Astrology: ಇನ್ನು ನೀವು ಆಡಿದ್ದೇ ಆಟ- ಈ ರಾಶಿಗಳ ತಂಟೆಗೆ ಯಾರೇ ಹೋದರು ಉಡೀಸ್- ಗೆಲುವು ಇವರದ್ದೇ. ಮೂರು ರಾಶಿಗಳಿಗೆ ಅದೃಷ್ಟ ಶುರು. ಯಾರಿಗೆ ಗೊತ್ತೇ?
Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಭರಣಿ ನಕ್ಷತ್ರಕ್ಕೆ ಸಾಕಷ್ಟು ಒಳ್ಳೆಯ ಗುಣಗಳಿವೆ, ಇದೀಗ ಈ ನಕ್ಷತ್ರಕ್ಕೆ ಗುರುವಿನ ಆಗಮನ ಆಗಿದೆ. ಗುರುವು ಒಳ್ಳೆಯ ಸ್ಥಾನದಲ್ಲಿದ್ದರೆ ಆ ವ್ಯಕ್ತಿಯ ಜೀವನದಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ, ಒಂದು ವೇಳೆ ಗುರುವಲ್ಲಿ ಸೂರ್ಯನ ಅಂಶ ಇದ್ದರೆ, ಆ ವ್ಯಕ್ತಿ ಸತ್ಯವಂತರಾಗಿರುತ್ತಾರೆ, ಸಮಾಜದ ಕೆಲಸಗಳಲ್ಲಿ ಪಾಲ್ಗೊಳ್ಳುತ್ತಾರೆ. ಗುರುವಿನಲ್ಲಿ ಚಂದ್ರನ ದೃಷ್ಟಿ ಇದ್ದರೆ, ಆ ವ್ಯಕ್ತಿ ವಿಧೇಯವಾಗಿ, ಶಾಂತಿಯಿಂದ ಇರುತ್ತಾನೆ. ಇದೀಗ ಗುರು ಗ್ರಹ ಭರಣಿ ನಕ್ಷತ್ರಕ್ಕೆ ಪ್ರವೇಶ ಮಾಡಿರುವುದರಿಂದ ಕೆಲವು ರಾಶಿಗಳಿಗೆ ಶುಭಫಲ ಸಿಗುತ್ತದೆ, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಗುರುವಿನ ಸ್ಥಾನ ಬದಲಾವಣೆ ಇಂದ ನಿಮ್ಮ ಉದ್ಯೋಗದಲ್ಲಿ ಒಳ್ಳೆಯದಾಗುತ್ತದೆ., ಯಶಸ್ಸು ಸಿಗುತ್ತದೆ. ಬ್ಯುಸಿನೆಸ್ ನಲ್ಲಿ ಒಪ್ಪಂದ ಮಾಡಿಕೊಳ್ಳಲು ಇದು ಸರಿಯಾದ ಸಮಯ. ಬ್ಯುಸಿನೆಸ್ ನಲ್ಲಿ ನಿಮಗೆ ದೊಡ್ಡ ಆದಾಯ ಸಿಗಬಹುದು. ಹೂಡಿಕೆ ಮಾಡಲು ಇದು ಸರಿಯಾದ ಸಮಯ, ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಮತ್ತು ಶಾಂತಿ ಇರುತ್ತದೆ. ಇದನ್ನು ಓದಿ..Horoscope: ಮಿಥುನ ರಾಶಿಯಲ್ಲಿ ಶುರುವಾಗಿದೆ ಅದ್ಭುತ ಯೋಗ- ಇನ್ನು ಮುಂದೆ ಈ ರಾಶಿಗಳಿಗೆ ಅದೃಷ್ಟದಿಂದ ಹಣದ ಮಳೆ.
ವೃಷಭ ರಾಶಿ :- ಈ ರಾಶಿಯ 12ನೇ ಮನೆಯಲ್ಲಿ ಗುರು ಇದ್ದಾನೆ. ಹಾಗಾಗಿ ನೀವು ಹೊರದೇಶಕ್ಕೆ ಪ್ರವೇಶಕ್ಕೆ ಹೋಗುವ ಸಾಧ್ಯತೆ ಇದೆ. ನಿಮ್ಮ ಆದಾಯ ಚೆನ್ನಾಗಿರುತ್ತದೆ. ಆಮದು ರಫ್ತು ಬ್ಯುಸಿನೆಸ್ ಮಾಡುವವರಿಗೆ ಇದು ಉತ್ತಮ ಸಮಯ, ಈ ವೇಳೆ ಲಾಭ ಗಳಿಸುತ್ತೀರಿ. ಈ ವೇಳೆ ನಿಮಗೆ ಆಧ್ಯಾತ್ಮದಲ್ಲಿ ಹೆಚ್ಚು ಆಸಕ್ತಿ ಬರುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ, ಮನೆಯವರ ಜೊತೆಗೆ ಸಂಬಂಧ ಚೆನ್ನಾಗಿರುತ್ತದೆ.
ಸಿಂಹ ರಾಶಿ :- ಈ ರಾಶಿಯ 9ನೇ ಮನೆಯಲ್ಲಿ ಗುರು ಇದ್ದಾನೆ, ನಿಮ್ಮ ಉದ್ಯೋಗದಲ್ಲಿ ಏಳಿಗೆ ಕಾಣುತ್ತೀರಿ. ಈ ವೇಳೆ ನಿಮ್ಮ ಜನಪ್ರಿಯತೆ ಹೆಚ್ಚಾಗುತ್ತದೆ. ಸರ್ಕಾರಿ ಕೆಲಸದಲ್ಲಿ ಇರುವವರಿಗೆ ಒಳ್ಳೆಯ ಲಾಭ ಸಿಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವರು ಹೊಸ ಉದ್ಯಮ ಶುರು ಮಾಡಲು ಇದು ಒಳ್ಳೆಯ ಸಮಯ, ಈಗ ನಿಮಗೆ ಕಾಲ ಕೂಡಿ ಬಂದಿದೆ. ಲಾಭ ಜಾಸ್ತಿ ಆಗಿರುವುದರಿಂದ ಬದುಕಿನಲ್ಲಿ ನೆಮ್ಮದಿ ಇರುತ್ತದೆ. ದುಡ್ಡು ಉಳಿಸುತ್ತೀರಿ. ಇದನ್ನು ಓದಿ..Astrology: ಕೊನೆಗೂ ಈ ರಾಶಿಗಳಿಗೆ ಅದೃಷ್ಟದ ಸಮಯ ಬಂದೆ ಬಿಡ್ತು- ಸರ್ಕಾರೀ ನೌಕರಿ, ಉದ್ಯೋಗ, ಹಣ ಸಂಪತ್ತು ಎಲ್ಲವೂ ಇವರಿಗೆ ಮಾತ್ರ. ಯಾವ ರಾಶಿಯವರಿಗೆ ಗೊತ್ತೆ?
ತುಲಾ ರಾಶಿ :- ಗುರು ಗ್ರಹದ ಸ್ಥಾನ ಬದಲಾವಣೆ ಇಂದ ನಿಮ್ಮ ಪರಿಸ್ಥಿತಿ ಚೆನ್ನಾಗಿರುತ್ತದೆ. ಇದು ನಿಮಗೆ ಅನುಕೂಲ ನೀಡುವ ಸಮಯ. 7ನೇ ಮನೆಯಲ್ಲಿ ಗುರು ಇದ್ದು, ಬದುಕಿನಲ್ಲಿ ಪಾಸಿಟಿವ್ ರಿಸಲ್ಟ್ ನೀಡುತ್ತದೆ. ನಿಮ್ಮ ರಾಶಿಗೆ ಅದೃಷ್ಟ ಸಾಥ್ ಕೊಡುತ್ತದೆ. ನಿಮ್ಮ ಪ್ರಯತ್ನಕ್ಕೆ ಒಳ್ಳೆಯ ಫಲಿತಾಂಶ ಸಿಗುತ್ತದೆ. ಯಾವುದೇ ಕೆಲಸ ಶುರು ಮಾಡುವಾಗಲೂ ಪಾಸಿಟಿವ್ ಆಗಿ ಶುರು ಮಾಡಿ. ಹೆಚ್ಚಿನ ಲಾಭ ಪಡೆಯಲು ಶಾರ್ಟ್ ಕಟ್ ಗಳನ್ನು ನೋಡಿಕೊಳ್ಳಬಹುದು..
ಧನು ರಾಶಿ :- ಗುರುಗ್ರಹದ ಸ್ಥಾನ ಬದಲಾವಣೆ ನಿಮಗೆ ಲಾಭದ ಸಮಯ ಆಗಿದೆ. ಬದುಕಿನ ಹಲವು ವಿಷಯಗಳು ಸುಧಾರಿಸುತ್ತದೆ. ಎಲ್ಲಾ ಕೆಲಸದಲ್ಲೂ ಒಳ್ಳೆಯ ಫಲಿತಾಂಶ ಸಿಗುತ್ತದೆ. ಈ ವೇಳೆ ನಿಮ್ಮ ಸಂಬಳ ಹೆಚ್ಚಾಗಬಹುದು. ಬ್ಯುಸಿನೆಸ್ ನಲ್ಲಿ ಏಳಿಗೆ ಕಾಣುತ್ತೀರಿ. ಸ್ಟಾರ್ಟ್ ಅಪ್ ಶುರು ಮಾಡಲು ಇದು ಒಳ್ಳೆಯ ಸಮಯ. ಮನೆಯ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತೀರಿ..ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಒಳ್ಳೆಯ ರಿಸಲ್ಟ್ ಸಿಗುತ್ತದೆ.. ಇದನ್ನು ಓದಿ..Astrology: ತಾಯಿ ಲಕ್ಷ್ಮಿ ದೇವಿಗೆ ಯಾವ ರಾಶಿಗಳು ಎಂದರೆ ಇಷ್ಟ ಗೊತ್ತೇ? ಇವರ ಜೀವನದಲ್ಲಿ ಅದೃಷ್ಟ, ಹಣದ ಕೊರತೆ ಇರುವುದೇ ಇಲ್ಲ.
ಮಕರ ರಾಶಿ :- ಗುರುವಿನ ಸ್ಥಾನ ಬದಲಾವಣೆ ಇಂದ ನಿಮಗೆ ಅದೃಷ್ಟ ಬರುತ್ತದೆ. ಬದುಕಿನ ಗುರಿ ತಲುಪುವ ಅವಕಾಶ ಸಿಗುತ್ತದೆ. ಹೊಸ ಕೆಲಸ ಅಥವಾ ಪೋಸ್ಟಿಂಗ್ ಸಿಗುವ ಸಮಯ ಇದು. ನಿಮ್ಮ. ಕೆಲಸ್ ನೋಡಿಡ್ಸ್ ಜನರು ಪ್ರೇರಣೆಗೆ ಒಳಗಾಗುತ್ತಾರೆ. ಇದರಿಂದ ನಿಮ್ಮ ವಿಶ್ವಾಸ ಹೆಚ್ಚಾಗುತ್ತದೆ. ಸರ್ಕಾರಿ ಕೆಲಸ ಮಾಡುತ್ತಿರುವವರಿಗೆ ಬಡ್ತಿ ಸಿಗುತ್ತದೆ, ಈ ವೇಳೆ ನಿಮ್ಮ ಕುಟುಂಬದ ಬೆಂಬಲ ಸಿಗುತ್ತದೆ. ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.
Comments are closed.