Horoscope: ಈ ಮೂರು ರಾಶಿಗಳಿಗೆ ಅದೃಷ್ಟ ಶುರು- ಉದ್ಯೋಗ, ವ್ಯಾಪಾರದಲ್ಲಿ ಅಪಾರ ಧನ ಪ್ರಾಪ್ತಿ.

Horoscope: ಈ ಮೂರು ರಾಶಿಗಳಿಗೆ ಅದೃಷ್ಟ ಶುರು- ಉದ್ಯೋಗ, ವ್ಯಾಪಾರದಲ್ಲಿ ಅಪಾರ ಧನ ಪ್ರಾಪ್ತಿ.

Horoscope: ಈ ವರ್ಷದ ಮೊದಲಾರ್ಧ ಮುಗಿಯುತ್ತಿದ್ದು, ದ್ವಿತೀಯಾರ್ಧ ಶುರುವಾಗುತ್ತಿದೆ. ಈ ವೇಳೆ ಅಪರೂಪದ ಯೋಗಗಳು ಉಂಟಾಗುತ್ತದೆ, ಈ ಯೋಗಗಳಲ್ಲಿ ಮತ್ತೊಂದು ಯೋಗ ಮಹಾ ಕೇದಾರ ಯೋಗ ಆಗಿದೆ. ಜ್ಯೋತಿಷಿಗಳು ಹೇಳುವ ಹಾಗೆ ಇದೊಂದು ಬಹಳ ಅಪರೂಪದ ಯೋಗ ಆಗಿದೆ. ಈ ಮಹಾ ಕೇದಾರ ಯೋಗ 20 ವರ್ಷಗಳ ಬಳಿಕ ರೂಪುಗೊಳ್ಳುತ್ತಿದೆ ಎಂದು ಹೇಳಲಾಗಿದೆ. ಮಹಾಕೇದಾರ ಯೋಗವು ಕೆಲವು ರಾಶಿಗಳ ಮೇಲೆ ವಿಶೇಷ ಪರಿಣಾಮ ಬೀರುತ್ತದೆ, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

kannada astrology kubera shukra deva horo Horoscope:

ಮಕರ ರಾಶಿ :- ಮಹಾಕೇದಾರ ರಾಜಯೋಗದಿಂದ ಈ ರಾಶಿಯವರಿಗೆ ಹೆಚ್ಚಿನ ಲಾಭ ಸಿಗುತ್ತದೆ, ಈ ವೇಳೆ ನೀವು ನೆಮ್ಮದಿಯ ಜೀವನ ನಡೆಸುತ್ತಾರೆ, ಇದು ಬ್ಯುಸಿನೆಸ್ ಮಾಡುವವರಿಗೆ ಹಣಕಾಸಿನ ವಿಷಯದಲ್ಲಿ ಲಾಭವಾಗುತ್ತದೆ. ಕೆಲಸ ಮಾಡುತ್ತಿರುವವರಿಗೆ ಬಡ್ತಿ ಸಿಗುತ್ತದೆ. ಈ ವೇಳೆ ನಿಮ್ಮ ವೇತನ ಹೆಚ್ಚಾಗಬಹುದು, ಈ ಸಮಯದಲ್ಲಿ ನೀವು ಕಠಿಣ ಪರಿಶ್ರಮದಿಂದ ಕೆಲಸ ಮಾಡದರೆ ಒಳ್ಳೆಯ ಹೆಸರು ಕೂಡ ಬರುತ್ತದೆ. ಇದನ್ನು ಓದಿ..Astrology: ಇನ್ನು ನೀವು ಆಡಿದ್ದೇ ಆಟ- ಈ ರಾಶಿಗಳ ತಂಟೆಗೆ ಯಾರೇ ಹೋದರು ಉಡೀಸ್- ಗೆಲುವು ಇವರದ್ದೇ. ಮೂರು ರಾಶಿಗಳಿಗೆ ಅದೃಷ್ಟ ಶುರು. ಯಾರಿಗೆ ಗೊತ್ತೇ?

ಕರ್ಕಾಟಕ ರಾಶಿ :- ಮಹಾಕೇದಾರ ರಾಜಯೋಗ ರೂಪುಗೊಳ್ಳುವುದರಿಂದ ನಿಮಗೆ ಉತ್ತಮವಾಗಿ ಅನುಕೂಲ ಸಿಗುತ್ತದೆ. ಈ ವೇಳೆ ಆಸ್ತಿ ಖರೀದಿ ಮಾಡುವುದರಿಂದ ಒಳ್ಳೆಯ ಸ್ಥಾನಮಾನ ಸಿಗುತ್ತದೆ. ಈ ವೇಳೆ ಸಮಾಜದಲ್ಲಿ ನಿಮ್ಮ ಗೌರವ ಜಾಸ್ತಿಯಾಗುತ್ತದೆ.

ಮೇಷ ರಾಶಿ :- ಮಹಾಕೇದಾರ ರಾಜಯೋಗ ರೂಪುಗೊಂಡಿರುವುದರಿಂದ ಜ್ ರಾಶಿಯವರಿಗೆ ಹೆಚ್ಚಿನ ಲಾಭ ಆಗುತ್ತದೆ, ಈ ರಾಜಯೋಗದಿಂದ ಮೇಷ ರಾಶಿಯವರಿಗೆ ದಿಢೀರ್ ಧನಲಾಭ ಸಿಗುತ್ತದೆ. ಈ ವೇಳೆ ನೀವು ಕಾರ್ ಅಥವಾ ಬಿಲ್ಡಿಂಗ್ ಖರೀದಿ ಮಾಡಬಹುದು. ಆರ್ಥಿಕ ಸಮಸ್ಯೆ ಇರುವವರಿಗೆ ಪರಿಹಾರ ಸಿಗುತ್ತದೆ. ಇದನ್ನು ಓದಿ..Budha Transit: ಮೂರು ರಾಶಿಗಳ ಮೇಲೆ ಅದೃಷ್ಟದ ಮಳೆ ಸುರಿಸಲು ಮುಂದಾದ ಬುಧ ಗ್ರಹ- ಇನ್ನು ಮುಂದೆ ಇವರನ್ನು ಟಚ್ ಮಾಡೋಕೆ ಕೂಡ ಆಗಲ್ಲ.

Comments are closed.