ITR Filing: ನೀವು ಒಂದು ರೂಪಾಯಿ ತೆರಿಗೆ ಕಟ್ಟದೆ ಇದ್ದರೂ ITR ಫೈಲ್ ಮಾಡುವುದು ಮುಖ್ಯ – ಕಡಿಮೆ ಆದಾಯ ಆದ್ರೂ ಸರಿ ITR ಫೈಲ್ ಮಾಡಿದರೆ ಏನು ಲಾಭ ಗೊತ್ತೇ?

ITR Filing: ನೀವು ಒಂದು ರೂಪಾಯಿ ತೆರಿಗೆ ಕಟ್ಟದೆ ಇದ್ದರೂ ITR ಫೈಲ್ ಮಾಡುವುದು ಮುಖ್ಯ – ಕಡಿಮೆ ಆದಾಯ ಆದ್ರೂ ಸರಿ ITR ಫೈಲ್ ಮಾಡಿದರೆ ಏನು ಲಾಭ ಗೊತ್ತೇ?

ITR Filing: ITR Filing ಪ್ರಸ್ತುತ ಈ ವಿಷಯ ಭಾರಿ ಚರ್ಚೆಯಾಗುತ್ತಿದೆ. ITR filing ಗೆ ಕೊನೆಯ ದಿನ 2023ರ ಜುಲೈ31, ಹಾಗಾಗಿ ಅನೇಕರು ಈ ಕಾರ್ಯದಲ್ಲೇ ತೊಡಗಿದ್ದಾರೆ. ಹೆಚ್ಚು ತಿಂಗಳ ವೇತನ ಪಡೆಯುವವರು ITR filing ಮಾಡಬೇಕು, ಟ್ಯಾಕ್ಸ್ ಕಟ್ಟುವಷ್ಟು ಸಂಬಳ ಪಡೆದುಕೊಳ್ಳುವವರು ಮಾತ್ರವಲ್ಲ, ಕಡಿಮೆ ಸಂಬಳ ಪಡೆಯುವವರು ಸಹ ITR Filing ಮಾಡುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. ಇದರಿಂದ ಹಲವು ಉಪಯೋಗಗಳು ಕೂಡ ಇದೆ. ಅವುಗಳ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ..

why itr filing is important ITR Filing:

ಆದಾಯದ ಬಗ್ಗೆ ವಿಶ್ವಾಸಾರ್ಹ ದಾಖಲೆ :- ITR filing ಮಾಡುವುದು ನಿಮ್ಮ ವಾರ್ಷಿಕ ಆದಾಯಕ್ಕೆ ಅಧಿಕೃತ ದಾಖಲೆ ಆಗಿದೆ. ಇದು ಒಂದು ಡಾಕ್ಯುಮೆಂಟ್ ಅನ್ನು ನಿಮಗೆ ಕೊಡುತ್ತದೆ, ಅದಾದ ಮೂಲಕ ಕ್ರೆಡಿಟ್ ಕಾರ್ಡ್, ಸಾಲ ಹಾಗೂ ಬೇರೆ ವಸ್ಗುಗಳನ್ನು ಖರೀದಿ ಮಾಡಲು ಸಹಾಯ ಮಾಡುತ್ತದೆ. ಒಂದು ವೇಳೆ ನೀವು ಟ್ಯಾಕ್ಸ್ ಕಟ್ಟಬೇಕಾಗಿಲ್ಲ ಎಂದರು, ನಿಮ್ಮ ಮೂಲದಲ್ಲಿ ಟ್ಯಾಕ್ಸ್ ಕಟ್ ಮಾಡಿದರೆ, ರಿಟರ್ನ್ ಸಲ್ಲಿಸಿ, ಟ್ಯಾಕ್ಸ್ ಮರುಪಾವತಿ ಕ್ಲೇಮ್ ಮಾಡಬಹುದು. ಇದನ್ನು ಓದಿ..Kannada News: ಸಾಲ ಮಾಡಿ, ಪತ್ನಿಯನ್ನು ಓದಿಸಿದ- ಆಕೆ ಕೂಡ ಚೆನ್ನಾಗಿ ಓದಿ ಅಧಿಕಾರಿ ಆಡಲು, ಆದರೆ ಬಡ ಗಂಡನನ್ನು ಬಿಟ್ಟು, ಏನು ಮಾಡಿದ್ದಾಳೆ ಗೊತ್ತೇ?

ಹೊಸ ಬ್ಯುಸಿನೆಸ್ ಶುರು ಮಾಡಲು ಸಹಾಯ ಮಾಡುತ್ತದೆ :- ನೀವು ಹೊಸ ಬ್ಯುಸಿನೆಸ್ ಶುರು ಮಾಡಬೇಕು ಅಂದುಕೊಂಡಿದ್ದರೆ ITR Filing ಮಾಡುವುದು ಒಳ್ಳೆಯದು. ಸರ್ಕಾರದಿಂದ ಒಪ್ಪಿಗೆ ಪಡೆಯಲು ಇದು ಸಹಾಯ ಮಾಡುತ್ತದೆ. ಇಲ್ಲಿ ನೀವು ITR ಅನ್ನು ಕೈಯಲ್ಲಿ ಬರೆದು ಸಲ್ಲಿಸಿದರೆ, ಅದರ ರಶೀದಿ ಅಡ್ರೆಸ್ ಪ್ರೂಫ್ ಆಗಿ ಕೆಲಸ ಮಾಡುತ್ತದೆ. ಹಲವು ಸಾರಿ ಅಡ್ರೆಸ್ ಪ್ರೂಫ್ ಆಗಿ ಕೂಡ ಕೆಲಸ ಮಾಡುತ್ತದೆ.

ವೀಸಾ ಪಡೆಯಲು ಸಹಾಯವಾಗುತ್ತದೆ :- ಹೊರದೇಶಕ್ಕೆ ಹೋಗಲು ವೀಸಾಗೆ ಅಪ್ಲೈ ಮಾಡುವಾಗ ITR ಅಗತ್ಯವಿರುತ್ತದೆ. ವೀಸಾ ಅಧಿಕಾರಿಗಳು ಹಿಂದಿನ 3 ರಿಂದ 5 ವರ್ಷಗಳ ಕಾಲ ನಿಮ್ಮ ITR ದಾಖಲೆ ನೀಡಬೇಕೆಂದು ಕೇಳಬಹುದು. ಈ ಡಾಕ್ಯುಮೆಂಟ್ ಗಳು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಪರೀಕ್ಷಿಸಲು ಅಧಿಕಾರಿಗಳಿಗೆ ಈ ಅವಕಾಶ ಸಿಗುತ್ತದೆ. ಇದನ್ನು ಓದಿ..Electricity Bill: ನಿಮ್ಮ ಮನೆಯ ಕರೆಂಟ್ ಬಿಲ್ ಮತ್ತಷ್ಟು ಜಾಸ್ತಿ- ಶಾಕ್ ಕೊಟ್ಟ ಕೇಂದ್ರ- ಎಷ್ಟಾಗಲಿದೆ ಗೊತ್ತೆ?

ಸ್ಟಾಕ್ ಮಾರ್ಕೆಟ್ ನಲ್ಲಿ ನಷ್ಟವಾದರೆ ಸಹಾಯ ಮಾಡುತ್ತದೆ :- ಒಂದು ವೇಳೆ ನೀವು ಶೇರ್ ಮಾರ್ಕೆಟ್, ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಿದ್ದರೆ, ITR ನಿಮಗೆ ಸಹಾಯ ಮಾಡುತ್ತದೆ. ಇದರಿಂದಾಗಿ ಹೂಡಿಕೆ ಮಾಡಿ ಆಗುವ ನಷ್ಟವನ್ನು ಕೆಲ ವರ್ಷಗಳು ಮುಂದುವರೆಸಬಹುದು. ಆದರೆ ಟ್ಯಾಕ್ಸ್ ಗೆ ಗಡುವು ಕೊಡುವುದಕ್ಕಿಂತ ಮೊದಲು ITR filing ಮಾಡುವುದು, ಮುಂದಿನ ವರ್ಷದ ಬಂಡವಾಳ ಲಾಭ, ನಷ್ಟ ಇದಕ್ಕೆ ಪ್ರಯೋಜನ ಪಡೆಯುತ್ತದೆ. ಇದನ್ನು ಓದಿ..JIO 5G Phone: ವಿಶ್ವದ ಅತ್ಯಂತ ಅಗ್ಗದ 5 ಜಿ ಫೋನ್ ಬಿಡುಗಡೆಗೆ ಮುಂದಾದ ಅಂಬಾನಿ- ಎಷ್ಟು ಕಡಿಮೆ ಬೆಲೆ ಗೊತ್ತೇ??

Comments are closed.