೆಲಸದಲ್ಲಿ ಬಡ್ತಿ ಇರುತ್ತೀರಿ, ವೃತ್ತಿಯಲ್ಲಿ ಪಾರ್ಟ್ನರ್ಶಿಪ್ ಪಡೆಯುತ್ತೀರಿ. ಪರ್ಸನಲ್ ಲೈಫ್ ನಲ್ಲಿ ಜಗಳ ಮಾಡಲಾಗುತ್ತದೆ. ಈ ವೇಳೆ ನಿಮ್ಮ ಆತಂಕ ಹೆಚ್ಚಾಗುತ್ತದೆ. ವೃತ್ತಿಯಲ್ಲಿ ಲಾಭವಾಗುತ್ತದೆ.

ಮಕರ ರಾಶಿ :- ಈ ವೇಳೆ ನೀವು ಕೆಲಸದಲ್ಲಿ ಲಾಭ ಪಡೆಯುತ್ತೀರಿ, ಹಾಗೆಯೇ ಏಳಿಗೆ ಕಾಣುತ್ತೀರಿ. ಮಾತುಗಳಿಂದಲೇ ಪ್ರತಿಸ್ಪರ್ಧಿಗಳ ಎದುರು ಗೆಲ್ಲುವ ಸಾಮರ್ಥ್ಯವಿದೆ. ಈ ವೇಳೆ ಹಿರಿಯರಿಂದ ಮೆಚ್ಚುಗೆ ಪಡೆಯುತ್ತೀರಿ. ಈ ಸಮಯದಲ್ಲಿ ಬಡ್ತಿ ಪಡೆಯುತ್ತೀರಿ. ನಿಮ್ಮ ಪ್ರಯತ್ನಗಳು ಸ್ಥಿರತೆ ಇರುತ್ತದೆ. ಈ ವೇಳೆ ಧ್ಯಾನ ಮತ್ತು ಯೋಗ ಸರಿಹೋಗುತ್ತದೆ. ಇದನ್ನು ಓದಿ..Horoscope: ಇದು ಮುಂದೆ ಸಾಕ್ಷಾತ್ ಲಕ್ಷ್ಮಿ ನಾರಾಯಣನೇ ನಿಮ್ಮ ಬೆಂಬಲಕ್ಕೆ ನಿಲ್ಲಲಿದ್ದಾನೆ, ಈ ರಾಶಿಗಳಿಗೆ ಮಾತ್ರ. ಯಾರಿಗೆ ಗೊತ್ತೇ?

ಕುಂಭ ರಾಶಿ :- ನಿಮ್ಮ ಉದ್ಯೋಗದಲ್ಲಿ ಇದು ಒಳ್ಳೆಯ ಸಮಯ. ಈ ವೇಳೆ ನಿಮ್ಮ ಪರ್ಸನಲ್ ಲೈಫ್ ನಲ್ಲಿ ಏಳಿಗೆ ಉಂಟಾಗುತ್ತದೆ. ಈ ವೇಳೆ ನಿಮಗೆ ಹಣಕಾಸು ಮತ್ತು ಭಾವನಾತ್ಮಕ ಬೆಂಬಲ ಸಿಗುತ್ತದೆ. ನಿಮ್ಮ ಬುದ್ಧಿವಂತಿಕೆ ಇಂದ ಕೆಲಸ ಮತ್ತು ಬ್ಯುಸಿನೆಸ್ ಸಮೃದ್ಧಿ ಹೊಂದುತ್ತದೆ. ನಿಮ್ಮ ಮಾನಸಿಕ ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳಲು ಯೋಗ ಮತ್ತು ಧ್ಯಾನ ಮಾಡಿ.

ಮೀನ ರಾಶಿ :- ನಿಮ್ಮ ಮನೆಯವರ ಜೊತೆಗಿನ ಸಂಬಂಧದ ಏಳಿಗೆ ಮತ್ತು ಹೊಸ ಕೆಲಸಕ್ಕೆ ಇದು ಒಳ್ಳೆಯ ಸಮಯ. ಕೆಲಸದಲ್ಲಿ ಏಳಿಗೆ ಇರುತ್ತದೆ. ನಿಮ್ಮ ಮನೆಯ ಖರ್ಚು, ಆಫೀಸ್ ಹಾಗೂ ರಾಜಕೀಯದ ಬಗ್ಗೆ ಎಚ್ಚರಿಕೆಯಿಂದ ಇರಿ. ಬ್ಯುಸಿನೆಸ್ ನಲ್ಲಿ ಯಶಸ್ಸು ಪಡೆಯುತ್ತೀರಿ. ಎದುರಾಳಿಗಳ ಬಗ್ಗೆ ಗಮನ ಇರಲಿ. ಕೆಲಸದ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ.

Comments are closed.