Electric vehicles: ಜನರು ಮುಗಿಬಿದ್ದು ಖರೀದಿ ಮಾಡುತ್ತಿರುವ ಟಾಪ್ ಎಲೆಕ್ಟ್ರಿಕ್ ಸ್ಕೂಟರ್ ಗಳು ಯಾವುವು ಗೊತ್ತೇ? ನೋಡಿ ಖರೀದಿ ಮಾಡಿ, ಲೈಫ್ ಜಿಂಗ ಲಾಲಾ

Electric vehicles: ಜನರು ಮುಗಿಬಿದ್ದು ಖರೀದಿ ಮಾಡುತ್ತಿರುವ ಟಾಪ್ ಎಲೆಕ್ಟ್ರಿಕ್ ಸ್ಕೂಟರ್ ಗಳು ಯಾವುವು ಗೊತ್ತೇ? ನೋಡಿ ಖರೀದಿ ಮಾಡಿ, ಲೈಫ್ ಜಿಂಗ ಲಾಲಾ

Electric Vehicles: ಕಾಲಕ್ಕೆ ತಕ್ಕ ಹಾಗೆ ಎಲ್ಲವೂ ಬದಲಾಗುತ್ತಾ ಹೋಗುತ್ತದೆ. ಅದೇ ರೀತಿ ಈಗ ದ್ವಿಚಕ್ರ ವಾಹನಗಳ ಟ್ರೆಂಡ್ ಕೂಡ ಬದಲಾಗುತ್ತಿದೆ. ಈಗ ಪೆಟ್ರೋಲ್ ಬೈಕ್ ಗಳಿಗಿಂಯ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚು ಬೇಡಿಕೆ ಇದೆ. ಭಾರತದಲ್ಲಿ ಬಹಳಷ್ಟು ಜನರು ಎಲೆಕ್ಟ್ರಿಕ್ ವಾಹನಗಳನ್ನೇ ಖರೀದಿ ಮಾಡುತ್ತಿದ್ದಾರೆ. ಇವುಗಳಿಗೆ ಬೇಡಿಕೆ ಕೂಡ ಹೆಚ್ಚಿದೆ. ಭಾರತದಲ್ಲಿ ಇವುಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಈ ವರ್ಷ ಭಾರತದಲ್ಲಿ ಕೆಲವು ಹೊಸ ಎಲೆಕ್ಟ್ರಿಕ್ ಬೈಕ್ ಗಳು ಲಾಂಚ್ ಆಗುವುದಕ್ಕೆ ಸಿದ್ಧವಾಗಿದೆ. ಆ ಬೈಕ್ ಗಳು ಯಾವುವು? ಅವುಗಳ ವಿಶೇಷತೆ ಏನು ಎಂದು ತಿಳಿಸುತ್ತೇವೆ ನೋಡಿ..

ebikes Electric vehicles:

Devot Motors E-Bike :- 2020ರಲ್ಲಿ ಆಟೋ ಎಕ್ಸ್ಪೋ ಸಂಸ್ಥೆ ಡಿವೋಟ್ ಮೋಟಾರ್ಸ್ ಇಬೈಕ್ ಮಾಡೆಲ್ ಅನ್ನು ಲಾಂಚ್ ಮಾಡಿತ್ತು, ಈ ಹೊಸ ಮಾಡೆಲ್ ಗೆ ಇನ್ನು ಹೆಸರಿಟ್ಟಿಲ್ಲ ಜೊತೆಗೆ ಇದರ ವಿಶೇಷತೆಗಳ ಬಗ್ಗೆ ಸಹ ಪೂರ್ತಿ ಮಾಹಿತಿ ಸಿಕ್ಕಿಲ್ಲ. ಬೈಕ್ ಆನ್ ಬೋರ್ಡ್ ಚಾರ್ಜರ್, dual shock absorber USD ಪೋರ್ಕ್ ಇದೆ, ಮುಂದಿನ ಬಹು ನಿರೀಕ್ಷಿತ ಬೈಕ್ ಗಳಲ್ಲಿ ಇದು ಕೂಡ ಒಂದು, ಇದರ ಬೆಲೆ ಸುಮಾರು 1 ಲಕ್ಷ ಆಗಿರಲಿದ್ದು, 200km ಮೈಲೇಜ್ ನೀಡುತ್ತದೆ. ಇದನ್ನು ಓದಿ..Bank Locker: ನೀವು ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿರುವ ಬೆಲೆಬಾಳುವ ವಸ್ತುಗಳು ಕಳ್ಳತನ ಆದ್ರೆ- ಏನಾಗುತ್ತದೆ ಗೊತ್ತೆ? ನಿಮಗೆ ಅದು ವಾಪಸ್ಸು ಬರುತ್ತಾ??

TVS IQube Electric Scooter :- ಇದು ಗ್ರಾಹಕರ ಕಂಫರ್ಟ್ ಗೆ ತಕ್ಕ ಹಾಗೆ ಡಿಸೈನ್ ಮಾಡಿರುವ ಬೈಕ್ ಆಗಿದೆ. ಈ ಬೈಕ್ 83km/hr ಸ್ಪೀಡ್ ನಲ್ಲಿ ಚಲಿಸುತ್ತದೆ ಎಂದು ಹೇಳಲಾಗುತ್ತಿದೆ. ಈ ಸ್ಪೀಡ್ ಗೆ ಬೇರೆ ಯಾವುದೇ ಇಬೈಕ್ ಪೈಪೋಟಿ ನೀಡುವುದಿಲ್ಲ ಎನ್ನಲಾಗಿದೆ. 5 ಗಂಟೆಗಳಲ್ಲಿ 80% ಚಾರ್ಜ್ ಆಗುತ್ತದೆ. 115+ km ಮೈಲೇಜ್ ಸಹ ನೀಡುತ್ತದೆ. ಈ ಸ್ಕೂಟರ್ ಸುಮಾರು 1.25ಲಕ್ಷ ರೂಪಾಯಿಗೆ ಸಿಗಲಿದ್ದು, ಜೂನ್ ತಿಂಗಳಿನಲ್ಲಿ ಮಾರ್ಕೆಟ್ ಗೆ ಬರಬಹುದು ಎನ್ನಲಾಗಿದೆ.

LML Star Electronic Scooter :- ಈ ಎಲೆಕ್ಟ್ರಿಕ್ ಸ್ಕೂಟರ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಒಂದು ಸಾರಿ ಚಾರ್ಜ್ ಮಾಡಿದರೆ 150ಕಿಮೀ ಓಡುತ್ತದೆ ಈ ಸ್ಕೂಟರ್. ಈ LML Star ಸ್ಕೂಟರ್ 5kW (6.7bhp) ಮ್ಯಾಕ್ಸಿಮಮ್ ವಿದ್ಯುತ್ ಉತ್ಪಾದಿಸುತ್ತದೆ. 90kmph ಸ್ಪೀಡ್ ನೀಡುತ್ತದೆ. ಈ ಬೈಕ್ ನ ಮಾರ್ಕೆಟ್ ಪ್ರೈಸ್ ಸುಮಾರು 1ಲಕ್ಷ ಎನ್ನಲಾಗುತ್ತಿದೆ. ಈ ವರ್ಷ ಜುಲೈ ನಲ್ಲಿ ಈ ಬೈಕ್ ಲಾಂಚ್ ಆಗಬಹುದು. ಇದನ್ನು ಓದಿ..Law: ಬೇರೆಯೊಬ್ಬರ ಪತ್ನಿಯ ಜೊತೆ ಡಿಂಗ್ ಡಾಂಗ್ ಆಗುವವರಿಗೆ ಸಿಹಿ ಸುದ್ದಿ ಕೊಟ್ಟ ಹೈ ಕೋರ್ಟ್- ಹೊಸ ತೀರ್ಪು ಏನು ಗೊತ್ತೆ?

Comments are closed.